Sunday, 24th November 2024

ಇತ್ಯಾದಿ, ಮುಂತಾದ, ಮತ್ತಿತರರು, ಎಂಬಿತ್ಯಾದಿ, ಎಟ್‌ಸೆಟೆರಾ ಕುರಿತು

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಅನೇಕರು ಇತ್ಯಾದಿ, ಮುಂತಾದ… ಪದಗಳನ್ನು ಸುಮ್ಮನೆ ಬರೆಯುತ್ತಾರೆ. ವೇದಿಕೆಯಲ್ಲಿ ಆರು ಜನ ಇದ್ದಲ್ಲಿ, ನಾಲ್ವರ ಹೆಸರನ್ನು ಬರೆದು, ‘ಮುಂತಾದವರು’ ಎಂದು ಸೇರಿಸಿಬಿಡುತ್ತಾರೆ. ಇನ್ನುಳಿದ ಇಬ್ಬರ ಹೆಸರು ಬರೆಯುವುದು ಕಷ್ಟವೇನಲ್ಲ. ಆದರೆ ಅದನ್ನು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಸ್ಪಷ್ಟತೆ ಇಲ್ಲದ, ಆಲಸಿ ವರದಿಗಾರ ಮಾತ್ರ ಹಾಗೆ ಬರೆಯಬಲ್ಲ. ಪತ್ರಿಕೆಗಳ ವರದಿಯಲ್ಲಿ ಮುಂತಾದ, ಇತ್ಯಾದಿ ಎಂದು ಬರೆದರೆ ಪಾವೆಂ ಆಚಾರ್ಯರು, ‘ಮುಂತಾದ ಅಂದ್ರೆ ಏನು, ಇತ್ಯಾದಿ ಎಂದು ಯಾಕೆ ಬಳಸಿದ್ದೀರಿ?’ ಎಂದು […]

ಮುಂದೆ ಓದಿ

ಸಂಪಾದಕನಿಗೆ ’ಅಜಾತಶತ್ರು’ ವೆಂಬುದು ಹೊಗಳಿಕೆಯಲ್ಲ, ಶಾಪ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಇಂಥವರು ಹೆಚ್ಚೆಂದರೆ, ಒಂಟಿಕೊಪ್ಪಲು, ಬಗ್ಗೋಣ ಪಂಚಾಂಗ, ‘ಚಂದಮಾಮ’, ‘ವನಿತಾ’ ಮತ್ತು ‘ರಾಗಸಂಗಮ’ದ ಸಂಪಾದಕರಾಗಬಹುದು. ದೈನಿಕದ ಸಂಪಾದಕರಾಗಲು ಲಾಯಕ್ಕು. ಪಂಚಾಂಗದ ಸಂಪಾದಕರಾದರೆ...

ಮುಂದೆ ಓದಿ

ಡೈರಿ ಬರೆಯುವುದು ಒಳ್ಳೆಯ ಹವ್ಯಾಸ, ಆದರೆ…

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ ೧೯೧೨ರಲ್ಲಿ ಕಾಫ್ಕಾ ಡೈರಿಯಲ್ಲಿ ಬರೆದ ಸಾಲುಗಳು ಪ್ರಸಿದ್ಧ. ’Wrote Nothing’ ಎಂದಷ್ಟೇ ಅವರು ಬರೆದಿದ್ದರು. ಅಮೆರಿಕದ ಅಧ್ಯಕ್ಷರಾದವರ ಪರವಾಗಿ ಅವರ...

ಮುಂದೆ ಓದಿ

ಮೀಟಿಂಗ್‌ ನಡೆಯುವ ಪರಿ, ಅದು ಹುಟ್ಟಿಸುವ ಕಿರಿಕಿರಿ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ನಾನು ಸುವರ್ಣ ನ್ಯೂಸ್ ಟಿವಿ ಚಾನೆಲ್ ಪ್ರಧಾನ ಸಂಪಾದಕನಾಗಿದ್ದಾಗ, ಅದರ ಮಾತೃಸಂಸ್ಥೆಯಾದ ಜ್ಯೂಪಿಟರ್ ಕ್ಯಾಪಿಟಲ್ (ಜೆಸಿ) ನಲ್ಲಿ, ವಾರದಲ್ಲಿ ಕನಿಷ್ಠ...

