ದಾರಿದೀಪೋಕ್ತಿ Sunday, October 24th, 2021 ವಿಶ್ವವಾಣಿ ನಿಮ್ಮ ಜೀವನದ ಅತಿ ಕೆಟ್ಟ ಸಮಯದ ಉತ್ತಮ ಸಂಗತಿಯೇನೆಂದರೆ, ಆಗ ಜನರ ನಿಜವಾದ ಮುಖಗಳನ್ನು ನೋಡುವ ಅವಕಾಶ ಸಿಗುವುದು. ಕೆಲವ ರನ್ನು ನಾವು ಒಳ್ಳೆೆಯವರೆಂದೇ ಭಾವಿಸಿರುತ್ತೇವೆ. ಆದರೆ ಅವರು ನಿಮ್ಮ ಕಷ್ಟ ಕಾಲದಲ್ಲಿ ತಾವು ಯಾರೆಂಬುದನ್ನು ತೋರಿಸಿಕೊಡುತ್ತಾರೆ.