ದಾರಿದೀಪೋಕ್ತಿ Sunday, May 22nd, 2022 ವಿಶ್ವವಾಣಿ ನೀವು ಎಷ್ಟೇ ಒಳ್ಳೆಯವರಾಗಿರಿ, ಬುದ್ಧಿವಂತರಾಗಿರಿ, ಕೆಲವು ಜನ ನಿಮ್ಮನ್ನು ಇಷ್ಟಪಡುವುದಿಲ್ಲ ಅಥವಾ ಟೀಕಿಸುತ್ತಾರೆ. ಏನೇ ಆದರೂ ಅವರು ನಿಮ್ಮ ಬಗ್ಗೆ ಒಳ್ಳೆಯದನ್ನು ಮಾತಾಡುವುದಿಲ್ಲ. ಇಂಥವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನೀವು ಮಾಡುವ ಕೆಲಸವನ್ನು ನಿಲ್ಲಿಸಬಾರದು.