ಮುಂದೆ ಓದಿ

ನೆನಪಿಡಿ, ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಬೇರೊಬ್ಬರಿಲ್ಲ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು- ಬಾಂಧವರು ಹಾಗೂ ಸಹೋ ದ್ಯೋಗಿಗಳ...

ಮುಂದೆ ಓದಿ

ಅಷ್ಟಕ್ಕೂ ಜೀವನವೆಂದರೆ ಕಲಿಯುವುದು, ಮತ್ತದನ್ನು ಮರೆಯುವುದು

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಮದುವೆಯ ನಂತರ, ತವರಿನಲ್ಲಿ ಕಲಿತದ್ದನ್ನೆಲ್ಲ ಗಂಡನಮನೆಯಲ್ಲಿ ಪ್ರಯೋಗಿಸಲು ಹೋಗಬಾರದು. ತವರಿನಲ್ಲಿ ಕಲಿತದ್ದೇ ಶ್ರೇಷ್ಠ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು. ತವರಿನಲ್ಲಿ ಕಲಿತದ್ದು...

ಮುಂದೆ ಓದಿ

ಹೆಗಡೆ ನಂತರ ರಾಜ್ಯದ ಯಾವ ಸಿಎಂ ಕೂಡ ಲಂಡನ್‌ಗೆ ಹೋಗಿಲ್ಲ !

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ, ಲಂಡನ್‌ಗೆ ಭೇಟಿ ನೀಡಿದ್ದೇ ಕೊನೆಯಂತೆ. ಆನಂತರ ರಾಜ್ಯದ ಯಾವ ಮುಖ್ಯ ಮಂತ್ರಿಯೂ ಅಧಿಕಾರದಲ್ಲಿದ್ದಾಗ, ಲಂಡನ್‌ಗೆ ಭೇಟಿ...

ಮುಂದೆ ಓದಿ

ನಾವು ಬೇರೆಯವರ ನೆನಪಿನಲ್ಲಿ ಉಳಿಯುವುದು ಹೇಗೆ ?

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಆ ಹೊಟೇಲಿನಲ್ಲಿರುವ ಐಸ್ ಕ್ಯಾಂಡಿ ಹಾಟ್ ಲೈನ್ ಅರ್ಥಾತ್ ಪಾಪ್ಸಿಕಲ್ (Popsicle) ಹಾಟ್ ಲೈನ್. ಹೊಟೇಲಿನ ಈಜುಗೊಳದ ಸನಿಹದ ಒಂದು...

ಮುಂದೆ ಓದಿ

ನಮ್ಮ ಮಾತಿನ ವಿಷಯಗಳ ಅನುಕ್ರಮ ಬದಲಾದರೆ ಏನಾಗುತ್ತದೆ ?

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್ vbhat@me.com ಈ ಪ್ರಸಂಗವನ್ನು ಕಲ್ಪಿಸಿಕೊಳ್ಳಿ. ಸುಮಾರು ಇಪ್ಪತ್ತು ವರ್ಷಗಳ ನಂತರ, ನಿಮ್ಮ ಬಾಲ್ಯದ ಸ್ನೇಹಿತ ಫೋನ್ ಮಾಡುತ್ತಾನೆ. ನಿಮಗೆ ಆಶ್ಚರ್ಯ...

ಮುಂದೆ ಓದಿ

ಪರಿಹಾರ ಕ್ರಮಗಳೇ ಸಮಸ್ಯೆಯಾದಾಗ !

ನೂರೆಂಟು ವಿಶ್ವ ವಿಶ್ವೇಶ್ವರ ಭಟ್ vbhat@me.com ಒಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಏನೋ ಒಂದು ಕ್ರಮ ಕೈಗೊಂಡಿರುತ್ತೇವೆ. ಅದರಿಂದ ಸಮಸ್ಯೆ ಇತ್ಯರ್ಥವಾಯಿತು ಎಂದು ಭಾವಿಸಿರುತ್ತೇವೆ. ಆದರೆ...

ಮುಂದೆ ಓದಿ