Monday, 16th September 2024

ಇದು ಬಗೆದು, ಅಗೆದು ಒಗೆಯುವ ಯಂತ್ರ !

ವಿದೇಶ ವಾಸಿ ಕಿರಣ್ ಉಪಾಧ್ಯಾಯ, ಬಹ್ರೈನ್ dhyapaa@gmail.com ಇಂದಿಗೂ ಟೂತ್ ಪೇಸ್ಟ್ ಎನ್ನುವ ಬದಲು ಕೊಲ್ಗೆಟ್ ಎನ್ನುವುದಿದೆ. ಇಂದಿಗೂ ಫೋಟೊ ಕಾಪಿ ಮಶೀನ್‌ಗೆ ಝೆರಾಕ್ಸ್ ಮಶಿನ್ ಎನ್ನುವವ ರಿದ್ದಾರೆ. ಹಾಗೆಯೇ ಬ್ಯಾಕ್ ಹೋ ಎಕ್ಸ್‌ಕವೇಟರ್‌ಗೂ ಜೆಸಿಬಿ ಎನ್ನುವವರಿದ್ದಾರೆ. ಇವೆಲ್ಲ ಆಯಾ ವಸ್ತುಗಳನ್ನು ಅಥವಾ ಯಂತ್ರಗಳನ್ನು ತಯಾರಿ ಸುವ ಸಂಸ್ಥೆಗಳೇ ಹೊರತು ಅವೇ ವಸ್ತುವಿನ ಹೆಸರಲ್ಲ. ಜೋಸೆಫ್ ಸಿರಿಲ್ ಬ್ಯಾಮ್ ಫೋರ್ಡ್ ಗೊತ್ತಲ್ಲ? ಬಹುಶಃ ಎಲ್ಲರಿಗೂ ಗೊತ್ತಿದ್ದೂ, ಗೊತ್ತಾಗದ ಹೆಸರು ಇದು. ಇತ್ತೀಚಿನ ದಿನಗಳಲ್ಲಿ ಈ ಹೆಸರು ಕೇಳ […]

ಮುಂದೆ ಓದಿ

ಬೇಡ ತಿರಸ್ಕಾರ, ಒಂದು ರುಪಾಯಿಯ ಮಹಿಮೆ ಅಪಾರ!

ಕಿರಣ್ ಉಪಾಧ್ಯಾಯ ಬಹ್ರೈನ್ ವಿದೇಶವಾಸಿ Be like one rupee coin ಒಂದು ರುಪಾಯಿಯ ನಾಣ್ಯದಂತೆ ಇರಲು ಪ್ರಯತ್ನಿಸಿ, ಏಕೆಂದರೆ ಇದು ಎಲ್ಲಾ ವರ್ಗದ, ಎಲ್ಲಾ ರೀತಿಯ...

ಮುಂದೆ ಓದಿ