Friday, 20th September 2024

ನಿನ್ನೆ ಜಗಳ ಇಂದು ಸ್ನೇಹ

* ಶ್ರೀರಕ್ಷಾ ರಾವ್ ಪುನರೂರು ಅದೊಂದು ದಿನ ಹೊರಗೆ ಧೋ ಅಂತ ಸುರಿತಿದ್ದ ಮಳೆ ಬೇಸರ ಮೂಡಿಸುವುದರೊಂದಿಗೆ ಅದ್ಯಾಾಕೋ ಕಾಲೇಜು ಜೀವನದ ಹಳೇ ನೆನಪು ಒತ್ತರಿಸಿ ತರುತ್ತಿಿತ್ತು. ಕಾರಣ ನನ್ನ ಕಾಲೇಜು ಗೆಳಯ ಸುರೇಶ್ ಮದುವೆಗೆ ಬಂದ ಆಹ್ವಾಾನ. ‘ರುಕ್ಕು, ನೆಕ್‌ಸ್ಟ್‌ ಸಂಡೆ ರಾವ ಮಂದಿರದಲ್ಲಿ ಮದ್ವೆೆ ಕಣೆ. ಕಾಲೆಜ್ ಫ್ರೆೆಂಡ್‌ಸ್‌ ಎಲ್ಲರೂ ಬರ್ತಾಾ ಇದ್ದಾಾರೆ. ನೀನು ಗಂಡ, ಮಗುನ ಕರ್ಕೊೊಂಡು ಬರ್‌ಲೇಬೇಕು’ ಅಂದಿದ್ದ. ಏನೋ ನೆನಪಾದವಳಂತೆ ಮನೆಯ ಉಪ್ಪರಿಗೆಯನ್ನ ಪಟ-ಪಟ ಏರಿ ಏನೇನೊ ತಡಕಾಡಿದೆ. ಕೊನೆಗೂ […]

ಮುಂದೆ ಓದಿ

ಮೂರು ಗಂಟಿನಲ್ಲಿ ಅಪೂರ್ವ ನಂಟು

*ದಿತ್ಯಾ ಗೌಡ ಸಮಾಜದಲ್ಲಿ ವಿವಾಹ ಎಂಬ ಮೂರು ಅಕ್ಷರಕ್ಕೆೆ ತುಂಬಾ ಮಹತ್ವವಿದೆ. ಮದುವೆ ಎಂಬುದು ಒಂಟಿ ಜೀವಗಳು ಜಂಟಿಯಾಗುವಂತಹ ಬಂಧ. ಯಾವುದೇ ಹೆಣ್ಣುಮಗುವಿಗೆ ಮದುವೆ ಎಂಬುದು ಜೀವನದಲ್ಲಿ...

ಮುಂದೆ ಓದಿ

ಕ್ರಿಕೆಟ್‌ನಿಂದ ಎರಡು ವರ್ಷ ಶಕೀಬ್ ಬ್ಯಾನ್

ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯಿಂದ ನಿರ್ಧಾರ ಸ್ಟಾಾರ್ ಆಲ್‌ರೌಂಡರ್ ಕಳೆದುಕೊಂಡ ಬಾಂಗ್ಲಾಾ ಟಿ-20 ವಿಶ್ವಕಪ್‌ಗೂ ಹಸನ್ ಇಲ್ಲ ದೆಹಲಿ: ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯ ಭ್ರಷ್ಟಚಾರ ವಿರೋಧಿ ಉಲ್ಲಂಘನೆಯ ಮೂರು...

ಮುಂದೆ ಓದಿ

ಪ್ರವಾಹ ಪೀಡಿತ ಪ್ರದೇಶಗಳಿಗೆ 6,449 ಕೋಟಿ ರು. ಬಿಡುಗಡೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸರಕಾರದಿಂದ ಈಗಾಗಲೇ 6,449.93 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಇನ್ನು...

ಮುಂದೆ ಓದಿ

ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿಯಾಗಿದ್ದಾರೆ: ರಾಮಲಿಂಗಾರೆಡ್ಡಿ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ತಿಹಾರ್ ಜೈಲಿನಿಂದ ಹೊರಬಂದಿರುವ ಡಿ.ಕೆ.ಶಿವಕುಮಾರ್ ಅವರು ಗಟ್ಟಿಿಯಾಗಿದ್ದಾಾರೆ. ಮುಂದೆಯೂ ಇದೇ ರೀತಿ ಇರಲಿದ್ದಾಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿಿ ಹೇಳಿದ್ದಾಾರೆ. ಸದಾಶಿವ ನಗರದ...

ಮುಂದೆ ಓದಿ

ಅನಾದಿ ಕಾಲಕ್ಕೆ ಹೊರಳಿದ ಕನ್ನಡ-ಸಂಸ್ಕೃತಿ ಇಲಾಖೆ

ಎಸ್‌ಸಿ, ಎಸ್‌ಟಿ ಧನಸಹಾಯಕ್ಕೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಆನ್‌ಲೈನ್ ಅರ್ಜಿ ಸಲ್ಲಿಸಲು ಬರಲ್ಲ ಎಂದು ಸಬೂಬು ರಂಜಿತ್ ಎಚ್ ಅಶ್ವತ್ಥ ಬೆಂಗಳೂರು ರಾಜ್ಯದ ಇಡೀ...

ಮುಂದೆ ಓದಿ

ಪಿಡಬ್ಲುಡಿ: ನೇಮಕಾತಿಯನ್ನು ತ್ವರಿತಗತಿಯಲ್ಲಿ ಮುಂದುವರೆಸಿ

ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ 300 ಕಿರಿಯ ಹಾಗೂ 570 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಯ ಅಧಿಸೂಚನೆಯನ್ನು ಇದೇ ವರ್ಷದಲ್ಲಿ ಮಾರ್ಚ್ 7ರ 2019 ರಂದು ಇಲಾಖೆಯ...

ಮುಂದೆ ಓದಿ

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು!

ಅಭಿಪ್ರಾಯ ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು  ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ...

ಮುಂದೆ ಓದಿ

ಯಾವ ತ್ಯಾಜ್ಯ? ವಿಭಜನೆಗೊಳ್ಳಲು ಎಷ್ಟು ಸಮಯ?

ಇತ್ತೀಚೆಗೆ ಉಲ್ಬಣಿಸುತ್ತಿರುವ ಸಮಸ್ಯೆೆ ಎಂದರೆ ತ್ಯಾಜ್ಯಗಳು ಅಧಿಕವಾಗುತ್ತಿರುವುದು. ಅದರಲ್ಲೂ ಕೆಲ ತ್ಯಾಜ್ಯಗಳು ವಿಭಜನೆಗೊಂಡು ನಾಶವಾಗಲು ವರ್ಷಕ್ಕಿಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದು ಸಮಸ್ಯೆೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. * ರಟ್ಟಿಿನ...

ಮುಂದೆ ಓದಿ

ಜಯಂತಿ, ಜನಾಭಿಪ್ರಾಯ: ಇರಲಿ ನೀತಿ

‘ರಜವೇ ಮಜ’ ಎಂಬ ಮನೋಭಾವ ಇಟ್ಟುಕೊಂಡಿರುವ ನಮ್ಮ ಬಹುತೇಕ (ಹೊಸ ವರ್ಷದ ಕ್ಯಾಲೆಂಡರ್ ಬಂದರೆ ಮೊದಲು ನೋಡುವುದು ಆ ವರ್ಷ ರಜಾ ಎಷ್ಟ ಸಿಗುತ್ತದೆ ಎಂದು) ಜನರು...

ಮುಂದೆ ಓದಿ