Saturday, 27th July 2024

ಯಡಿಯೂರಪ್ಪ ಈಗ ನಾಲಿಗೆ ಕಳೆದುಕೊಂಡ ನಾಯಕ : ಹೆಚ್ ವಿಶ್ವನಾಥ ವಾಗ್ದಾಳಿ

ಹುಬ್ಬಳ್ಳಿ: ಇವತ್ತಿಗೂ ಯಡಿಯೂರಪ್ಪ ನವರ ಬಗ್ಗೆ ನನಗೆ ಕಳಕಳಿ ಇದೆ. ಅವರ ಬಗ್ಗೆ ನನಗೆ ಗೌರವ ಇತ್ತು. ಆದ್ರೆ ಈಗ ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋದಿ ಕುಟುಂಬ ರಾಜಕಾರಣ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಕುಟುಂಬ ರಾಜಕಾರಣ ದೇಶವನ್ನು ಕಿತ್ತು ತಿನ್ನುತ್ತಿದೆ ಯಡಿಯೂರಪ್ಪ ಕುಟುಂಬದ ರಾಜಕಾರಣ ಅತಿಯಾಗಿದೆ. ಯಡಿಯೂರಪ್ಪ ಮಗ ವಿಜಯೇಂದ್ರ ಇಲ್ವಾ..? ರಾಘವೇಂದ್ರ ಎಂ.ಪಿ ಇದ್ದಾರೆ. ಯಡಿಯೂರಪ್ಪ ಕುಟುಂಬ ಹೆಣ್ಣುಮಕ್ಕಳು ರಾಜಕಾರಣದಲ್ಲಿ […]

ಮುಂದೆ ಓದಿ

ರೈಲ್ವೇ ನಿಲ್ದಾಣ-ಉಪ್ಪಾರಹಳ್ಳಿ ಗೇಟ್ ಫ್ಲೈಓವರ್‌ಗೆ ಮರಗಳ ತೆರವು

ತುಮಕೂರು : ನಗರದ ರೈಲ್ವೇ ನಿಲ್ದಾಣ-ಉಪ್ಪಾರಹಳ್ಳಿ ಗೇಟ್ ಫ್ಲೈಓವರ್‍ವರೆಗಿನ ರಸ್ತೆಯ ಮಧ್ಯದಲ್ಲಿರುವ ಮರಗಳನ್ನು ತೆರವು ಗೊಳಿಸಿ ರಸ್ತೆ ಅಗಲೀಕರಿಸಿ, ಅಭಿವೃದ್ಧಿ ಮಾಡಲು ಸ್ಥಳೀಯ ನಾಗರೀಕ ಮುಖಂಡರ ಒಪ್ಪಿಗೆ...

ಮುಂದೆ ಓದಿ

ಸಚಿವ ಎಂಟಿಬಿ ನಾಗರಾಜು ಮಠಕ್ಕೆ ಭೇಟಿ

ತುಮಕೂರು: ಸಚಿವ ಎಂಟಿಬಿ ನಾಗರಾಜು ಅವರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು...

ಮುಂದೆ ಓದಿ

ವಿಶ್ವವಾಣಿಯ ಆರನೇ ವರ್ಷದ ಸಂಭ್ರಮಕ್ಕೆ ಗಣ್ಯರ ಶುಭಾಶಯಗಳ ಮಹಾಪೂರ

ಬೆಂಗಳೂರು: ಸುಮಾರು ಆರು ವರ್ಷಗಳ ಹಿಂದೆ ಇದೇ ದಿನ ವಿಶ್ವವಾಣಿ ದಿನಪತ್ರಿಕೆಯು, ಹಿರಿಯ ಪತ್ರಕರ್ತ, ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಸಂಪಾದ ಕತ್ವದಲ್ಲಿ ಜನ್ಮತಾಳಿತು. ಹಲವು...

ಮುಂದೆ ಓದಿ

ವಿವಾದಾತ್ಮಕ ಕಾನೂನು: ಜ.19ರಂದು ಮತ್ತೊಂದು ಮಾತುಕತೆ

ನವದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ಪ್ರತಿಭಟನಾ ನಿರತ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ 9ನೇ ಸುತ್ತಿನ ಮಾತುಕತೆ ವಿಫಲವಾಗಿದೆ. ಇನ್ನು ಜ.19ರಂದು...

ಮುಂದೆ ಓದಿ

ಕಲಾ ಸೇವೆಯೇ ನನ್ನ ಬದುಕು – ರಾಘವೇಂದ್ರ ರಾಜ್’ಕುಮಾರ್‌

ಪ್ರಶಾಂತ್‌ ಟಿ.ಆರ್‌. ದೊಡ್ಮನೆ ಮಗ ರಾಘವೇಂದ್ರ ರಾಜ್ ಕುಮಾರ್ ‘ರಾಜತಂತ್ರ’ ಗೆದ್ದ ಖುಷಿಯಲ್ಲಿದ್ದಾರೆ. ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ತೋರಿದ ನಟನೆಯನ್ನು ಕರುನಾಡಿನ ಜನಮೆಚ್ಚಿದ್ದಾರೆ. ಪ್ರೋತ್ಸಾಹಿಸಿ ದ್ದಾರೆ....

ಮುಂದೆ ಓದಿ

ಯುನೆಸ್ಕೋ ಚಿತ್ರೋತ್ಸವದಲ್ಲಿ ನಮ್ಮ ಮಗು

ಕನ್ನಡ ಚಲನಚಿತ್ರಗಳು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಈಗ ಕೆ.ಗಣೇಶನ್ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ‘ನಮ್ಮ ಮಗು’ ಚಿತ್ರ ಯುನೆಸ್ಕೋ ಅಂಗ ಸಂಸ್ಥೆಯಾದ ಇಂಟರ್‌ನ್ಯಾಷನಲ್ ಆರ್ಗನೈ...

ಮುಂದೆ ಓದಿ

ಧಾರವಾಡ ಘಟನೆಯಲ್ಲಿ ಮೃತಪಟ್ಟವರಿಗೆ ಪ್ರಧಾನಿ ಸಂತಾಪ

ಧಾರವಾಡ: ಧಾರವಾಡದಲ್ಲಿ ನಡೆದ ಅಪಘಾತದಲ್ಲಿ 11 ಮಂದಿ ಸಾವನಪ್ಪಿದ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿ, ಮೃತರ ಕುಟುಂಬಕ್ಕೆ ದುಃಖ...

ಮುಂದೆ ಓದಿ

ಲಾಬುಷೇನ್ ಶತಕ: ಪಾದಾರ್ಪಣಾ ಪಂದ್ಯದಲ್ಲಿ ಮಿಂಚಿದ ವಾಷಿಂಗ್ಟನ್, ನಟರಾಜನ್

ಬ್ರಿಸ್ಬೇನ್‌: ಪ್ರವಾಸಿ ಭಾರತ ವಿರುದ್ಧ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ಆಸ್ಟ್ರೇಲಿಯಾ, ಮಾರ್ನಸ್ ಲಾಬುಷೇನ್ ಆಕರ್ಷಕ ಶತಕದ...

ಮುಂದೆ ಓದಿ

ಆಸೀಸ್‌ ರನ್‌ ಹರಿವಿಗೆ ಯುವ ಪಡೆ ಕಡಿವಾಣ

ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಹಣಾಹಣಿ ಬ್ರಿಸ್ಬೇನ್‌ನಲ್ಲಿ ಆರಂಭ ವಾಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೈನ್,...

ಮುಂದೆ ಓದಿ

error: Content is protected !!