ದಾರಿದೀಪೋಕ್ತಿ Saturday, November 21st, 2020 ವಿಶ್ವವಾಣಿ ಯಾವ ಒಬ್ಬ ವ್ಯಕ್ತಿ ನಿಮ್ಮ ಜೀವನದಲ್ಲಿ ನಿಜಕ್ಕೂ ಸಹಾಯ ಮಾಡಬಲ್ಲರು ಅಂತ ಯೋಚಿಸಿದರೆ, ನಿಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮಗೆ ನಿಮಗಿಂತ ಬೇರೆ ಯಾರೂ ಸಹಾಯ ಮಾಡಲಾರರು. ಬೇರೆಯವರ ಸಹಾಯ ಬಯಸುವು ದನ್ನು ಕಮ್ಮಿ ಮಾಡಿ.