Friday, 22nd November 2024

ಸ್ಯಾಂಡಲ್‌ವುಡ್ ಸೌಂಡ್‌ಗೆ ಕಂಗಾಲು ’ಖಾನ್‌ವುಡ್‌’ !

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಅದೊಂದು ಕಾಲವಿತ್ತು, ಹಿಂದಿ ಚಿತ್ರರಂಗವೆಂದರೆ ಬಾನೆತ್ತರದ ಸ್ಟಾರ್‌ಗಿರಿಯಾಗಿತ್ತು. ಬರಿಯ ಗ್ಲಾಮರಸ್ ಅದ್ದೂರಿತನವೇ ಹಿಂದಿ ಚಿತ್ರರಂಗದ ಬಂಡವಾಳ. ದಕ್ಷಿಣಭಾರತದ ಚಿತ್ರರಂಗದಲ್ಲಿ ಅಭಿನಯ, ಕಲಾತ್ಮಕತೆ, ಐತಿಹಾಸಿಕ, ಪೌರಾಣಿಕ ಚಿತ್ರಗಳೇ ಜೀವಾಳ. ಹೀಗಾಗಿ ಅಪ್ಪಟ ಕಲಾವಿದರಿಗಿಂತ ಆಕರ್ಷಣೆಯುಳ್ಳ ಸ್ಟಾರ್‌ಗಳೇ ಅಲ್ಲಿ ಮೆರೆದರು. ಭಾರತೀಯ ಚಿತ್ರರಂಗವೆಂದರೇ ನಾವುಗಳೇ ಎಂದು ಮರೆಯುತ್ತಿದ್ದ ಬಾಲಿವುಡ್‌ನ ದೇಶಗೇಡಿ ಮನಃಸ್ಥಿತಿಯ ಖಾನ್‌ಗಿರಿಯನ್ನು ಮಟ್ಟ ಹಾಕಿದ ಬಾಹುಬಲಿ, ಪುಷ್ಪ, ಆರ್‌ಆರ್‌ಆರ್, ದಿ ಕಾಶ್ಮಿರ್ ಫೈಲ್ಸ್, ನಂತರ ಇದೀಗ ತೆರೆಕಾಣುತ್ತಿರುವ ನಮ್ಮ ಕೆಜಿಎಫ್ […]

ಮುಂದೆ ಓದಿ

ಪ್ರಿಯಾಂಕ್ ಅವರೇ, ದೇಶದ ಗಟ್ಸ್ ಪ್ರಶ್ನಿಸಬೇಡಿ !

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಪ್ರಿಯಾಂಕ್ ಅವರೇ, ಇಸ್ಲಾಮಿಕ್ ದೇಶಗಳೇನು ಪುಗಸಟ್ಟೆ ಪೆಟ್ರೋಲ್ ನೀಡುತ್ತಿಲ್ಲ. ಅಲ್ಲಿ ಪೆಟ್ರೋಲ್ ಸಿಗಬಹುದು, ಆದರೆ, ಅವರ ಭೂಮಿಯಲ್ಲಿ ನಮ್ಮಂತೆ...

ಮುಂದೆ ಓದಿ

ಸಂವಿಧಾನದ ಪಾಠ ಹಿಂದೂಗಳಿಗೆ ಮಾತ್ರವೋ ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಆರ್ಥಿಕ ಬಹಿಷ್ಕಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಿ ವ್ಯಾಪಾರಕ್ಕೆ ಅವಕಾಶ ನೀಡಿದರೂ ಹಿಂದೂಗಳು ಹಿಂದೂಗಳಿಂದ ಮಾತ್ರ ಖರೀದಿಸುವ ದಿಟ್ಟ ಸಂಕಲ್ಪಕ್ಕೆ ಬದ್ಧರಾದರೆ...

ಮುಂದೆ ಓದಿ

ರೆಡ್ಡಿಯವರೇ, ಹಂಪಿ ಫೈಲ್ಸ್ ಮಾಡಿ !

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಹಿಂದೂಗಳ-ಹಿಂದೂ ಸಂಸ್ಕೃತಿಯ ಮೇಲೆ ಹುಚ್ಚುನಾಯಿಗಳಂತೆ ದಾಳಿ ಮಾಡಿದ ಧರ್ಮಾಂಧರನ್ನು ದರೋಡೆಕೋರ ರನ್ನು ಮಹಾನ್ ರಾಜರಂತೆ ಪಠ್ಯಪುಸ್ತಕಗಳಲ್ಲಿ ಸೇರಿಸಿ ಮಕ್ಕಳ...

