ದಾರಿದೀಪೋಕ್ತಿ Saturday, October 22nd, 2022 ವಿಶ್ವವಾಣಿ ನಾವು ಸೋಲಿನಿಂದ ಪಾಠ ಕಲಿಯುವ ಸ್ವಭಾವ ಬೆಳೆಸಿಕೊಂಡರೆ, ಸೋಲು ಕೂಡ ಗೆಲುವು. ಕಾರಣ ಸೋಲು ಕಲಿಸುವ ಪಾಠವನ್ನು ಗೆಲುವು ಸಹ ಕಲಿಸುವುದಿಲ್ಲ. ಸೋಲಿನ ಪಾಠ ಜೀವನವಿಡೀ ನೆನಪಿನಲ್ಲಿರುತ್ತದೆ.