Friday, 27th May 2022

ಶಿಶು ಸೂತ್ರ ಪೂರೈಕೆ ಕೊರತೆ: ನ್ಯೂಯಾರ್ಕ್’ನಲ್ಲಿ ತುರ್ತು ಪರಿಸ್ಥಿತಿ

ನ್ಯೂಯಾರ್ಕ್: ಅಮೆರಿಕದಲ್ಲಿ ಶಿಶು ಸೂತ್ರ ಪೂರೈಕೆಯ ಕೊರತೆಯಿಂದಾಗಿ ನ್ಯೂಯಾರ್ಕ್ ನಗರವು ತುರ್ತು ಪರಿಸ್ಥಿತಿ ಘೋಷಿಸಿದೆ. ಶಿಶು ಸೂತ್ರಕ್ಕಾಗಿ ಬೆಲೆ ಏರಿಕೆ ತಡೆಗಟ್ಟಲು ನಗರದ ಗ್ರಾಹಕ ಮತ್ತು ಕಾರ್ಮಿಕರ ರಕ್ಷಣೆ ಇಲಾಖೆಗೆ ಅಧಿಕಾರ ನೀಡುವ ತುರ್ತು ಕಾರ್ಯಕಾರಿ ಆದೇಶಕ್ಕೆ ಮೇಯರ್ ಎರಿಕ್ ಆಡಮ್ಸ್ ಸಹಿ ಹಾಕಿದ್ದಾರೆ ಎಂದು ವರದಿ ಮಾಡಿದೆ. ಈ ಆದೇಶವು ಸೂತ್ರದ ಪೂರೈಕೆಯ ಬಿಕ್ಕಟ್ಟಿನ ಲಾಭವನ್ನು ಪಡೆಯಲು ಯಾವುದೇ ಚಿಲ್ಲರೆ ವ್ಯಾಪಾರಿಗಳನ್ನು ಹತ್ತಿಕ್ಕಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ ಎಂದು ಆಡಮ್ಸ್ ಹೇಳಿದರು. ಫಾರ್ಮುಲಾಗೆ ಹೆಚ್ಚಿನ ಶುಲ್ಕ […]

ಮುಂದೆ ಓದಿ

ಅಮೆರಿಕಕ್ಕೆ ಅಕ್ರಮ ಪ್ರವೇಶ: ಆರು ಭಾರತೀಯ ಪ್ರಜೆಗಳ ಬಂಧನ

ನ್ಯೂಯಾರ್ಕ್: ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಆರು ಭಾರತೀಯ ಪ್ರಜೆಗಳನ್ನು ಅಮೆರಿಕದ ಗಡಿ ಅಧಿಕಾರಿಗಳು ಬಂಧಿಸಿದ್ದಾರೆ. ಮುಳುಗುತ್ತಿದ್ದ ದೋಣಿಯಿಂದ ರಕ್ಷಿಸಿದ ಅಧಿಕಾರಿಗಳು ಬಳಿಕ ವಶಕ್ಕೆ ಪಡೆದಿ ದ್ದಾರೆ....

ಮುಂದೆ ಓದಿ

ಭಾರತೀಯ ವೃತ್ತಿಪರರ ಗ್ರೀನ್‌ ಕಾರ್ಡ್‌ ಅವಧಿ 18 ತಿಂಗಳು ವಿಸ್ತರಣೆ

ವಾಷಿಂಗ್ಟನ್‌ : ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ, ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವವರು, ಎಚ್‌-1 ಬಿ ವೀಸಾದಾರರ ಸಂಗಾತಿಗಳು ಸೇರಿದಂತೆ ಕೆಲವು ನಿರ್ದಿಷ್ಟ ಕೆಟಗರಿಯ ವಲಸಿಗರು ತಮ್ಮ...

ಮುಂದೆ ಓದಿ

ಎಚ್5 ಹಕ್ಕಿಜ್ವರದ ಮೊದಲ ಮಾನವ ಪ್ರಕರಣ ದೃಢ

ಅಮೆರಿಕ : ಕೊಲೊರಾಡೊದ ಜೈಲು ಕೈದಿಯೊಬ್ಬನಲ್ಲಿ ಎಚ್5 ಹಕ್ಕಿಜ್ವರದ ಮೊದಲ ಮಾನವ ಪ್ರಕರಣ ದೃಢಪಟ್ಟಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ದೃಢಪಡಿಸಿದೆ. ಎಚ್5ಎನ್...

