ವಿದೇಶವಾಸಿ dhyapaa@gmail.com ದೇವರ ದರ್ಶನಕ್ಕೆ, ಪ್ರಸಾದಕ್ಕೆ, ಸಿನಿಮಾ ಟಿಕೆಟ್ಟಿಗೆ, ವಿಮಾನ ಯಾನದ ಬೋರ್ಡಿಂಗ್ ಪಾಸ್‌ಗೆ ಕಿಂಚಿತ್ತೂ ಬೇಸರ ವಿಲ್ಲದೇ ಸರತಿಯ ಸಾಲಿನಲ್ಲಿ ನಿಲ್ಲುವವರಿಗೆ ಮತ ಚಲಾಯಿಸಲು ಸಾಲಿನಲ್ಲಿ ನಿಲ್ಲಲು ನಾಚಿಕೆಯೇ? ಸರಕಾರ ಮತ್ತು ಅದರ ನೀತಿ ನಮ್ಮ ಜೀವನದಲ್ಲಿ ಅವಿಭಾಜ್ಯವಾಗಿದೆ. ಇದೇ ಬರುವ ಮೇ ಹತ್ತನೆಯ ತಾರೀಖಿಗೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ. ಬೇರೆ ಯಾವುದೇ ಹಬ್ಬಗಳಿಗಿಂತ ಈ ಹಬ್ಬ ವಿಭಿನ್ನವಾದದ್ದರಿಂದ ಈ ಹಬ್ಬವನ್ನು ಬಿಡುವುದಕ್ಕೆ ಮನಸ್ಸಾಗುವುದಿಲ್ಲ. ಭಾರತದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವ ಹೊಂದಿ ರುವ ಎಲ್ಲ ದೇಶಗಳಲ್ಲಿಯೂ ಎಲ್ಲ […]
ವಿದೇಶವಾಸಿ dhyapaa@gmail.com ಕೇಂದ್ರ ಸರಕಾರ ಮುನ್ನೂರ ಐವತ್ತನೆಯ ವಿಧಿ ರದ್ದುಗೊಳಿಸಿ ಈಗ ಹೆಚ್ಚು ಕಮ್ಮಿ ಮೂರು ವರ್ಷ. ಅಲ್ಲಿಂದ ಇದುವರೆಗೆ ಕಾಶ್ಮೀರದಲ್ಲಿ ಸುಮಾರು ಐವತ್ತೈದು ಯೋಜನೆಗಳನ್ನು ಹಮ್ಮಿಕೊಂಡಿದ್ದು,...
ವಿದೇಶವಾಸಿ dhyapaa@gmail.com ಈ ಲೋಕದಲ್ಲಿ ಯಾವುದೇ ವಸ್ತುವಿಗೆ ಅದರದ್ದೇ ಆದ ಬೆಲೆ ಇಲ್ಲ. ಪ್ರತಿಯೊಂದಕ್ಕೂ ಬೆಲೆ ಬರುವುದು ಸ್ಥಳದಿಂದ, ಸಮಯ ದಿಂದ ಅಥವಾ ಹೋಲಿಕೆಯಿಂದ. ಅಥವಾ ನಾವಾಗಿಯೇ...
ವಿದೇಶವಾಸಿ dhyapaa@gmail.com ವಿಶ್ವದಲ್ಲಿ ಅತ್ಯಂತ ಸಂತೋಷವಾಗಿರುವ ನೂರ ನಲವತ್ತಾರು ದೇಶಗಳ ಪಟ್ಟಿಯಲ್ಲಿ ಹಿಂದುಸ್ತಾನ ನೂರ ಮೂವತ್ತಾರನೆಯ ಸ್ಥಾನದಲ್ಲಿದೆ. ಕಳೆದ ವರ್ಷ ನಮ್ಮ ದೇಶ ನೂರ ಇಪ್ಪತ್ತಾರನೆಯ ಸ್ಥಾನದಲ್ಲಿತ್ತು....
