ಹಿಂದಿರುಗಿ ನೋಡಿದಾಗ ಸುಮಾರು ೧ ಲಕ್ಷ ವರ್ಷಗಳ ಹಿಂದೆ ಭೂಮಿಯ ವಿವಿಧ ಭಾಗಗಳಲ್ಲಿ ನಿಯಾಂದರ್ಥಾಲ್, ಡೆನಿಸೋವನ್, ಫ್ಲಾರೆಸ್ ಕುಬ್ಜ ಮುಂತಾದ ಮಾನವರು ತಮ್ಮ ಪಾಡಿಗೆ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದರು. ಇದೇ ಅವಧಿಯಲ್ಲಿ ಆಫ್ರಿಕ ಖಂಡದಲ್ಲಿ ನಮ್ಮ ಪೂರ್ವಜರಾದ ಹೋಮೋ ಸೆಪಿಯನ್ಸ್ ‘ಬುದ್ಧಿವಂತ ಮಾನವರು’ ಬದುಕಿದ್ದರು. ಇವರ ಸಂಖ್ಯೆ ಅಷ್ಟೇನೂ ದೊಡ್ದದಾಗಿರಲಿಲ್ಲ. ಆಫ್ರಿಕದಲ್ಲಿನ ಅಷ್ಟೂ ಸೆಪಿಯನ್‌ಗಳನ್ನು ಲೆಕ್ಕ ಹಾಕಿದರೆ ಅದು ೧ ಲಕ್ಷವನ್ನು ಮೀರುತ್ತಿರಲಿಲ್ಲ. ಈ ಪೂರ್ವಜರು ನೋಡುವುದಕ್ಕೆ ಹೆಚ್ಚು ಕಡಿಮೆ ನಮ್ಮಂತೆಯೇ ಇದ್ದರು. ಅದು ಹೋಲಿಕೆಗೆ ಮಾತ್ರ […]
ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರ ದಾಯಾದಿಗಳಲ್ಲಿ ‘ಫ್ಲಾರೆಸ್ ಮಾನವ’ ಹಾಗೂ ‘ನಿಯಾಂದರ್ಥಾಲ್ ಮಾನವ’ನ ಬಗ್ಗೆ ತಿಳಿದುಕೊಂಡೆವು. ನಮ್ಮ ಪೂರ್ವಜರ ೩ನೇ ದಾಯಾದಿ ಡೆನಿಸೋವನ್ ಮಾನವನ ಬಗ್ಗೆ ತಿಳಿದುಕೊಳ್ಳುವುದು...
ಹಿಂದಿರುಗಿ ನೋಡಿದಾಗ ಭಾಷಣಗಳಲ್ಲಿ ಸಂಸ್ಕೃತ ಶ್ಲೋಕ, ಉಕ್ತಿ ಮತ್ತು ಘನಗಂಭೀರ ಶಬ್ದಗಳನ್ನು ಬಳಸಿದರೆ, ಆ ಭಾಷಣಕಾರ ಬುದ್ಧಿವಂತ ಮತ್ತು ಪಂಡಿತ ಎನ್ನುವ ಭಾವವಿದೆ. ಇದು ಯುರೋಪಿನ ಲ್ಯಾಟಿನ್...
ಹಿಂದಿರುಗಿ ನೋಡಿದಾಗ ಇಂದಿಗೆ ಸುಮಾರು ೧೦-೧೫ ಲಕ್ಷ ವರ್ಷಗಳ ಹಿಂದಿನ ಮಾತು. ಆಫ್ರಿಕಾದ ವಂಡರ್ ವರ್ಕ್ ಪ್ರದೇಶದ ಗುಹೆಗಳಲ್ಲಿ ಮಾನವ ಪೂರ್ವಜರು ವಾಸವಾಗಿದ್ದರು. ಅವರು ಮೊದಲ ಬಾರಿಗೆ...
ಹಿಂದಿರುಗಿ ನೋಡಿದಾಗ ಇಂದಿಗೆ ಸುಮಾರು ೨೫ ಲಕ್ಷ ವರ್ಷಗಳ ಹಿಂದಿನ ಮಾತು. ಭೂಮಿಯ ಮೇಲೆ ಅಂದು ಬದುಕಿದ್ದ ಎಲ್ಲ ಜೀವರಾಶಿಗಳಲ್ಲಿ ಬಹುಶಃ ನಮ್ಮ ಪೂರ್ವಜನೇ ಅತ್ಯಂತ ಸಾಮಾನ್ಯ...
ಹಿಂದಿರುಗಿ ನೋಡಿದಾಗ ಆಧುನಿಕ ವಿಜ್ಞಾನದ ನೆರವಿನಿಂದ ಚಿಂಪಾಂಜಿ ಮತ್ತು ಮನುಷ್ಯನ ನಡುವೆ ವಂಶವಾಹಿಗಳಲ್ಲಿ ಶೇ.೯೮.೮ರಷ್ಟು ಏಕರೂಪವಾಗಿವೆ ಎನ್ನುವ ಸತ್ಯವನ್ನು ಮನಗಂಡಿದ್ದೇವೆ. ಅಂದರೆ ವೈಜ್ಞಾನಿಕವಾಗಿ ಮಾತನಾಡುವುದಾದರೆ, ಚಿಂಪಾಂಜಿ ಮತ್ತು...
ಹಿಂದಿರುಗಿ ನೋಡಿದಾಗ ಭೂಮಿ ಮೇಲೆ ೮೪ ಲಕ್ಷ ಜೀವರಾಶಿಗಳಿವೆ ಎಂದು ಕ್ರಿ.ಶ. ೪ನೇ ಶತಮಾನದಲ್ಲಿ ರಚನೆಯಾದ ಪದ್ಮಪುರಾಣ, ೧೨ನೇ ಶತಮಾನದಲ್ಲಿದ್ದ ಅಲ್ಲಮಪ್ರಭು ಮತ್ತು ೧೬ನೇ ಶತಮಾನದಲ್ಲಿದ್ದ ಕನಕದಾಸರು...
ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು. ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ...
ನಮ್ಮ ಪೂರ್ವಜರು ಇಂದಿನ ಮೆಡಿಟೇರೇನಿಯನ್ ಪ್ರದೇಶದ ಆಸುಪಾಸಿನಲ್ಲಿ ತಮ್ಮ ಮೊದಲ ನಾಗರಿಕತೆಯನ್ನು ಕಟ್ಟಿಕೊಂಡರು. ಗುಹಾವಾಸಿಗಳಾಗಿದ್ದ ಅವರೊಡನೆ ಇನ್ನೂ ಹಲವು ಜೀವಿಗಳು ವಾಸಿಸುತ್ತಿದ್ದು, ಅವುಗಳಲ್ಲಿ ಬಾವಲಿಗಳೂ ಸೇರಿದ್ದವು. ಈ...
ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...