Sunday, 24th November 2024

ಉದ್ದೇಶಪೂರ್ವಕ ದೂರವಿಟ್ಟರೆ ಮೋದಿ?

ಚುನಾವಣಾ ಸಮಯದಲ್ಲಿ ರಾಜ್ಯ ನಾಯಕರು ಗ್ರೌಂಡ್ ರಿಯಾಲಿಟಿಯನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡದೆ, ‘ಮೋದಿ ಬಂದರೆ ಗೆಲುವು ಖಚಿತ’ ಎನ್ನುವ ಕಾಲ್ಪನಿಕ ವರದಿ ನೀಡಿ ಕೇಂದ್ರದ ನಾಯಕರೂ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದು, ಇಂದಿನ ಈ ಪರಿಸ್ಥಿತಿಗೆ ಕಾರಣ. ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿಯಲ್ಲಿ ನಡೆಯುತ್ತಿರುವ ಒಂದೊಂದು ಬೆಳವಣಿಗೆಯೂ, ಪಕ್ಷದ ಆಂತರಿಕ ಭಿನ್ನಮತವನ್ನು ಇಡೀ ರಾಜ್ಯಕ್ಕೆ ‘ಬಿಚ್ಚುಕನ್ನಡಿ’ಯಲ್ಲಿ ತೋರಿಸುವಂತಿದೆ. ಅದರಲ್ಲಿಯೂ ಕಳೆದ ವಾರ ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಬ್ಯಾರಿಕೇಡ್’ನಲ್ಲಿ ನಿಂತು ರಾಜ್ಯ […]

ಮುಂದೆ ಓದಿ

ಕುಟುಂಬ ಮೀರಿ ಪಕ್ಷ ಸಂಘಟನೆ ಸಾಧ್ಯವೇ ?

ಅಶ್ವತ್ಥಕಟ್ಟೆ ranjith.hoskere@gmail.com ಕೆಲ ವರ್ಷದ ಹಿಂದೆ ಹಿರಿಯ ರಾಜಕಾರಣಿ ನಾಣಯ್ಯ ಅವರೊಂದಿಗೆ ಮಾತನಾಡುವಾಗ, ‘ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ದೇವೇಗೌಡರ ನಡುವೆ ಭಿನ್ನಾಭಿಪ್ರಾಯ ಬಾರದೇ, ಜನತಾದಳ ಹೋಳಾಗದೇ...

ಮುಂದೆ ಓದಿ

ಮತದಾರ ಮಣೆ ಹಾಕುವುದು ಯಾರ ತಂತ್ರಕ್ಕೆ ?

ಅಶ್ವತ್ಥ ಕಟ್ಟೆ ranjith.hoskere@gmail.com ಕಾಂಗೆಸ್‌ಗೆ ‘ಅತ್ಯುತ್ತಮ’ ಎನ್ನುವಂಥ ಸಂಘಟನಾ ಶಕ್ತಿ ಉಳಿದಿರುವುದು ಕೆಲವೇ ರಾಜ್ಯಗಳಲ್ಲಿ. ಅತಿಹೆಚ್ಚು ಲೋಕಸಭಾ ಸೀಟುಗಳಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಆದ್ದರಿಂದಲೇ ರಾಜ್ಯದಿಂದ...

ಮುಂದೆ ಓದಿ

ಎನ್’ಡಿಎ, ಇಂಡಿಯಾ ಗೊಂದಲದಲ್ಲಿ ಜೆಡಿಎಸ್

ಅಶ್ವತ್ಥಕಟ್ಟೆ ranjith.hoskere@gmail.com ಹಾಗೆ ನೋಡಿದರೆ, ‘ಇಂಡಿಯ’ ಮತ್ತು ‘ಎನ್‌ಡಿಎ’ದಲ್ಲಿನ ಹಲವು ಪಕ್ಷಗಳಿಗಿಂತ ಜೆಡಿಎಸ್ ಬಲಿಷ್ಠವಾಗಿಯೇ ಇದೆ. ಅದರಲ್ಲೂ ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಕೊಂಚ ಬೆಂಬಲ ಸಿಕ್ಕಿದರೆ...

ಮುಂದೆ ಓದಿ

ಸ್ಪೀಕರ್ ಆದವರು ಮಾತೃ ಹೃದಯಿಯಾಗಿರಲಿ

ಅಶ್ವತ್ಥಕಟ್ಟೆ ranjith.hoskere@gmail.com ಪ್ರತಿಪಕ್ಷಗಳಿರುವುದೇ ಟೀಕೆ, ಟಿಪ್ಪಣಿ ಮಾಡುವುದಕ್ಕೆ. ಅವರೂ ಆಡಳಿತ ಪಕ್ಷದವರ ರೀತಿಯಲ್ಲಿ ಸರಕಾರದ ಎಲ್ಲ ತೀರ್ಮಾನಗಳನ್ನು ಒಪ್ಪಿಕೊಂಡು ಹೋದರೆ ಅವರನ್ನು ಪ್ರತಿಪಕ್ಷ ಎನ್ನಲು ಸಾಧ್ಯವೇ? ಸದನವನ್ನು...

