ದಾರಿದೀಪೋಕ್ತಿ Wednesday, November 4th, 2020 ವಿಶ್ವವಾಣಿ ನಂಬಿಕೆ ಅಂದ್ರೆ ಕಾಗದವಿದ್ದಂತೆ. ಒಮ್ಮೆ ಅದನ್ನು ಮುದ್ದೆ ಮಾಡಿದರೆ, ಮತ್ತೆ ಮೊದಲಿನಂತೆ ಆಗುವುದಿಲ್ಲ. ಯಾವುದೇ ಕಾರಣಕ್ಕೂ ನಮ್ಮನ್ನು ನಂಬಿದವರು ಇಟ್ಟ ನಂಬಿಕೆಯನ್ನು ಕೆಡಿಸಿಕೊಳ್ಳಬಾರದು. ನಂಬಿಕೆ ಕಳೆದುಕೊಂಡರೆ ಅದನ್ನು ವಾಪಸ್ ಪಡೆಯುವುದು ಕಷ್ಟ ಅಥವಾ ಅಸಾಧ್ಯ.