ಸ್ವಾಸ್ಥ್ಯ ಸಂಪದ Yoganna55@gmail.com ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿ, ಅಲ್ಲಿರುವ ಅವ್ಯವಸ್ಥೆಗಳಿಗೆ ಸಮಂಜಸವಾದ ಪರಿಹಾರೋಪಾಯಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿರುವುದು ಅಭಿನಂದನೀಯ. ಆಹಾರ, ಆರೋಗ್ಯ ಮತ್ತು ಅಕ್ಷರಗಳು ಮನುಷ್ಯನು ಸುಸಂಸ್ಕೃತವಾದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ‘ಘಟ ಇದ್ದರೆ ಮಠ ಕಟ್ಟೇನು’ ಎಂಬ ನಾಣ್ಣುಡಿ ಆಹಾರ ಮತ್ತು ಆರೋಗ್ಯಗಳ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತದೆ. ಇವೆರಡರ ಬಗ್ಗೆ ಕಳಕಳಿ ಹೊಂದಿ ಸೂಕ್ತ ಚಿಕಿತ್ಸೆ ನೀಡಿ ಈ […]
ಸುಪ್ತ ಸಾಗರ rkbhadti@gmail.com ಅವರ ‘ಕೃಷಿ ಕ್ರಾಂತಿ’ಗೆ ಕಾರಣವಾಗಿದ್ದು ಪಂಚ ತರಂಗಿನಿ ಮಾದರಿ. ಒಂದೇ ಹೊಲದಲ್ಲಿ ವೈವಿಧ್ಯಮಯ ಹಲವಾರು ಬೆಳೆ ಹಾಕಬಹುದು. ೩೬ ಅಡಿಗಳ ಚೌಕದಲ್ಲಿ ನಾಲ್ಕು...
ವೈದ್ಯ ವೈವಿಧ್ಯ drhsmohan@gmail.com ವಿಪರೀತವಾಗಿ ಕುಡಿಯುವ ಕೋಲಾವು ಕರುಳಿನ ಭಾಗಕ್ಕೆ ಬಹಳಷ್ಟು ನೀರು ಬರುವಂತೆ ಮಾಡುತ್ತದೆ. ಪರಿಣಾಮ ವಿಪರೀತ ಬೇಽ ಆಗುತ್ತದೆ. ಕೋಲಾದಲ್ಲಿರುವ ಅಽಕ ಪ್ರಮಾಣದ ಕೆಫೀನ್,...
ಸ್ವಾಸ್ಥ್ಯ ಸಂಪದ Yoganna55@gmail.com ಯೋಗವು ಭಾರತದ ಪ್ರಾಚೀನ ವೈದ್ಯ ವಿಜ್ಞಾನ. ಇದು ಸುಮಾರು ೫ ಸಾವಿರ ವರ್ಷಗಳ ಹಿಂದೆ ಮನುಷ್ಯನ ಸಮಗ್ರ ಆರೋಗ್ಯ ವೃದ್ಧಿಗೆ ಪ್ರಪಂಚಕ್ಕೆ ಭಾರತ...
ಸುಪ್ತ ಸಾಗರ rkbhadti@gmail.com ಗುಡ್ಡದಿಂದ ತಂದು ಚೆಲ್ಲಿದ ಬದನೆ ಬೀಜ ಮುಂದೆ ದೊಡ್ಡ ಕ್ರಾಂತಿಯೊಂದಕ್ಕೆ ನಾಂದಿ ಹಾಡೀತೆಂದು ಲಕ್ಷೀಬಾಯಿಯವರು ಕನಸಲ್ಲೂ ಎಣಿಸಿರಲ್ಲ. ಇಂದು ಯಾವ ವಿಶ್ವವಿದ್ಯಾಲಯದಿಂದ ಸಾಧ್ಯವಾಗದ...
ವೈದ್ಯ ವೈವಿಧ್ಯ drhsmohan@gmail.com ಹೆಚ್ಚಿನ ಬಿಸಿರಕ್ತದ ಪ್ರಾಣಿಗಳಿಗೆಲ್ಲ ಟಾಕ್ಸೋಪ್ಲಾಸ್ಮಾ ಸೋಂಕು ಹರಡಬಲ್ಲದು. ಸಮುದ್ರದ ನೀರುನಾಯಿಗಳ ಸಂತತಿ ಕಡಿಮೆ ಯಾಗುವುದರಲ್ಲಿ ಟಾಕ್ಸೋಪ್ಲಾಸ್ಮಾ ಬಹಳಷ್ಟು ಕಾರಣ ಎನ್ನಲಾಗುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ ಸೋಂಕಿನಿಂದ...
ಸ್ವಾಸ್ಥ್ಯ ಸಂಪದ Yoganna55@gmail.com ಮನುಷ್ಯನ ವೈಯಕ್ತಿಕ, ಕೌಟುಂಬಿಕ ಚಟುವಟಿಕೆಗಳು, ವ್ಯವಸಾಯ, ಕಟ್ಟಡ ಕಾಮಗಾರಿ, ಕೈಗಾರಿಕೆ, ವೈದ್ಯಕೀಯ, ಸಾಫ್ಟ್ ವೇರ್ ಚಟುವಟಿಕೆ ಇತ್ಯಾದಿಗಳಿಂದ ಹೊಮ್ಮುವ ತ್ಯಾಜ್ಯಗಳಿಂದ ಭೂ, ಜಲ,...
ಸುಪ್ತ ಸಾಗರ rkbhadti@gmail.com ಇದು ನಿಗೂಢ ಜೀವಿಯ ರಂಜನೀಯ ಕಥೆ . ಹಿಮ ಮಾನವ ‘ಯೇತಿ’ಯ ಬಗ್ಗೆ ಸುದ್ದಿಗಳು ಆಗಾಗ ಹರಿದಾಡುತ್ತಿವೆ. ಬಹಳಷ್ಟು ವರ್ಷಗಳಿಂದ ಇಂಥ ದೊಂದು...
ವೈದ್ಯ ವೈವಿಧ್ಯ drhsmohan@gmail.com ಗ್ರೀನ್ ಟೀಯನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಶ್ವಾಸಕೋಶದ ಕ್ಯಾನ್ಸರ್ ಬರದಿರುವಂತೆ ನೋಡಿಕೊಳ್ಳು ತ್ತದೆ ಹಾಗೂ ಮಿದುಳಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ...
ಸ್ವಾಸ್ಥ್ಯ ಸಂಪದ Yoganna55@gmail.com ವಿಶ್ವಸಂಸ್ಥೆಯು ಪ್ರತಿವರ್ಷದ ಜೂನ್ ೫ರಂದು ‘ವಿಶ್ವ ಪರಿಸರ ದಿನ’ವನ್ನು ೧೯೭೨ರಿಂದ ಆಚರಿಸುತ್ತಾ ಜನಸಾಮಾನ್ಯರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದೆ. ಈ ದಿನಾಚರಣೆಯ ಅಂಗವಾಗಿ...