Thursday, 20th June 2024

ಟಿ20 ಶ್ರೇಯಾಂಕ: 2ನೇ ಸ್ಥಾನಕ್ಕೇರಿದ ‘ಟೀಂ ಇಂಡಿಯಾ’

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೊಸ ತಂಡದ ಶ್ರೇಯಾಂಕವನ್ನು ಬಿಡುಗಡೆ ಮಾಡಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನ ಮಣಿಸಿದ ಭಾರತ ತಂಡ, ರ್ಯಾಂಕಿಂಗ್‍ನಲ್ಲಿ ಎರಡನೇ ಸ್ಥಾನ ದಲ್ಲಿರುವ ಇಂಗ್ಲೆಂಡ್ ವಿರುದ್ಧ ಏಳು ಅಂಕಗಳ ಮುನ್ನಡೆ ಸಾಧಿಸಿದೆ. ಮೊದಲ ಟಿ20 ಸೋಲಿನ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯ ವನ್ನ ಗೆದ್ದು ಸರಣಿಯನ್ನು ಸಮಬಲಗೊಳಿಸಿತು. ಹೈದರಾಬಾದ್ನಲ್ಲಿ ನಡೆದ ಮೂರನೇ ಟಿ 20 ಪಂದ್ಯವನ್ನ ಗೆದ್ದಿತು. ಇದರಿಂದ […]

ಮುಂದೆ ಓದಿ

ಸೆ.20ರಿಂದ ಭಾರತ -ಆಸ್ಟ್ರೇಲಿಯಾ T20 ಸರಣಿ ಆರಂಭ

ಮೊಹಾಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು T20 ಪಂದ್ಯಗಳ ಸರಣಿ ಸೆ.20ರಿಂದ ಆರಂಭವಾಗಲಿದೆ. ಟಿ20 ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದೆ. ಟಿ20 ವಿಶ್ವಕಪ್ ತಯಾ ರಿಯ...

ಮುಂದೆ ಓದಿ

ಭಾರತ-ವೆಸ್ಟ್‌ ಇಂಡೀಸ್‌: ಇಂದು ನಾಲ್ಕನೇ ಪಂದ್ಯ

ಫ್ಲೋರಿಡಾ: ಕೊನೆಯ 2 ಪಂದ್ಯಗಳನ್ನು ಆಡಲು ಭಾರತ-ವೆಸ್ಟ್‌ ಇಂಡೀಸ್‌ ತಂಡಗಳೀಗ ಅಮೆರಿಕದ ಫ್ಲೋರಿಡಾಕ್ಕೆ ಆಗಮಿಸಿವೆ. ಶನಿವಾರ ಮತ್ತು ಭಾನುವಾರ ಕೊನೆಯ 2 ಪಂದ್ಯಗಳನ್ನು ಆಡಲಾಗುವುದು. ಭಾರತಕ್ಕೆ ಏಷ್ಯಾ ಕಪ್‌...

ಮುಂದೆ ಓದಿ

ಟಿ20 ಮಾದರಿಗೆ ಬಾಂಗ್ಲಾದೇಶದ ಕ್ರಿಕೇಟರ್‌ ತಮೀಮ್ ಇಕ್ಬಾಲ್ ನಿವೃತ್ತಿ

ಢಾಕಾ: ಬಾಂಗ್ಲಾದೇಶದ ಹಿರಿಯ ಆಟಗಾರ, ಏಕದಿನ ತಂಡದ ನಾಯಕ ತಮೀಮ್ ಇಕ್ಬಾಲ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಗೆ ರಾಜೀನಾಮೆ ಘೋಷಿಸಿದ್ದಾರೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೂರನೇ...

ಮುಂದೆ ಓದಿ

ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯ: ಮಧ್ಯರಾತ್ರಿವರೆಗೆ ಮೆಟ್ರೋ ಸಂಚಾರ ವಿಸ್ತರಣೆ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಜೂ.19ರಂದು ಐದನೇ ಟಿ20 ಕ್ರಿಕೆಟ್‌ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆಯಲ್ಲಿ ಮೆಟ್ರೊ ರೈಲು ಸಂಚಾರವನ್ನು ಮಧ್ಯರಾತ್ರಿ ತನಕ...

ಮುಂದೆ ಓದಿ

ಟಿ-20 ಕ್ರಿಕೆಟ್: ಸಾವಿರ ರನ್‌ ಗಳಿಸಿದ ಪಾಕಿಸ್ತಾನದ ರಿಜ್ವಾನ್

ದುಬೈ: ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಬೃಹತ್ ಮೈಲುಗಲ್ಲು ಸಾಧಿಸಿ ದ್ದಾರೆ. ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ 1000 ರನ್ ಗಳಿಸಿದ...

ಮುಂದೆ ಓದಿ

error: Content is protected !!