ವಿದೇಶವಾಸಿ dhyapaa@gmail.com ರಮಜಾನ್ ತಿಂಗಳು ಇಸ್ಲಾಂ ಧರ್ಮದ ನಾಲ್ಕನೆಯ ಸ್ತಂಭ. ಆ ತಿಂಗಳಿನಲ್ಲಿ ಮಾಡುವ ಉಪವಾಸ ಎಂದರೆ ಹೊಟ್ಟೆಯ ಜತೆಗೆ ತನ್ನ ಇಂದ್ರಿಯ ಗಳನ್ನೂ ಹಿಡಿತದಲ್ಲಿ ಇಟ್ಟುಕೊಳ್ಳುವುದು....
ವಿದೇಶ ವಾಸಿ dhyapaa@gmail.com ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ದೇಶ ಮುನ್ನಡೆಸುವ ಉಸ್ತುವಾರಿ ಹೊತ್ತುಕೊಂಡಾಗಿಂದ ಸೌದಿ ಅರೇಬಿಯಾ ಸಾಕಷ್ಟು ಬದಲಾವಣೆ ಕಂಡಿದೆ. ದೇಶದ ಆರ್ಥಿಕತೆಯ...
ವಿದೇಶವಾಸಿ dhyapaa@gmail.com ವಿದೇಶದ ಬ್ಯಾಂಕ್ ಒಂದು ಭಾರತದ ಬ್ಯಾಂಕ್‌ನಲ್ಲಿ ತನ್ನ ಖಾತೆ ತೆರೆಯಬಹುದು. ಆ ದೇಶದ ವ್ಯಕ್ತಿ ಭಾರತದಿಂದ ಏನಾದರೂ ಕೊಳ್ಳಬೇಕೆಂದರೆ, ಡಾಲರ್ ವ್ಯವಹಾರ ತಪ್ಪಿಸಿ, ನೇರವಾಗಿ...
ವಿದೇಶವಾಸಿ dhyapaa@gmail.com ಕಾಲಿದ್ದವರು ಮಾಡಬಹುದಾದ ಪರಾಕಾಷ್ಠೆಯ ಕೆಲಸ ಯಾವುದು? ನಡೆಯುವುದು? ಓಡುವುದು? ಜಿಗಿಯುವುದು? ಹತ್ತುವುದು? ಅರುಣಿಮಾ ಹತ್ತುವುದನ್ನು ಆರಿಸಿಕೊಂಡಳು. ಅದೂ ಅಂತಿಂಥದ್ದಲ್ಲ, ಹಿಮಾಲಯವನ್ನು ಹತ್ತಬೇಕು, ಕೃತಕ ಕಾಲಿನ...
ವಿದೇಶವಾಸಿ dhyapaa@gmail.com ಅಸಲಿಗೆ ಈ ಯುದ್ಧ ನಡೆಯುತ್ತಿರುವುದೇ ಸಾಂಪ್ರದಾಯಿಕ ವಿರೋಽಗಳಾದ ಅಮೆರಿಕ ಮತ್ತು ರಷ್ಯಾ ನಡುವೆ ಎಂದರೂ ತಪ್ಪಾಗಲಿಕ್ಕಿಲ್ಲ. ಇಲ್ಲಿ ಉಕ್ರೇನ್ ಹೆಸರಿಗೆ ಮಾತ್ರ. ಬೇರೆಯವರ ಹೆಗಲ...
ವಿದೇಶವಾಸಿ dhyapaa@gmail.com ಫೆಬ್ರವರಿ ಮೊದಲನೆಯ ವಾರ ಶಿರಸಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಕ್ಕಿಆಲೂರಿನ ರಸ್ತೆಯಲ್ಲಿ ‘ನುಡಿ ಸಂಭ್ರಮ’ ದ ಬ್ಯಾನರ್ ಕಣ್ಣಿಗೆ ಬಿದ್ದಿತ್ತು. ಇತ್ತೀಚೆಗೆ ರಾಜ್ಯದಲ್ಲಿ ಊರ ಉತ್ಸವ-ಹಬ್ಬಗಳಿಗೆ...