Friday, 20th September 2024

ವಿದ್ವತ್ ಪ್ರಪಂಚದ ಅಪರೂಪದ ಕಾದಂಬರಿಕಾರ ಪೂಚಂತೇ

ತನ್ನಿಮಿತ್ತ ಮಾರುತೀಶ್ ಅಗ್ರಾ ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕಂಡ ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಲೇಖಕ ಹಾಗೂ ಚಿಂತಕ. ಹುಟ್ಟಿದ್ದು 08ಸೆಪ್ಟೆೆಂಬರ್ 1938ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಾದರೂ ನಂತರ ಪೂಚಂತೇ ತಮ್ಮ ಬದುಕಿನ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದು ಮೂಡಿಗೆರೆಯನ್ನು. ಇಂದು ಪೂಚಂತೇ ಇದ್ದಿದ್ದರೆ ಅವರಿಗೆ 82ವರ್ಷ ತುಂಬುತ್ತಿತ್ತು.  ಬರವಣಿಗೆ ಎಂಬುದು ರಕ್ತಗತವಾಗಿಯೇ ತೇಜಸ್ವಿಯವರಿಗೆ ಸಿದ್ದಿಸಿದ್ದರ ಪರಿಣಾಮವೋ ಏನೋ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಹೆಜ್ಜೆೆಗುರುತು ಮೂಡಿಸಿ ಅಸಂಖ್ಯಾತ ಓದುಗರನ್ನು ಸಂಪಾದಿಸಿಕೊಂಡದ್ದು ಪೂರ್ಣಚಂದ್ರ ತೇಜಸ್ವಿಯವರ ವೈಶಿಷ್ಟ್ಯ. ಪೂರ್ಣಚಂದ್ರ […]

ಮುಂದೆ ಓದಿ

ರಾಜ್ಯದಲ್ಲಿ ಈಗಲೂ ಆಗಬೇಕಿದೆ ಕೈಗಾರಿಕಾ ಕ್ರಾಾಂತಿ

ಅಶ್ವತ್ಥಕಟ್ಟೆೆ ರಂಜಿತ್ ಎಚ್. ಅಶ್ವತ ‘ಸಿಲಿಕಾನ್ ಸಿಟಿ… ಉದ್ಯಮ ಸ್ನೇಹಿ ರಾಜ್ಯ…ಹೂಡಿಕೆದಾರರ ನೆಚ್ಚಿನ ಸ್ಥಳ..’ ಹೀಗೆ ಕರ್ನಾಟಕವನ್ನು ನಾವೆಲ್ಲ ಕರೆಯುವುದು ರೂಢಿ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಹೂಡಿಕೆ...

ಮುಂದೆ ಓದಿ

22 ಭಾಷೆಗಳಿಗೂ ಅಧಿಕೃತ ಭಾಷಾ ಸ್ಥಾನಮಾನ?

ಅಭಿವ್ಯಕ್ತಿ ರಮಾನಂದ ಶರ್ಮಾ ಹೀಗೊಂದು ಆಶಾಕಿರಣ ಹಿಂದಿಯೇತರರಲ್ಲಿ ಮುಖ್ಯವಾಗಿ ದಕ್ಷಿಣ ಭಾರತೀಯರಲ್ಲಿ ಮೂಡಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಕಟಿಸಿದ ‘ಪರಿಸರ ಪರಿಣಾಮ’...

ಮುಂದೆ ಓದಿ

ದೇವರ ಹಿಪ್ಪರಗಿ ತಾಲೂಕಿಗೆ ವಿಶೇಷ ಪ್ಯಾಕೇಜ್ ನೀಡಿ

ಅಭಿಮತ ವಿಠಲ.ಆರ್.ಯಂಕಂಚಿ ಕಳೆದ ಹತ್ತು ವರ್ಷಗಳಿಂದ ದೇವರ ಹಿಪ್ಪರಗಿ ಹೇಗಿತ್ತೋ ಇಗಲೂ ಹಾಗೆ ಇದೆ. ಇದಕ್ಕೆೆ ತಾಲೂಕಿನ ಪಟ್ಟ ಮಾತ್ರ ಸೇರಿದೆ ಹೊರತು ಯಾವುದೇ ಕೆಲಸ ಕಾರ್ಯಗಳು...

ಮುಂದೆ ಓದಿ

ಬೇಡ ತಿರಸ್ಕಾರ, ಒಂದು ರುಪಾಯಿಯ ಮಹಿಮೆ ಅಪಾರ!

