ದಾರಿದೀಪೋಕ್ತಿ Sunday, May 8th, 2022 ವಿಶ್ವವಾಣಿ ತನ್ನ ಮೊಬೈಲ್ ಫೋನನ್ನು ನಿಮಗಾಗಿ ಸ್ವಿಚ್ ಆಫ್ ಮಾಡಿ, ನಿಮ್ಮ ಮಾತುಗಳನ್ನು ಅರ್ಧ ಗಂಟೆ ಕೇಳುವವನೇ ನಿಜವಾದ ಸ್ನೇಹಿತ. ಮೊಬೈಲ್ ಫೋನ್ ಹಿಡಿದ ಸ್ನೇಹಿತ ನಿಮ್ಮ ಮಾತುಗಳನ್ನು ಪೂರ್ತಿ ಕೇಳುವುದಿಲ್ಲ ಮತ್ತು ನಿಮಗಾಗಿ ಸಮಯ ಕೊಡುವುದಿಲ್ಲ.