ದಾರಿದೀಪೋಕ್ತಿ Sunday, August 8th, 2021 ವಿಶ್ವವಾಣಿ ನಿಮ್ಮ ಜೀವನದಲ್ಲಿ ಸಂತಸವೆನ್ನುವುದು ನಿಮ್ಮ ಆಲೋಚನೆಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಈ ಕಾರಣದಿಂದ ಯಾವತ್ತೂ ಧನಾತ್ಮಕ ಚಿಂತನೆಗಳನ್ನೇ ಮಾಡುತ್ತಿರಬೇಕು. ಆಗ ನೀವು ಸದಾ ನೆಮ್ಮದಿಯಿಂದ ಇರುವುದು ಸಾಧ್ಯ.