ದಾರಿದೀಪೋಕ್ತಿ Saturday, May 7th, 2022 ವಿಶ್ವವಾಣಿ ಅರ್ಥಹೀನ ಮಾತುಗಳಿಗಿಂತ ಅರ್ಥಪೂರ್ಣ ಮೌನವೇ ಲೇಸು. ನಿಮ್ಮ ಮಾತು ಶುಷ್ಕ ಎಂದು ಅನಿಸಿದರೆ, ಮೌನವಹಿಸುವುದೇ ಲೇಸು. ಮೌನದಂಥ ಪರಿಣಾಮಕಾರಿ ಮಾತು ಮತ್ತೊಂದಿಲ್ಲ. ನಿಮ್ಮ ಮೌನವೇ ಮಾತಾಡಲಿ.