Thursday, 28th November 2024

ದಾರಿದೀಪೋಕ್ತಿ

ಜನರ ಬಗ್ಗೆೆ ಸರಿ ಅಥವಾ ತಪ್ಪು ಎಂದು ತೀರ್ಪು ಕೊಡುವ ಅಭ್ಯಾಸ ಬೆಳೆಸಿಕೊಂಡರೆ, ಯಾರೂ ನಮ್ಮ ಜತೆಗೆ ಇರುವುದಿಲ್ಲ. ಅದೇ ಜನರನ್ನು ಅರ್ಥ
ಮಾಡಿಕೊಂಡರೆ, ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ.