Friday, 12th August 2022

ಸ್ವಾತಂತ್ರ‍್ಯ ಅಮೃತ ಮಹೋತ್ಸವದಲ್ಲಿ ಸಂಸ್ಕೃತೋತ್ಸವ ಸಪ್ತಾಹ

ತನ್ನಿಮಿತ್ತ ನಂ.ಶ್ರೀಕಂಠ ಕುಮಾರ್‌ ಭಾಷೆ ಒಂದು ಸಂಪರ್ಕ ಸಾಧನವಾಗಿ ಜನಿಸಿ, ಬೆಳೆದು ಬಂದಿದೆ. ಪ್ರತಿಯೊಂದು ಭಾಷೆಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿದ್ದು ಕೆಲವಂತೂ ಲಿಪಿಯಿಲ್ಲದೆಯೇ ಕೇವಲ ಸಂಭಾಷಣೆಯ ರೂಪದಲ್ಲಿ ಬೆಳೆದು ಬಂದಿದೆ. ಅವುಗಳಲ್ಲಿ ಅತೀ ಪ್ರಾಚೀನ ಭಾಷೆಯೆಂದರೆ ಸಂಸ್ಕೃತ. ಈ ಭಾಷೆಯನ್ನು ಭಗವಂತನ ಬಾಯಿಂದ ಬಂದ ದೇವ ಭಾಷೆ, ಗೀರ್ವಾಣ ಭಾಷೆ ಎಂದು ಹೇಳಲಾಗುತ್ತದೆ. ಪ್ರಾಚೀನ ಎಂಬುವುದಕ್ಕೆ ಕಾಲ ನಿಗದಿ ಮಾಡಲು ಸಾಧ್ಯವಾಗದಿದ್ದರೂ ಲಭ್ಯ ಮಾಹಿತಿ ಆಧರಿಸಿ ಪಾಶ್ಚಿಮಾತ್ಯರು ಕ್ರಿ.ಪೂ 1500 ವರ್ಷಗಳಷ್ಟು ಹಿಂದಿನದೆಂದು […]

ಮುಂದೆ ಓದಿ

ವೈದ್ಯ ವೃತ್ತಿಯ ಮರೆಯಲಾಗದ ಪ್ರಸಂಗಗಳು

ಸ್ವಾಸ್ಥ್ಯ ಸಂಪದ yoganna55@gmail.com ಒಮ್ಮೆ ಜಾಂಡೀಸಿನ ರೋಗಿಯೊಬ್ಬನಿಗೆ ಆಂಟಿ ಹಿಸ್ಟಮಿನಿಕ್ಸ್‌ಗಳನ್ನು ಕೊಟ್ಟರೂ ತುರಿಕೆ ಕಡಿಮೆಯಾಗಲಿಲ್ಲವೆಂದು ಹೇಳಿದ್ದಕ್ಕೆ ಅವರು ಸ್ತ್ರೀ ಪಿಜಿಯೊಬ್ಬಳನ್ನು ಕರೆದು ‘ನೋಡಪ್ಪಾ ನೀನು ಪೂರ್ತಿ ಬಟ್ಟೆ...

ಮುಂದೆ ಓದಿ

ನಿಧಿ ಹೊತ್ತ ವಿಮಾನ ಹೋದದ್ದೆಲ್ಲಿಗೆ ?

ವಿಶ್ಲೇಷಣೆ ನಂಜನಗೂಡು ಪ್ರದ್ಯುಮ್ನ vvpradyu@gmail.com ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇವರನ್ನು ಜೈಲಿಗೆ ಕಳಿಸಿ, ಸೈನ್ಯೆಯ ಮೂರು ತುಕಡಿಗಳನ್ನು ಜೈಗಡ್ ಕೋಟೆಗೆ ಕಳುಹಿಸ ಲಾಯಿತು. ಯಾವುದೇ ಜಾಗವನ್ನು ಬಿಡದೇ ಎಲ್ಲ...

ಮುಂದೆ ಓದಿ

ಮನೆಮನೆಗೆ ತಿರಂಗ ಸ್ವಾಗತಾರ್ಹ, ಆದರೆ…

ಅಶ್ವತ್ಥಕಟ್ಟೆ ranjith.hoskere@gmail.com ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ರಾಜಕೀಯ ಪಕ್ಷಗಳ ಮೈಲೇಜ್‌ಗೆ ಮಾಡಲು ಮುಂದಾದರೆ, ಅನಾಹುತ ಗಳಾಗುವುದು ಸಾಮಾನ್ಯ. ರಾಜಕೀಯ ಪಕ್ಷಗಳು, ಈ ವಿಷಯದಲ್ಲಿ ಪಕ್ಷವನ್ನು ನೋಡದೇ ಅಮೃತಮಹೋತ್ಸವದ...

