ದಾರಿದೀಪೋಕ್ತಿ Monday, May 30th, 2022 ವಿಶ್ವವಾಣಿ ಜೀವನದಲ್ಲಿ ಬರುವ ಕಷ್ಟಗಳನ್ನು ಸವಾಲು ಎಂದು ಸ್ವೀಕರಿಸಬೇಕು. ಸವಾಲುಗಳು ನಮ್ಮ ಸಾಮರ್ಥ್ಯವನ್ನು ತಿಳಿಸಿಕೊಡುತ್ತವೆ. ನಿಮ್ಮಲ್ಲಿ ಸಾಮರ್ಥ್ಯವಿದ್ದರೆ ಎಂಥ ಸವಾಲುಗಳನ್ನಾದರೂ ಎದುರಿಸುತ್ತೀರಿ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಸವಾಲುಗಳು ನಿಮಗೆ ಎಂದೂ ಎದುರಾಗುವುದಿಲ್ಲ.