ದಾರಿದೀಪೋಕ್ತಿ Monday, June 14th, 2021 ವಿಶ್ವವಾಣಿ ನೀವು ಬೇರೆಯವರ ಜತೆ ಮಾತಾಡಿದರೆ, ಅದನ್ನು ಅವರು ಕೇಳದೇ ಹೋಗಬಹುದು. ನೀವು ನಿಮ್ಮ ಜತೆ ಮಾತಾಡಿದರೆ, ನೀವು ಕೇಳಲೇಬೇಕಾಗುತ್ತದೆ. ನೀವು ನಿಮ್ಮ ಜತೆಗೆ ಆಗಾಗ ಮಾತಾಡುತ್ತಿರಬೇಕು. ಒಳಮನಸ್ಸು ಹೇಳುವುದನ್ನು ಕೇಳಿಸಿಕೊಳ್ಳಬೇಕು.