ಮುಂದೆ ಓದಿ

ಬಿಜೆಪಿ ಸುತ್ತ ಕಾಂಗ್ರೆಸ್ ಕಾರ್ಮೋಡ

ಮೂರ್ತಿಪೂಜೆ ಕರ್ನಾಟಕದ ರಾಜಕಾರಣದಲ್ಲಿ ಅಪರೂಪದ ಸನ್ನಿವೇಶವೊಂದು ರೂಪುಗೊಳ್ಳುತ್ತಿದೆ. ದಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಹುಟ್ಟು ಹಬ್ಬದ ಸಮಾರಂಭ ಇದನ್ನು ಮತ್ತಷ್ಟು ಸ್ಪಷ್ಟಗೊಳಿಸಿರುವುದು ನಿಜ. ಅಂದ ಹಾಗೆ ಈ ಸಮಾರಂಭ...

ಮುಂದೆ ಓದಿ

ಉಸಿರಿಗಾಗಿ ಹಸಿರಿನ ಉಳಿವಿನ ಚಿಂತನೆ

ದಾಸ್ ಕ್ಯಾಪಿಟಲ್‌ dascapital1205@gmail.com ಅಮೆರಿಕದ ಮೂಲನಿವಾಸಿಗಳಾದ ಕ್ರೀ ಜನಾಂಗದ ನುಡಿಯೊಂದು ಹೀಗಿದೆ: ಕಟ್ಟಕಡೆಯ ಮರವನ್ನೂ ಕತ್ತರಿಸಿ ಹಾಕಿದ ನಂತರ, ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ, ಕಟ್ಟಕಡೆಯ ಮೀನನ್ನೂ...

ಮುಂದೆ ಓದಿ

ನಗುವಾಗ ನಕ್ಕು ಅಳುವಾಗ ಅತ್ತು ಮುಗಿದಿದೆ ಅರ್ಧ ದಾರಿ !

ಯಶೋ ಬೆಳಗು yashomathy@gmail.com ಈ ಜಗತ್ತಿಗೆ ಬರುವಾಗ ನಾವು ಯಾರನ್ನೂ ನಂಬಿಕೊಂಡು ಬಂದಿರುವುದಿಲ್ಲ. ಚುಕ್ಕು ತಟ್ಟಿ ತೊಟ್ಟಿಲಲ್ಲಿ ಮಲಗಿಸಿದ ಅಮ್ಮನಿಗೆ ಕಾಣದಂತೆ ಅಂಬೆಗಾಲಿಕ್ಕುತ್ತ ಹೊಸ್ತಿಲು ದಾಟಿದವರು ನಾವೇ...

ಮುಂದೆ ಓದಿ

ಅರ್ನಾಲ್ಡ್ ಎಂಬ ಡಿಫರೆಂಟ್ ವರ್ಲ್ಡ್

ವಿದೇಶವಾಸಿ dhyapaa@gmail.com 2003ರ ಅಂತ್ಯದಲ್ಲಿ ಅರ್ನಾಲ್ಡ್ ಕ್ಯಾಲಿಫೋರ್ನಿಯಾದ ಗವರ್ನರ್ ಆಗಿ ಆಯ್ಕೆಯಾದರು. ಅಮೆರಿಕದ ಕಾನೂನು ಒಪ್ಪಿದ್ದರೆ ಅವರು ಅಧ್ಯಕ್ಷರೂ ಆಗುತ್ತಿದ್ದರೋ ಏನೋ, ಆದರೆ ತಾನು ರಾಜಕಾರಣಿಯಾಗಿ ಏರಬಹುದಾದ...

ಮುಂದೆ ಓದಿ

ಅಷ್ಟಕ್ಕೂ ಏನು ಅರ್ಜೆಂಟ್‌ ಇತ್ತು ಈ ಭೂತಾಯಮ್ಮನಿಗೆ ?

ಸುಪ್ತ ಸಾಗರ rkbhadti@gmail.com ಮೆಟಾ ಸಂಸ್ಥೆಯ ಮಾಹಿತಿ ಪ್ರಕಾರ 24 ಗಂಟೆಗಳಿಗೆ ತಕ್ಕ ಹಾಗೆ ಮಾಹಿತಿ ಮತ್ತು ತಂತ್ರಜ್ಞಾನ ಜಗತ್ತು ಸಮಯ ಹೊಂದಾಣಿಕೆ ಮಾಡಿರುತ್ತೆ. ಭೂಮಿ ಮಿಲಿ...

ಮುಂದೆ ಓದಿ

ಎಷ್ಟು ಬರೆದರೂ ಮುಗಿಯದ ಅಧ್ಯಾಯ ಅಮ್ಮ

ಪರಿಶ್ರಮ parishramamd@gmail.com ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ನನ್ನ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ. ಅವರ ಪ್ರೀತಿಯಿಂದ, ನಾನು ಗೆಲ್ಲುತ್ತೇನೆಂಬ ಭರವಸೆ ನನ್ನದ್ದು. ನನ್ನ ತಾಯಿಯ ಹೆಸರಿನಲ್ಲಿ ಮಂಜುಳಾ ಮೆಡಿಕಲ್...

ಮುಂದೆ ಓದಿ