Saturday, 23rd November 2024

ನೀವೆಷ್ಟು ಮುಬೈಲ್ ಮೇಲಿನ ವ್ಯಾಮೋಹ

ಆಧುನಿಕ ಜೀವನಕ್ಕೆೆ ಅನಿವಾರ್ಯ ಸಾಧನ ಎನಿಸಿರುವ ಸ್ಮಾಾರ್ಟ್‌ಫೋನ್‌ಗಳಿಗೆ ಶಾಲಾ ಕಾಲೇಜು ತರಗತಿಗಳಲ್ಲಿ ನಿಷೇಧ ಇದ್ದರೂ ಕಚೇರಿಯಲ್ಲಿ ಅವನ್ನು ಬಳಸದೇ ಇರುವಂತೆ ಯಾವುದೇ ನಿರ್ಬಂಧವಿಲ್ಲ.

ಯಾವುದೇ ಕಚೇರಿಗಳಲ್ಲಿ ಸ್ಮಾಾರ್ಟ್ ಫೋನ್ ಬಳಕೆ ಹೇಗಿದೆ ಎಂಬುದು ವಿವರ.
2% ಅದನ್ನು ಕೈಬಿಡುವುದೇ ಇಲ್ಲ.
20% ಪ್ರತಿ 20 ನಿಮಿಷಕ್ಕೊೊಮ್ಮೆೆ ಚೆಕ್ ಮಾಡುತ್ತಾಾರೆ.
14% ಪ್ರತಿ ಅರ್ಧಗಂಟೆಗೊಮ್ಮೆೆ ನೋಡುತ್ತಾಾರೆ.
25% ಪ್ರತಿ 1 ಗಂಟೆಗೊಮ್ಮೆೆ ಬಳಸುತ್ತಾಾರೆ.
19% ಎರಡು ಮೂರು ಗಂಟೆಗಳಿಗೊಮ್ಮೆೆ.
10% ಮೂರರಿಂದ ಐದು ಗಂಟೆಗಳಿಗೊಮ್ಮೆೆ.
10% ಅರ್ಧ ದಿನಕ್ಕೊೊಮ್ಮೆೆ.