Monday, 25th November 2024
CM Siddaramaiah

CM Siddaramaiah: ಕಲಾವಿದರ ಮಾಸಾಶನ 3000 ರೂ.ಗೆ ಏರಿಕೆ: ಸಿದ್ದರಾಮಯ್ಯ ಘೋಷಣೆ

CM Siddaramaiah: ನಮ್ಮ ಸರ್ಕಾರ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿ ರಂಗಭೂಮಿಯನ್ನು ಬೆಂಬಲಿಸಿಕೊಂಡು ಬಂದಿದೆ. ನಾವು ಅಕಾಡೆಮಿಗಳಿಗೆ ಕೊಡುತ್ತಿದ್ದ ಅನುದಾನದ ಮೊತ್ತವನ್ನು ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಾವು ಅದನ್ನು ಮತ್ತೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೇಡಿಕೆಯಂತೆ ಅಕಾಡೆಮಿಗಳ ಮೊತ್ತವನ್ನು ಹೆಚ್ಚಿಸುವ ಜತೆಗೆ ಕಲಾವಿದರ ಮಾಸಾಶನವನ್ನು 2500 ರೂ.ಗಳಿಂದ 3000 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಮುಂದೆ ಓದಿ

Mysore News

Mysore News: ಮಂಡಕಳ್ಳಿಯ ಸರ್ಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲು ಕ್ರಮ: ಶಾಸಕ ಜಿ.ಟಿ. ದೇವೇಗೌಡ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ (Government Schools) ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ ಸರ್ಕಾರಿ ಶಾಲಾ-ಕಾಲೇಜುಗಳ ಜಾಗದ...

ಮುಂದೆ ಓದಿ

DK Suresh

DK Suresh: ಮುನಿರತ್ನ ಮೋದಿಯವರ ತಾಯಿಯನ್ನು ಅವಹೇಳನ ಮಾಡಿದ್ದನ್ನು ಬಿಜೆಪಿ ಸಹಿಸಬಹುದು, ನಾವು ಸಹಿಸಲ್ಲ: ಡಿ.ಕೆ. ಸುರೇಶ್!

DK Suresh: ನಾನು ಸದಾ ಒಳ್ಳೆಯದು ಬಯಸುತ್ತೇನೆ. ಯಾರಿಗೂ ಕೆಟ್ಟದನ್ನು ಬಯಸುವುದಿಲ್ಲ. ಹಾಗೆಯೇ ಎಂತಹುದೇ ಸಂದರ್ಭ ಬಂದರೂ ಯಾರಿಗೂ ಹೆದರುವ ಪರಿಸ್ಥಿತಿಯಲ್ಲಿ ನಾವಿಲ್ಲ. ಸಮಾಜಕ್ಕೆ ನಾವು ಯಾವ...

ಮುಂದೆ ಓದಿ

Rashmika Mandanna

Rashmika Mandanna: ಮತ್ತೊಮ್ಮೆ ಮಿಲಾನ್‌ ಫ್ಯಾಷನ್‌ ವೀಕ್‌‌‌ನಲ್ಲಿ ರಶ್ಮಿಕಾ ಮಂದಣ್ಣ

ಮಿಲಾನ್‌ ಫ್ಯಾಷನ್‌ ವೀಕ್‌‌‌ನಲ್ಲಿ (Rashmika Mandanna) ಮತ್ತೊಮ್ಮೆ ನಟಿ ರಶ್ಮಿಕಾ ಮಂದಣ್ಣ ಜಪಾನ್‌ನ ಬ್ರಾಂಡ್‌ವೊಂದರ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಸಮ್ಮರ್‌-ಸ್ಪ್ರಿಂಗ್‌ ಸೀಸನ್‌ವೇರ್‌ಗಾಗಿ ನಡೆದ ಈ ಶೋನಲ್ಲಿ...

ಮುಂದೆ ಓದಿ

Water Supply Cut
Water Supply Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.21ರಂದು ಕಾವೇರಿ ನೀರು ಪೂರೈಕೆಯಾಗದು!

ಕಾವೇರಿ ನೀರು (Cauvery water) ಸರಬರಾಜು 5ನೇ ಹಂತದ (Water Supply Cut) ಚಾಲನೆಯ ಪೂರ್ವಭಾವಿ ಚಾಲನೆಯ ಚಟುವಟಿಕೆಯ ಭಾಗವಾಗಿ, 5ನೇ ಹಂತದ 700 ಮಿ.ಮೀ...

