Friday, 20th September 2024

ದಾರಿದೀಪೋಕ್ತಿ

ಅಧಿಕಾರ ಮತ್ತು ಹಣ ಜೀವನದ ಹಣ್ಣುಗಳಿದ್ದಂತೆ. ಕುಟುಂಬ ಮತ್ತು ಸ್ನೇಹಿತರು ಜೀವನದ ಬೇರುಗಳಿದ್ದಂತೆ. ಹಣ್ಣಿಲ್ಲದೇ ಬದುಕಬಹುದು. ಆದರೆ ಬೇರುಗಳಿಲ್ಲದೇ ನಿಂತುಕೊಳ್ಳಲಾರೆವು. ನಿಮ್ಮ ಆದ್ಯತೆಗಳೇನು ಎಂಬುದು ಗೊತ್ತಿರಬೇಕು.