ವಿದೇಶವಾಸಿ dhyapaa@gmail.com ಪುನರಪಿ ಜನರು, ಪುನರಪಿ ಮತದಾನ, ಪುನರಪಿ ಜನನಿ, ಜಠರ, ಶಯನದ ಆಶ್ವಾಸನೆ! ಮುಗ್ಧ ಜನರನ್ನು ಇನ್ನಷ್ಟು ಯಾಮಾರಿ ಸುವ ಪ್ರಯತ್ನ, ಅಲ್ಲ ಸಾಹಸ! ಎಲ್ಲ ಸೀಯರೂ ತಾಯಂದಿರಾಗುತ್ತಿದ್ದಾರೆ ಎಂದರೆ, ಪ್ರತಿಯೊಬ್ಬ ಮತದಾರನ ಹೊಟ್ಟೆಯೂ ಹಸಿಯುತ್ತದೆ ಎಂದಾದರೆ, ಪ್ರತಿಯೊಬ್ಬರ ತಲೆಯ ಮೇಲೆ ಸೂರಿನ ಅವಶ್ಯಕತೆಯಿದೆ ಎಂದು ರಾಜಕಾರಣಿಗಳಿಗೆ ನೆನಪಾದರೆ ಅದು ಖಂಡಿತವಾಗಿಯೂ ಚುನಾವಣೆಯ ಕಾಲ. ಭಾರತದ ಚುನಾವಣೆ ಅತ್ಯಂತ ವಿಶೇಷವಾದದ್ದು. ಇಷ್ಟು ವಿಸ್ತಾರವಾದ ಭೂಪ್ರದೇಶ, ಇಷ್ಟೊಂದು ಜನಸಂಖ್ಯೆ, ಪ್ರತಿ ನೂರು-ಇನ್ನೂರು ಕಿ.ಮೀ. ಅಂತರದಲ್ಲಿ ಬದಲಾಗುವ ಸಂಸ್ಕೃತಿ, […]
ವಿದೇಶವಾಸಿ dhyapaa@gmail.com ಇತ್ತೀಚೆಗೆ ಒಬ್ಬ ಅಸಾಮಾನ್ಯ ವ್ಯಕ್ತಿಯ ಪರಿಚಯವಾಯಿತು. ಮೂಲತಃ ಅವರು ಬಹ್ರೈನ್ ಪ್ರಜೆ. ಬಹ್ರೈನ್‌ನಲ್ಲಿ ಹುಟ್ಟಿ, ಅಲ್ಲಿಯೇ ಬೆಳೆದವರು. ಬಹ್ರೈನ್ ದೇಶದ ‘ಚೇಂಬರ್ ಆಫ್ ಕಾಮರ್ಸ್’ನ...
ವಿದೇಶವಾಸಿ dhyapaa@gmail.com ಯಾವುದು ಸರಿ? ಎಲ್ಲಿಯವರೆಗೆ ಮಾರುವವರು ಇರುತ್ತಾರೆ ಅಲ್ಲಿಯವರೆಗೆ ಸುಳ್ಳನ್ನೂ ಕೊಂಡುಕೊಳ್ಳುವವರು ಇರುತ್ತಾರೆ ಎನ್ನುವುದೋ ಅಥವಾ ಎಲ್ಲಿಯವರೆಗೆ ಕೊಂಡುಕೊಳ್ಳುವವರು ಇರುತ್ತಾರೋ ಅಲ್ಲಿಯವರೆಗೆ ಸುಳ್ಳನ್ನೂ ರಾಜಾರೋಷವಾಗಿ ಮಾರಬಹುದು...
ಟೆನ್ನಿಸ್ ಆಟದ ತರಬೇತಿಗೆ ಅನುಕೂಲವಾಗಲು ಚೆಂಡು ಎಸೆಯುವ ಯಂತ್ರವನ್ನು ರೆನೆ ಕಂಡುಹಿಡಿದ. ಆ ಕಾಲದಲ್ಲಿ ಅದೊಂದು ಅದ್ಭುತವೇ ಆಗಿತ್ತು. ಒಂದು ಲೆಕ್ಕದಲ್ಲಿ ನೋಡಿದರೆ ರೆನೆ ಈ ಅನ್ವೇಷಣೆಗೆ...