ಮುಂದೆ ಓದಿ

Golden saree fashion
Golden Saree Fashion: ಗೋಲ್ಡನ್‌ ಸೀರೆಯಲ್ಲಿ ಸೆಲೆಬ್ರಿಟಿಯಂತೆ ಕಾಣಿಸಲು 5 ಸಿಂಪಲ್‌ ಐಡಿಯಾಗಳಿವು!

ಗೋಲ್ಡನ್‌ ಸೀರೆಯಲ್ಲಿ (Golden saree fashion) ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸಬಹುದು. ಅದಕ್ಕಾಗಿ ಸೀರೆಯ ಆಯ್ಕೆ ಹೇಗಿರಬೇಕು? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್ ದಿಶಾ ಸಿಂಪಲ್ಲಾದ...

ಮುಂದೆ ಓದಿ

Pralhad joshi
Pralhad Joshi: ಭಾರತ ಜಗತ್ತಿಗೇ ಆಹಾರ ಪೂರೈಸಬಹುದು; ಪ್ರಲ್ಹಾದ್‌ ಜೋಶಿ

ಭಾರತದ ಆಹಾರ, ಧಾನ್ಯ ಮತ್ತು ಉತ್ಪನ್ನಗಳಿಗೆ ಜಾಗತಿಕವಾಗಿ (Pralhad joshi) ಹೆಚ್ಚು ಬೇಡಿಕೆಯಿದೆ. ಹಾಗಾಗಿ ಕೃಷಿ ಉತ್ಪನ್ನಗಳ ಗುಣಮಟ್ಟದ ಸಂಸ್ಕರಣೆ, ಆಹಾರೋತ್ಪನ್ನಗಳ ಅಧಿಕ ಉತ್ಪಾದನೆಗೆ ಮುಂದಾದರೆ...

ಮುಂದೆ ಓದಿ

London fashion week 2024
London Fashion Week 2024: ಲಂಡನ್‌ ಫ್ಯಾಷನ್‌ ವೀಕ್‌‌‌ನಲ್ಲಿ ಹೈಲೈಟಾದ ಹೈ ಸ್ಟ್ರೀಟ್‌ ಫ್ಯಾಷನ್‌!

ಪ್ರತಿಷ್ಠಿತ ಲಂಡನ್‌ ಫ್ಯಾಷನ್‌ ವೀಕ್‌ನಲ್ಲಿ ಎಂದಿನಂತೆ (London fashion week 2024) ಈ ಬಾರಿಯೂ ಪ್ರಪಂಚದಾದ್ಯಂತ ಇರುವ ನಾನಾ ಪ್ರತಿಷ್ಠಿತ ಆಯ್ದ ಬ್ರಾಂಡ್‌ಗಳು ಹಾಗೂ ಡಿಸೈನರ್‌ಗಳು...

ಮುಂದೆ ಓದಿ

R Ashok
R Ashok: ಪಾಕಿಸ್ತಾನ್ ಜಿಂದಾಬಾಂದ್‌ ಎಂದಿಲ್ಲವೆಂದು ವಾದಿಸಿದ್ದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಿ; ಆರ್‌. ಅಶೋಕ್‌ ಸವಾಲು

ವಿರೋಧ ಪಕ್ಷದ ನಾಯಕನಾಗಿ ನಾನು (R Ashok) ತನಿಖೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದೇನೆ. ಸರ್ಕಾರದಿಂದ ನನ್ನ ಬಾಯಿ ಮುಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲ ಬಿಜೆಪಿ ನಾಯಕರ...

ಮುಂದೆ ಓದಿ

CM Siddaramaiah
CM Siddaramaiah: ಕರ್ನಾಟಕ ಸುವರ್ಣ ಸಂಭ್ರಮ-50 ಸಮಾರೋಪ; ಕನ್ನಡ ಜನೋತ್ಸವವಾಗಿ ಆಚರಿಸಲು ಸಿಎಂ ನಿರ್ಧಾರ

ಕನ್ನಡ ಜನ ಚಳವಳಿ, ಕನ್ನಡತನದ ವಿಸ್ತಾರ, ಕನ್ನಡದ ಅರಿವು ವಿಸ್ತರಿಸಿದ (CM Siddaramaiah) ಮಾದರಿಗಳು ಮತ್ತು ಹೋರಾಟದ ಹಾದಿಯಲ್ಲಿ ರೂಪುಗೊಂಡ ಕನ್ನಡ ಚರಿತ್ರೆಯನ್ನು ಇವತ್ತಿನ ಕನ್ನಡ...

ಮುಂದೆ ಓದಿ