Saturday, 27th July 2024

ಮಕ್ಕಳ ಹೆಣಗಳ ಮೇಲೆ ಹಣ ಮಾಡಿದರು

ಹಿಂದಿರುಗಿ ನೋಡಿದಾಗ ‘ನನ್ನಮ್ಮ ಸತ್ತಾಗ ನಾನಿನ್ನು ಬಲುಬಲು ಚಿಕ್ಕವ, ತೊದಲುವ ನನ್ನ ಮಾರಿದ ನನ್ನಪ್ಪ ಬಿಡಿಗಾಸಿಗೆ, ಗುಡಿಸುವೆ ಗುಡಿಸುವೆ ಚಿಮಣಿಯ ಗುಡಿಸುವೆ, ಮಸಿಯಲ್ಲೇ ಮಲಗುವೆ ಕನಸನ್ನು ಕಾಣುವೆ’- ಇವು ವಿಲಿಯಂ ಬ್ಲೇಕ್ (೧೭೫೭-೧೮೨೭) ಬರೆದ ‘ದಿ ಚಿಮ್ನಿ ಸ್ವೀಪರ್’ ಎನ್ನುವ ಕವನದ ಆರಂಭಿಕ ಸಾಲುಗಳು. ಈ ಕವನವು ೧೭-೧೮ನೆಯ ಶತಮಾನದ ಲಂಡನ್ ನಗರದ ಬದುಕಿನ ಸ್ಪಷ್ಟ ಚಿತ್ರವನ್ನು ನೀಡುತ್ತದೆ. ಲಂಡನ್ನಿನಲ್ಲಿ ವರ್ಷಪೂರ್ತಿ ಉಷ್ಣತೆಯು ೯ ಡಿಗ್ರಿ- ೨೩ ಡಿಗ್ರಿಗಳ ನಡುವೆ ಇರುತ್ತದೆ. ಚಳಿಗಾಲವು ಡಿಸೆಂಬರಿನಿಂದ ಫೆಬ್ರವರಿಯವರೆಗೆ ವ್ಯಾಪಿಸುವಾಗ, […]

ಮುಂದೆ ಓದಿ

ವೈದ್ಯನ ಆಸ್ಥಿಪಂಜರವನ್ನೂ ಸುಟ್ಟುಹಾಕಿದರು !

ಹಿಂದಿರುಗಿ ನೋಡಿದಾಗ ನಮ್ಮ ದೇಶದಲ್ಲಿನ ವೈದ್ಯಕೀಯ ಪದ್ಧತಿಗಳಾದ ಆಯುರ್ವೇದ, ಸಿದ್ಧ, ಯುನಾನಿ ಮತ್ತು ಮನೆ ಮದ್ದುಗಳಲ್ಲಿ ಬಳಸುವ ಔಷಧಿಯ ಸಸ್ಯಗಳ ಬಗ್ಗೆ ಮೊದಲ ಬಾರಿಗೆ ಕ್ರಮಬದ್ಧವಾಗಿ ಅಧ್ಯಯನ...

ಮುಂದೆ ಓದಿ

ಮನುಕುಲದ ಮೊದಲ ದೈವ ನರ-ಸಿಂಹ ?

ಹಿಂತಿರುಗಿ ನೋಡಿದಾಗ ನಮ್ಮ ಸೆಪಿಯನ್ ಪೂರ್ವಜರು ಕಥೆಗಳ ಮೂಲಕವೇ ಎಲ್ಲ ಮಾನವ ಪ್ರಭೇದಗಳನ್ನು ನಿರ್ನಾಮ ಮಾಡುತ್ತಾ ಇಡೀ ಭೂಮಂಡಲವನ್ನು ಆಕ್ರಮಿಸಿದರು. ಕಥೆಗಳ ಮೂಲಕವೇ ದೇಶಗಳು, ಸಾಮ್ರಾಜ್ಯಗಳು, ಧರ್ಮಗಳು,...

ಮುಂದೆ ಓದಿ

ಸ್ಟೆಥೋಸ್ಕೋಪ್‌ನ ಉದಯ ಮತ್ತು ಬೆಳವಣಿಗೆ

ಹಿಂದಿರುಗಿ ನೋಡಿದಾಗ ಲೆನೆಕ್ ತನ್ನ ಮೂಲ ಸ್ಟೆಥೋಸ್ಕೋಪಿನ ಸಹಾಯದಿಂದ, ವಿವಿಧ ರೋಗಿಗಳ ಹೃದಯ ಮತ್ತು ಎದೆಗೂಡಿನ ಶ್ವಾಸಚಲನೆಯ ಶಬ್ದಗಳ ಸ್ವರೂಪವನ್ನು ಆಲಿಸಿ ಗುರುತಿಸಿಕೊಂಡ. ಇವುಗಳನ್ನು ಅಧ್ಯಯನ ಮಾಡಿ...

ಮುಂದೆ ಓದಿ

ಕನಸುಗಳಿಂದ ನಾವು ಬುದ್ದಿವಂತರಾದೆವೇ ?

