ದಾರಿದೀಪೋಕ್ತಿ Saturday, November 12th, 2022 ವಿಶ್ವವಾಣಿ ಕೆಲಸದ ಒತ್ತಡ ಎಷ್ಟೇ ಇರಬಹುದು, ಅದಕ್ಕೆ ತಲೆ ಮೇಲೆ ಕಲ್ಲು ಬಿದ್ದವರಂತೆ ಕುಳಿತರೆ ಕೆಲವಾಗುತ್ತದೆಯೇ? ಅಥವಾ ಇನ್ನೊಬ್ಬರ ಮೇಲೆ ರೇಗಾಡಿದರೆ ದಶಕಗಳ ಸಂಬಂಧವೇ ಹಳಸಿಹೋದೀತು. ತಾಳ್ಮೆಯಿಂದ ಸಮಸ್ಯೆಯ ಆಳಕ್ಕಿಳಿದು ಬಗಹರಿಸಿದರೆ ಮಾತ್ರ ಸುಖಾಂತ್ಯ.