ದಾರಿದೀಪೋಕ್ತಿ Wednesday, October 26th, 2022 ವಿಶ್ವವಾಣಿ ಯಾರು ತಮ್ಮ ಸುಳ್ಳುಗಳನ್ನೇ ನಿಜವೆಂದು ಭಾವಿಸು ತ್ತಾರೋ ಅವರ ಜತೆ ವಾದಿಸಲು ಹೋಗಬಾರದು. ಅವರಿಗೆ ಬೇರೆಯವರ ಮಾತು ಕೇಳಿಸಿಕೊಳ್ಳುವ, ಅರ್ಥ ಮಾಡಿಕೊಳ್ಳುವ ಸಂಯಮ ಇರುವುದಿಲ್ಲ.