ದಾರಿದೀಪೋಕ್ತಿ Wednesday, November 9th, 2022 ವಿಶ್ವವಾಣಿ ಸೋಲಿನ ಸಂದರ್ಭ ಯಾಕೆ ಹೀಗಾಯಿತು, ನಾವು ಎಡವಿದ್ದೆಲ್ಲಿ, ಯಾರದ್ದು ತಪ್ಪು, ನನ್ನಿಂದಾದ ಸಮಸ್ಯೆ ಏನು ಇತ್ಯಾದಿಗಳ ಬಗ್ಗೆ ಯೋಚಿಸುತ್ತ ಕೂರುವುದರಲ್ಲಿ ಅರ್ಥವೇ ಇಲ್ಲ. ಅದನ್ನ ಮುಂದೊಂದು ದಿನಕ್ಕೆ ಪಾಠವಾಗಿ ಇಟ್ಟುಕೊಳ್ಳೋ ಬದಲು ಮುಂದೇನಾಗಬೇಕು ಎಂಬುದನ್ನು ಚಿಂತಿಸೋಣ.