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರು ‘ಬುದ್ಧಿವಂತ ಮಾನವ’ ಎಂಬ ಅಭಿದಾನವನ್ನು ಪಡೆಯುವುದಕ್ಕೆ ಮೊದಲ ಕಾರಣ ಸಹಕಾರ ತತ್ತ್ವ ಎಂಬುದನ್ನು ತಿಳಿದು ಕೊಂಡೆವು. ನಿಯಾಂದಾರ್ಥಾಲ್ ಆದಿಯಾಗಿ ದಾಯಾದಿ ಮಾನವರಲ್ಲಿಯೂ...

ಮುಂದೆ ಓದಿ

ಖತರ್ನಾಕ್ ಬುದ್ದಿ ಕೊಟ್ಟ ಕ್ರೋಮೋಸೋಮ್

ಹಿಂದಿರುಗಿ ನೋಡಿದಾಗ ಸುಮಾರು ೧ ಲಕ್ಷ ವರ್ಷಗಳ ಹಿಂದೆ ಭೂಮಿಯ ವಿವಿಧ ಭಾಗಗಳಲ್ಲಿ ನಿಯಾಂದರ್ಥಾಲ್, ಡೆನಿಸೋವನ್, ಫ್ಲಾರೆಸ್ ಕುಬ್ಜ ಮುಂತಾದ ಮಾನವರು ತಮ್ಮ ಪಾಡಿಗೆ ಬದುಕನ್ನು ನಡೆಸಿಕೊಂಡು...

ಮುಂದೆ ಓದಿ

ನಾವು ವಿವೇಕಿಗಳೋ, ಅವಿವೇಕಿಗಳೋ ?

ಹಿಂದಿರುಗಿ ನೋಡಿದಾಗ ನಮ್ಮ ಪೂರ್ವಜರ ದಾಯಾದಿಗಳಲ್ಲಿ ‘ಫ್ಲಾರೆಸ್ ಮಾನವ’ ಹಾಗೂ ‘ನಿಯಾಂದರ್ಥಾಲ್ ಮಾನವ’ನ ಬಗ್ಗೆ ತಿಳಿದುಕೊಂಡೆವು. ನಮ್ಮ ಪೂರ್ವಜರ ೩ನೇ ದಾಯಾದಿ ಡೆನಿಸೋವನ್ ಮಾನವನ ಬಗ್ಗೆ ತಿಳಿದುಕೊಳ್ಳುವುದು...

ಮುಂದೆ ಓದಿ

ನಮ್ಮ ಪೂರ್ವಜರ ದಾಯಾದಿಗಳು

ಹಿಂದಿರುಗಿ ನೋಡಿದಾಗ ಭಾಷಣಗಳಲ್ಲಿ ಸಂಸ್ಕೃತ ಶ್ಲೋಕ, ಉಕ್ತಿ ಮತ್ತು ಘನಗಂಭೀರ ಶಬ್ದಗಳನ್ನು ಬಳಸಿದರೆ, ಆ ಭಾಷಣಕಾರ ಬುದ್ಧಿವಂತ ಮತ್ತು ಪಂಡಿತ ಎನ್ನುವ ಭಾವವಿದೆ. ಇದು ಯುರೋಪಿನ ಲ್ಯಾಟಿನ್...

ಮುಂದೆ ಓದಿ

ಕುಬ್ಜ ಮಾನವನೂ, ಕುಬ್ಜ ಆನೆಯೂ…

ಹಿಂದಿರುಗಿ ನೋಡಿದಾಗ ಇಂದಿಗೆ ಸುಮಾರು ೧೦-೧೫ ಲಕ್ಷ ವರ್ಷಗಳ ಹಿಂದಿನ ಮಾತು. ಆಫ್ರಿಕಾದ ವಂಡರ್ ವರ್ಕ್ ಪ್ರದೇಶದ ಗುಹೆಗಳಲ್ಲಿ ಮಾನವ ಪೂರ್ವಜರು ವಾಸವಾಗಿದ್ದರು. ಅವರು ಮೊದಲ ಬಾರಿಗೆ...

ಮುಂದೆ ಓದಿ

ಜಾಣನಾಗುವೆಡೆಗಿನ ಮೊದಲ ಹೆಜ್ಜೆ

ಹಿಂದಿರುಗಿ ನೋಡಿದಾಗ ಇಂದಿಗೆ ಸುಮಾರು ೨೫ ಲಕ್ಷ ವರ್ಷಗಳ ಹಿಂದಿನ ಮಾತು. ಭೂಮಿಯ ಮೇಲೆ ಅಂದು ಬದುಕಿದ್ದ ಎಲ್ಲ ಜೀವರಾಶಿಗಳಲ್ಲಿ ಬಹುಶಃ ನಮ್ಮ ಪೂರ್ವಜನೇ ಅತ್ಯಂತ ಸಾಮಾನ್ಯ...

ಮುಂದೆ ಓದಿ

error: Content is protected !!