Friday, 20th September 2024

ದಾರಿದೀಪೋಕ್ತಿ

ಸಣ್ಣ ಇರುವೆ ಯಾರಿಗೇ ಕಚ್ಚಲಿ, ಕೊನೆಗೆ ಅದೇ ಸಾಯುತ್ತದೆ. ಜೇನ್ನೊಣವೂ ಹಾಗೇ. ಮತ್ತೊಬ್ಬರಿಗೆ ಕೆಡುಕು ಬಯಸುವವರು ತಮಗೇ ಹಾನಿ ಮಾಡಿಕೊಳ್ಳುತ್ತಾರೆ.