ಕಿರಣ್ ಉಪಾಧ್ಯಾಯ ಬಹ್ರೈನ್ ವಿದೇಶವಾಸಿ Be like one rupee coin ಒಂದು ರುಪಾಯಿಯ ನಾಣ್ಯದಂತೆ ಇರಲು ಪ್ರಯತ್ನಿಸಿ, ಏಕೆಂದರೆ ಇದು ಎಲ್ಲಾ ವರ್ಗದ, ಎಲ್ಲಾ ರೀತಿಯ...

ಮುಂದೆ ಓದಿ

ಮೌನವಾಗಿರಲು ಬೇಕು ಭಾರಿ ಜಾಣ್ಮೆೆ ಮತ್ತು ತಾಳ್ಮೆೆ

ಡಾ.ಕೆ.ಪಿ. ಪುತ್ತೂರಾಯ ಮನುಷ್ಯನ ನಾಲಿಗೆಗೆ ಎರಡು ಚಪಲಗಳು – ಒಂದು ತಿನ್ನುವ ಚಪಲ; ಇನ್ನೊೊಂದು ಮಾತನಾಡುವ ಚಪಲ. ಈ ಎರಡೂ ಚಪಲಗಳನ್ನು ಇತಿಮಿತಿ ಇಲ್ಲದೆ, ಬೆಳೆಯ ಬಿಟ್ಟರೆ,...

ಮುಂದೆ ಓದಿ

ಶಾಲೆ ಮತು ಶಿಕ್ಷಕ ಮಾತ್ರ ಆದರ್ಶವಾಗಿದ್ದರೆ ಸಾಕೆ?

ದಾಸ್ ಕ್ಯಾಪಿಟಲ್ ಟಿ.ದೇವಿದಾಸ್ ಬರಹಗಾರ ಶಿಕ್ಷಕ ಈ ಪ್ರಶ್ನೆೆ ನನ್ನನ್ನು ಯಾವತ್ತೂ ಕಾಡುತ್ತಲೇ ಇದೆ. ಶಿಕ್ಷಕ ಎಲ್ಲ ಬಗೆಯಲ್ಲೂ ಸರಿಯಾಗಿರಬೇಕು, ತಪ್ಪು ಮಾಡಲೇಬಾರದು, ತಪ್ಪು ಆಗಲೇ ಬಾರದು,...

ಮುಂದೆ ಓದಿ

ಆಡಳಿತ ರಂಗ -ವೈದ್ಯಕೀಯ ಆರೋಗ ಸೇವೆಯ ತಾತ್ವಿಕ ಸಂಘರ್ಷ

ಅಭಿವ್ಯಕ್ತಿ ಡಾ.ಎಚ್.ಎಂ. ಸುದರ್ಶನ ವೈದ್ಯರನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ವೈದ್ಯಕೀಯ ವೃತ್ತಿಯ ನೀಡುವ ಪ್ರಾಮುಖ್ಯತೆ ಎಷ್ಟು ಎಂಬುದು ಇದರಿಂದ ನಮಗೆ ಹೆಚ್ಚು ಅರ್ಥವಾಗುತ್ತದೆ. ಬದುಕಿನ ಪ್ರತಿ...

ಮುಂದೆ ಓದಿ

ತಾಳ, ಲಯಗಳ ಲೋಕದ ರೂವಾರಿಗಳನ್ನು ಪರಿಚಯಿಸುತ್ತಿರುವ ರೂವರಿ

ಸಂಡೆ ಸಮಯ ಸೌರಭ ರಾವ್, ಕವಯತ್ರಿ ಬರಹಗಾರ್ತಿ ಆರ್ಕ್ಟಿಕ್ ಮಂಕೀಸ್ ಹಾಡುಗಳನ್ನು ಕೇಳಿಲ್ಲವಾ? ಹೊಸ ಕೋಲ್ಡ್ ಪ್ಲೇ ಹಾಡು ಕೇಳಿದೆಯಾ? ಕಳೆದ ದಶಕದಲ್ಲಿ ಐರನ್ ಮೇಡನ್ ಬೆಂಗಳೂರಿನಲ್ಲಿ...

ಮುಂದೆ ಓದಿ

ಆರೋಗ್ಯ, ಅಧಿಕಾರದ ತಾಕಲಾಟ

ನಾಡಿಮಿಡಿತ ವಸಂತ ನಾಡಿಗೇರ್ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಈಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅವರ ಉತ್ತರಾಧಿಕಾರಿಯ ಹುಡುಕಾಟ ನಡೆದಿದೆ. ಇಂಥದೊಂದು ಸುದ್ದಿ ನನ್ನ...

ಮುಂದೆ ಓದಿ