ತಿಳಿರು ತೋರಣ srivathsajoshi@yahoo.com ಹೆಸರಿನ ಪದವಿನೋದಗಳು ಕೆಲವು ಲೋಕೋಕ್ತಿ ಅಥವಾ ಫೋಕ್‌ಲೋರ್ ಆಗಿರುವಂಥವೂ ಇವೆ. ಅವು ಯಾರಿಗೆ ಮೊದಲು ಹೊಳೆದವು ಎಂದು ಯಾರಿಗೂ ಗೊತ್ತಿಲ್ಲ. ಉದಾಹರಣೆಗೆ ‘ವರದರಾಜ ಬಾಣಾವರ’ ಎಂಬ ಹೆಸರಿನ ಫಲಕವನ್ನು ‘ವಾರದ ರಜಾ ಭಾನುವಾರ’ ಎಂದು ಓದಿ ತಮಾಷೆ ಮಾಡುವುದು ಶಿಲಾಯುಗದಿಂದಲೂ ಕೇಳಿಬಂದಿರುವ ಜೋಕ್. ಅನಿಶುದ್ಧಿಯೋ ಅಥವಾ ಅನ್ನಶುದ್ಧಿಯೋ? ಎಂಬ ಒಂದು ಜಿeಸೆಯಿಂದಾಗಿ ಇಂದಿನ ಈ ಹೆಸರು-ಹರಟೆ (ಬೇಕಿದ್ದರೆ ಹೆಸರಿನ ಹುಗ್ಗಿ ಎನ್ನಿ) ರೂಪುಗೊಂಡಿದೆ. ಅದೇನಾಯ್ತೆಂದರೆ ಅಭಿರುಚಿ ಎಂಬ ವಾಟ್ಸ್ಯಾಪ್ ಗ್ರೂಪ್‌ನ ಸದಸ್ಯೆ ಗಾಯತ್ರಿ […]
ತಿಳಿರು ತೋರಣ srivathsajoshi@yahoo.com ಅಲಿಬಾಬಾ ಮತ್ತು ನಲವತ್ತು ಕಳ್ಳರ ಕಥೆ ನಿಮಗೆ ಗೊತ್ತಿರಬಹುದು. ಅದರಲ್ಲಿ ಕಳ್ಳರು ಒಂದು ಗುಹೆಯಲ್ಲಿ ನಿಧಿ ಬಚ್ಚಿಟ್ಟಿರು ತ್ತಾರೆ. ಆ ಗುಹೆಯ ಬಾಗಿಲು...
ತಿಳಿರು ತೋರಣ srivathsajoshi@yahoo.com ಶಂಖ-ಜಾಗಟೆ ಜೋಳಿಗೆ ಅಷ್ಟೇ. ಮುಖದ ಮೇಲೆ ಗಂಧ ಕುಂಕುಮ ನಾಮಗಳಿಂದ ದೈವಿಕ ಕಳೆಯಂತೂ ಇದ್ದೇ ಇರುತ್ತಿತ್ತು. ಶಂಖ ಊದುತ್ತಿರುವಾಗಲೇ ಜಾಗಟೆಯನ್ನೂ ಬಾರಿಸುವ ಆತನ...
ತಿಳಿರು ತೋರಣ srivathsajoshi@yahoo.com ಮನಸ್ಸೆಂಬ ಮರ್ಕಟಕ್ಕೆ ಮಾತಿನ ರೂಪದ ಗುಳಿಗೆಗಳ ಸಂಗ್ರಹವೇ ಈ ಪುಸ್ತಕ. ನಿಮ್ಮ ಮನಸ್ಸಿಗೆ ಬೇಸರವಾದಾಗ, ಉತ್ಸಾಹ ಕುಗ್ಗಿದಾಗ, ಸೋತು ಸುಣ್ಣವಾದಾಗ ಈ ಒಳ್ಳೆಯ...