ಮುಂದೆ ಓದಿ

ವಿಚಿತ್ರ ಬಂಧನದಲ್ಲಿ ಮಹಾ ಘಟ !

ಅಶ್ವತ್ಥಕಟ್ಟೆ ranjith.hoskere@gmail.com ಲೋಕಸಭಾ ಚುನಾವಣೆಯಲ್ಲಿ ತ್ರಿಕೂಟಗಳ ಆಧಾರದಲ್ಲಿಯೇ ಚುನಾವಣೆಗೆ ಹೋಗುವುದು ಹೊಸತಲ್ಲ. ಎನ್‌ಡಿಎ, ಯುಪಿಎ ಹಾಗೂ ತೃತೀಯ ರಂಗದ ಮೈತ್ರಿ ಕೂಟಗಳು ಹಲವು ದಶಕಗಳಿಂದ ಚುನಾವಣೆಯನ್ನು ಎದುರಿಸುತ್ತಿವೆ....

ಮುಂದೆ ಓದಿ

ಶಿಕ್ಷಣ ನೀತಿಯೂ ರಾಜಕೀಯ ವಿಚಾರವೇ ?

ಅಶ್ವತ್ಥಕಟ್ಟೆ ranjith.hoskere@gmail.com ಕಳೆದ ಶುಕ್ರವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ೧೪ನೇ ಬಜೆಟ್ ಮಂಡಿಸಿದರು. ಇತಿಮಿತಿಯಲ್ಲಿ ಪಂಚ ಗ್ಯಾರಂಟಿಗಳಿಗೆ ಸೂಕ್ತ ಅನುದಾನದೊಂದಿಗೆ ಹಲವು ಯೋಜನೆಗಳನ್ನು, ಘೋಷಣೆಗಳನ್ನು ಮಾಡಿದ್ದಾರೆ....

ಮುಂದೆ ಓದಿ

ನಿರೀಕ್ಷೆಯ ಭಾರ ಹೋರುವುದೇ ಈಗಿನ ಸವಾಲು

ಅಶ್ವತ್ಥಕಟ್ಟೆ ranjith.hoskere@gmail.com ಕಾಂಗ್ರೆಸ್ ಸರಕಾರಕ್ಕೆ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ೧೫ಸಾವಿರ ಪದವೀಧರ ಶಿಕ್ಷಕರ ನೇಮಕ, ಹಲವು ನಿಗಮ ಮಂಡಳಿಗಳಿಗೆ ಹೆಚ್ಚಿನ ಅನುದಾನದ ಒತ್ತಡ ಹಾಗೂ...

ಮುಂದೆ ಓದಿ

ಮೋದಿಗೆ ಸಮಾನ ಮನಸ್ಕ ನಾಯಕನ್ಯಾರು ?

ಅಶ್ವತ್ಥಕಟ್ಟೆ ranjith.hosketere@gmail.com ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆ ಭಾರತ ಮಾತ್ರವಲ್ಲದೇ, ಆಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲಕ್ಕೆ ಕಾರಣ ವಾಗಿದೆ. ಏಕೆಂದರೆ ಮೂರನೇ ಬಾರಿಗೆ ಪ್ರಧಾನಿಯಾಗುವ ಮೂಲಕ...

ಮುಂದೆ ಓದಿ

ಶಕ್ತಿ ಯೋಜನೆಯಡಿ ಪಯಣಿಸಿದವಳೇ ಜಾಣೆ !

ಅಶ್ವತ್ಥಕಟ್ಟೆ ranjith.hoskere@gmail.com ಸದ್ಯ ಕರ್ನಾಟಕದ ಯಾವುದೇ ಮೂಲೆಗೆ ಹೋದರೂ ಚರ್ಚೆಯಲ್ಲಿರುವ ಏಕಮೇವ ವಿಷಯವೆಂದರೆ, ‘ಪಂಚ ಗ್ಯಾರಂಟಿ’ ಯೋಜನೆಗಳದ್ದು. ‘ನಂಗೂ ಫ್ರೀ.. ನಿಂಗೂ ಫ್ರೀ’ ಎಂದು ಕೊಟ್ಟ ಮಾತಿನಂತೆ...

ಮುಂದೆ ಓದಿ