ವಿದೇಶವಾಸಿ dhyapaa@gmail.com ಕೆಲವರಿಗೆ ಮತದಾನದ ದಿನ ಎಂಬುದು ಪಿಕ್‌ನಿಕ್‌ಗೆ ಹೋಗುವ ದಿನ. ಇತ್ತೀಚಿನ ಕೆಲವು ವರ್ಷಗಳಲ್ಲಿ, ನಗರದ ಹೊರವಲಯದ ಬಹುತೇಕ ರೆಸಾರ್ಟ್‌ಗಳು ಚುನಾವಣೆಯ ದಿನ ಭರ್ತಿಯಾಗಿದ್ದಿದೆ. ಅದರಲ್ಲೂ...
ವಿದೇಶವಾಸಿ dhyapaa@gmail.com ಇಂದು ಅದಿದಾಸ್ ಯಾನೆ ಅಡೀಡಸ್ ಸಂಸ್ಥೆ ಸುಮಾರು ಇಪ್ಪತ್ತೊಂದು ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿದ್ದು, ಹದಿನಾರು ಬಿಲಿಯನ್ ಡಾಲರ್‌ನಷ್ಟು ಆಸ್ತಿ ಹೊಂದಿದೆ. ಪ್ರತಿವರ್ಷ...
ವಿದೇಶವಾಸಿ dhyapaa@gmail.com ‘ನಾವು ಯಾವಾಗಲೂ ಮಾಡುತ್ತಿರುವುದನ್ನೇ ಮಾಡುತ್ತ ಕುಳಿತರೆ, ನಮಗೆ ಯಾವಾಗಲೂ ಸಿಗುವುದೇ ಸಿಗುತ್ತದೆಯೇ ವಿನಾ ಹೆಚ್ಚಿನದ್ದೇನೂ ಸಿಗುವುದಿಲ್ಲ, ಹೊಸತೇನೂ ಕಾಣುವುದಿಲ್ಲ’ ಎಂಬ ಮಾತಿದೆ. ಅದಕ್ಕಾಗಿಯೇ ಪ್ರಾಜ್ಞರು...
ವಿದೇಶವಾಸಿ dhyapaa@gmail.com ಇದು ಅರಣ್ಯರೋಧನವೆಂದು ಗೊತ್ತಿದೆ. ಇದಕ್ಕೆ ಕಡಿವಾಣ ಸಾಧ್ಯವಿಲ್ಲ ಎನ್ನುವುದೂ ತಿಳಿದಿದೆ. ಈ ವಿಷಯದಲ್ಲಿ ಹೆಚ್ಚಿನವರು ತಮಗೆ ಸಂಬಂಧವಿಲ್ಲ ದವರಂತೆ ಸುಮ್ಮನೆ ಕುಳಿತಿರುತ್ತಾರೆ ಎಂಬ ಅರಿವೂ...
ವಿದೇಶವಾಸಿ dhyapaa@gmail.com ಇಂದು ಅಬುಧಾಬಿಯಲ್ಲಿ ೧೦೮ ಅಡಿ ಎತ್ತರದ ಹಿಂದೂ ಮಂದಿರವೊಂದು ಎದ್ದು ನಿಂತಿದೆ. ಅದಕ್ಕೆ ತಗುಲಿದ ವೆಚ್ಚ ೭೦೦ ಕೋಟಿ ರುಪಾಯಿ. ದೇಗುಲದ ಒಳಗಿನ ಮಂಟಪದಲ್ಲಿರುವ...
ವಿದೇಶವಾಸಿ dhyapaa@gmail.com ‘ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು, ನಾಟಕ ಆಡಿ ನೋಡು’ ಒಂದು ಹಳೆಯ ಗಾದೆಮಾತು. ಇತ್ತೀಚಿನ ದಿನಗಳಲ್ಲಿ, ಮೂರನೆ ಯದಕ್ಕೆ ಹೋಲಿಸಿದರೆ, ಮೊದಲಿನ...