ಮುಂದೆ ಓದಿ

ಬ್ರೂಕ್ಲಿನ್‌ ಸುರಂಗ ನಿಲ್ದಾಣದಲ್ಲಿ ಶೂಟೌಟ್: 16 ಮಂದಿಗೆ ಗುಂಡೇಟು

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಸುರಂಗ ನಿಲ್ದಾಣದಲ್ಲಿ ಸಂಭವಿಸಿದ ಶೂಟೌಟ್ ನಲ್ಲಿ ಕನಿಷ್ಠ 16 ಮಂದಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯ ಗಳಾಗಿವೆ. ಬ್ರೂಕ್ಲಿನ್‌ನಲ್ಲಿರುವ ಸನ್‌ಸೆಟ್ ಪಾರ್ಕ್‌ನ 36...

ಮುಂದೆ ಓದಿ

#Pensilvania
ಹಿಮಪಾತದಿಂದ ಸರಣಿ ಅಪಘಾತ: ಮೂವರ ಸಾವು

ಪೆನ್ಸಿಲ್ವೇನಿಯಾ: ಯುಎಸ್‌ನ ಪೆನ್ಸಿಲ್ವೇನಿಯಾದ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಮೂವರು ಮೃತಪಟ್ಟಿದ್ದಾರೆ. ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ಕಾರುಗಳು ಸೇರಿ 40 ವಾಹನಗಳ ಸರಣಿ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಹಿಮಪಾತ ದಿಂದಾಗಿ...

ಮುಂದೆ ಓದಿ

ಮ್ಯಾನ್ ಹಟನ್ ಸ್ಕ್ವೇರ್‌ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ

ನ್ಯೂಯಾರ್ಕ್: ಮ್ಯಾನ್ ಹಟನ್ ಸ್ಕ್ವೇರ್‌ನಲ್ಲಿರುವ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಅಳೆತ್ತರದ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ವರದಿಯಾಗಿದೆ. ಘಟನೆಗೆ ಬೇಸರ ವ್ಯಕ್ತಪಡಿಸಿರುವ ಭಾರತೀಯ ರಾಯ ಭಾರ...

ಮುಂದೆ ಓದಿ

ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ: 19 ಜನರ ಸಾವು, 63 ಮಂದಿಗೆ ಗಾಯ

ನ್ಯೂಯಾರ್ಕ್: ನಗರದಲ್ಲಿ ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಬೆಂಕಿ ತಗುಲಿ ಒಂಬತ್ತು ಮಕ್ಕಳು ಸೇರಿ ದಂತೆ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ. 63ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೇಯರ್...

ಮುಂದೆ ಓದಿ

ಫಿಲಿಡೆಲ್ಫಿಯಾ: ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ, 13 ಮಂದಿ ಸಾವು

ಫಿಲಿಡೆಲ್ಫಿಯಾ: ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ, ಮಕ್ಕಳು ಸೇರಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು 50...

ಮುಂದೆ ಓದಿ

USA
ಸುಂಟರಗಾಳಿಯ ಅಬ್ಬರ: ಮೃತರ ಸಂಖ್ಯೆ ೮೦

ವಾಷಿಂಗ್ಟನ್: ಸುಂಟರಗಾಳಿಯ ಅಬ್ಬರಕ್ಕೆ ಅಮೆರಿಕದ 5 ರಾಜ್ಯಗಳಲ್ಲಿ ಇದು ವರೆಗೂ 80 ಜನರು ಮೃತಪಟ್ಟಿದ್ದಾರೆ. “ಅಮೆರಿಕದ ಇತಿಹಾಸದಲ್ಲಿಯೇ ಇದು ಬಹುದೊಡ್ಡ ಸುಂಟರಗಾಳಿ” ಎಂದು ಅಧ್ಯಕ್ಷ ಜೋ ಬೈಡನ್...

ಮುಂದೆ ಓದಿ