ದಾರಿದೀಪೋಕ್ತಿ Thursday, November 24th, 2022 ವಿಶ್ವವಾಣಿ ಪ್ರತಿಯೊಬ್ಬರಲ್ಲೂ ದೌರ್ಬಲ್ಯಗಳು ಇರುವುದು ಸ್ವಾಭಾವಿಕ. ಅದು ಯಾರನ್ನೂ ಬಿಟ್ಟಿಲ್ಲ. ನಿಮ್ಮ ದೌರ್ಬಲ್ಯಗಳೇನು ಎಂಬುದನ್ನು ನೀವೇ ಗುರುತಿಸಿ, ಅವನ್ನು ನಿಮ್ಮ ತಾಕತ್ತನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದರ ಬಗ್ಗೆ ಯೋಚಿಸಬೇಕು.