ತಿಳಿರು ತೋರಣ srivathsajoshi@yahoo.com ಗೌರವಾನ್ವಿತ ಜನರಿಗೆ ಗಿಫ್ಟ್ ಕೊಡಬೇಕಿದ್ರೆ ನಾನು ಹೂವುಹಣ್ಣು ಬೆಳ್ಳಿಬಂಗಾರ ಎಲ್ಲ ಕೊಡಂಗಿಲ್ಲ, ಯಾವಾಗ್ಲೂ ಹೊಸ ದೊಂದು ಕೌದಿನೇ ಕೊಡ್ತೀನಿ’ ಅಂದ್ರಲ್ಲ ಅದೂ ನಿಜವೇ....
ತಿಳಿರು ತೋರಣ srivathsajoshi@yahoo.com ಅ ಮರಕೋಶದಲ್ಲಿ ಹೇಳಿರುವಂತೆ ‘ವಕ್ತ್ರಾಸ್ಯೇ ವದನಂ ತುಂಡಮಾನನಂ ಲಪನಂ ಮುಖಮ್’ – ಇವೆಲ್ಲವೂ ಸಂಸ್ಕೃತ ಭಾಷೆ ಯಲ್ಲಿ ‘ಮುಖ’ಕ್ಕಿರುವ ಪರ್ಯಾಯ ಪದಗಳು. ಬಿಡಿಸಿ...
ತಿಳಿರು ತೋರಣ srivathsajoshi@yahoo.com ಅಗೆದಷ್ಟೂ ಅಗಾಧವೆನಿಸುವ, ಅನಂತವಾಗುವ ಗಣಿಯೆಂದರೆ ಸುಭಾಷಿತಗಳ ಗಣಿ. ಕನ್ನಡದಲ್ಲಿ ಗಾದೆಗಳಿದ್ದಂತೆ ಸಂಸ್ಕೃತದಲ್ಲಿ ಸುಭಾಷಿತಗಳು. ಒಂದು ವಿಷಯವನ್ನು ಕುರಿತು ಬಹಳ ಪರಿಣಾಮಕಾರಿ ರೀತಿಯಲ್ಲಿ ಹೇಳುವ...
ತಿಳಿರು ತೋರಣ srivathsajoshi@yahoo.com ‘ಅವರೊಬ್ಬ ಋಷಿ! ಈ ಮಾತು ನೂರಕ್ಕೆ ನೂರು ನಿಜ. ಶತಾವಧಾನಿ ಡಾ. ಆರ್. ಗಣೇಶ ಅವರ ಮೇರುಸದೃಶ ಪಾಂಡಿತ್ಯ ವನ್ನು, ಸಾಹಿತ್ಯಜ್ಞಾನಾರ್ಜನೆಯ ತಪಸ್ಸನ್ನು,...
ತಿಳಿರು ತೋರಣ srivathsajoshi@yahoo.com ಧ್ಯಾನವು ಬೇರೆ ಬೇರೆ ಸಂಪ್ರದಾಯಗಳಲ್ಲಿ ಬೇರೆಬೇರೆ ರೂಪಗಳನ್ನೂ ಪಡೆಯಬಹುದು. ಧ್ಯಾನವನ್ನು ಬೋಧಿಸುವ ಗುರು, ಧ್ಯಾನಸಿದ್ಧಿಯನ್ನು ಕೋರುವ ಶಿಷ್ಯರಿಗೆ ಕಾಡು ಬೆಟ್ಟಗುಡ್ಡಗಳ ಅಲೆತದಲ್ಲಿ ಪ್ರಕೃತಿಯ...
ತಿಳಿರು ತೋರಣ srivathsajoshi@yahoo.com ಅಕ್ಕಿಯೊಳಗನ್ನವನು ಮೊದಲಾರು ಕಂಡವನು? ಎಂದು ಕಗ್ಗದಲ್ಲಿ ಮಂಕುತಿಮ್ಮನು ಪ್ರಶ್ನಿಸಿದ ಧಾಟಿಯಲ್ಲೇ ‘ಅಕ್ಕಿ ಉದ್ದು ಬೆರೆಸಿ ದೋಸೆಯನು ಮೊದಲಾರು ಕಂಡವರು?’ ಎಂದು ಕೂಡ ಕೇಳಬಹುದಂತೆ!...