ದಾರಿದೀಪೋಕ್ತಿ Saturday, September 23rd, 2023 ವಿಶ್ವವಾಣಿ ಯಾರಿಗಾದರೂ ಅವಾಚ್ಯ ಪದಗಳಿಂದ ಬೈಯುವ ಮುನ್ನ, ಒಂದು ವೇಳೆ ಆ ಪದಗಳನ್ನು ನಿಮಗೆ ಪ್ರಯೋಗಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ. ಅದರಿಂದ ನಿಮಗೆ ನೋವುಂಟಾಗುವಂತಿದ್ದರೆ, ಬೇರೆಯವರಿಗೆ ಆ ಪದಗಳನ್ನು ಪ್ರಯೋಗಿಸಬೇಡಿ.