ದಾರಿದೀಪೋಕ್ತಿ Wednesday, October 19th, 2022 ವಿಶ್ವವಾಣಿ ಬೇರೆಯವರ ಜತೆ ಪೈಪೋಟಿಗೆ ಇಳಿದಾಗ ನಿಮ್ಮ ದೌರ್ಬಲ್ಯ ಪ್ರದರ್ಶಿಸಬಾರದು. ಆದರೆ ನಿಮ್ಮೊಳಗಿರುವ ಶಕ್ತಿ, ಸಾಮರ್ಥ್ಯವನ್ನು ನೀವೇ ಪುನರ್ ಶೋಧಿಸಿಕೊಳ್ಳಬೇಕು. ಅಂಥ ಪೈಪೋಟಿಯನ್ನೂ ನಿಮ್ಮ ಪರವಾದ ಚಟುವಟಿಕೆಯನ್ನಾಗಿ ಮಾಡಿಕೊಳ್ಳಬೇಕು.