ಮುಂದೆ ಓದಿ

ಮತಾಂತರ ಕಾಯಿದೆ ಜಾರಿಯಾಗಲಿ !

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಮತಾಂತರ ನಿಷೇಧ ಕಾಯ್ದೆ ವಿಧಾನಪ ರಿಷತ್‌ನಲ್ಲಿ ಮಂಡನೆಯಾಗುವುದು ಬಾಕಿಯಿದೆ. ಮತಾಂತರ ನಿಷೇಧ ಕಾಯ್ದೆ ಮೂಲಕ ಜಾರಿಗೆ ಮತಾಂತರದ ವಾಸನೆ...

ಮುಂದೆ ಓದಿ

ಉಕ್ರೇನ್‌ ಬಗ್ಗುತ್ತಿಲ್ಲ; ಅಲ್ಲಿ ದೇಶದ್ರೋಹಿಗಳಿಲ್ಲ !

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಉಕ್ರೇನ್ ರಷ್ಯಾದ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದೆ. ಇದಕ್ಕೆ ಕಾರಣ ಅಲ್ಲಿನ ನಾಗರಿಕಲ್ಲಿರುವ ದೇಶಪ್ರೇಮ! ಸ್ವತಃ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್...

ಮುಂದೆ ಓದಿ

ಪಕ್ಷವೋ ಮುಸ್ಲಿಂ ಸಂಘಟನೆಯೋ ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು 1336hampiexpress1509@gmail.com ಒಂದೇ ಕೋಮಿನ ಪರವಾದ ಮನಃಸ್ಥಿತಿ, ಮನುಷ್ಯ ವಿರೋಧಿ ನಡೆ, ಹಿಂದೂಗಳನ್ನು ಅಸ್ಪೃಶ್ಯರಂತೆ ಕಾಣುತ್ತಿರುವುದು ಹಿಂದೂಗಳಲ್ಲಿ ಎಂಥ ಸಂದೇಶವನ್ನು ನೀಡುತ್ತಿದೆಯೆಂದರೆ...

ಮುಂದೆ ಓದಿ

ಜಯವೀರ ಬ್ರಾಹ್ಮಣ ಇತ್ಯಾದಿ ಕುರಿತು

ಪ್ರತಿಕ್ರಿಯೆ *ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು. ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ...

ಮುಂದೆ ಓದಿ

ಉಪಚುನಾವಣೆ: ಮುಖ್ಯಮಂತ್ರಿಗಳ ಬವಣೆ!

ವಿಶ್ಲೇಷಣೆ ಏನು ಬೇಕಾದರೂ ಆಗಬಹುದು: ಇದು ರಾಜಕೀಯದಲ್ಲಿ ಮಾತ್ರ ಉಪಚುನಾವಣೆ ಎಂಬ ರಂಗುರಂಗಿನಾಟ! ಅಥವಾ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ಮೊದಲು ಮತ ಚಲಾಯಿಸುವ ಮತದಾರನಿಗೆ ಕಡ್ಡಾಾಯವಾಗಿ...

ಮುಂದೆ ಓದಿ

ಮಕ್ಕಳ ವಿಕಾಸಕ್ಕೆ ಪೂರಕ ಕಾರ್ಯಕ್ರಮಕ್ಕೆ ಟಿವಿ ಚಾನೆಲ್‌ಗಳು ಒತ್ತು ನೀಡಲಿ

ಪ್ರಚಲಿತ ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು ತೇಜಸ್‌ನಂತಹ ವಿದ್ಯಾರ್ಥಿಗಳನ್ನು ಬೆಳಕಿಗೆ ತರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಕೆಲ ಸಮಾಜಮುಖಿಯ ಮನಸ್ಸುಗಳನ್ನು, ವ್ಯಕ್ತಿತ್ವವನ್ನು ಎಲ್ಲಕ್ಕಿಿಂತ ಮುಖ್ಯವಾಗಿ ತಮಗಿರುವ ಜ್ಞಾಾನಕ್ಕೆೆ...

ಮುಂದೆ ಓದಿ