Monday, 16th September 2024

ಕಣ್ಣೀರಿದು…ಕಣ್ಣೀರಿದು..ಗೌಡ್ರು ಪಾರ್ಟಿಗಂಟಿಕೊಂಡ ಶಾಪ ಇದು!

– ವೆಂಕಟೇಶ ಆರ್. ದಾಸ್ ಕಣ್ಣೀರಿದು…ಕಣ್ಣೀರಿದು…..ಗೌಡ್ರು ಫ್ಯಾಾಮಿಲಿಗಂಟಿದ ಶಾಪ ಇದು…ಕರ್ಮ ಇದು ನಮ್ಮ ಕರ್ಮ ಇದು…ಅಂತ ಪದ ಹೇಳ್ಕೊೊಂಡು ಪಡ್ಡೆೆ ಹೈಕ್ಳೆೆಲ್ಲ ಆಟ ಆಡ್ತಿಿದ್ದ ಅರಳಿ ಕಟ್ಟೆೆ ಮ್ಯಾಾಕ್ ಬಂದ ಗುಡ್ದಳ್ಳಿಿ ಸೀನ. ಕತ್ತೆೆ ರಾಗ್ದಲ್ಲಿ ಸೀನ ಹಾಡೋದ್ ನೋಡಿ ಟೀ ಅಂಗ್ಡಿಿ ತಾವ್ ಕುತ್ತಿಿದ್ದ ಪಟೇಲಪ್ಪ ಎದ್ದು ಬಂದು, ಲೇ ಸೀನಾ ಏನ್ಲಾಾ ನಿನ್ ಗೋಳು, ಯಾಕ್ಲಾಾ ಯಾವ್ದೋೋ ಪ್ಯಾಾಥೋ ಸಾಂಗ್ ಹಾಡ್ಕೊೊಂಡು ಬತ್ತಾಾಯಿದ್ದೀಯಾ, ಎಲೆಕ್ಸನ್ ಟೈಮ್‌ನಾಗಿ ಹೆಂಗ್ ಇರ್ಬೇಕು ಬಡ್ಡಿಿ ಮಗಾ ನೀನು. ಎಣ್ಣೆೆ, […]

ಮುಂದೆ ಓದಿ

ಲವ್- ಅಫೇರ್- ದೋಖಾ ಪ್ರಕರಣಗಳ ಹೆಚ್ಚಳ ಆತಂಕ

ಅವಲೋಕನ ಎಲ್.ಪಿ. ಕುಲಕರ್ಣಿ, ಬಾದಾಮಿ  ಕರ್ನಾಟಕದಲ್ಲೂ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಹತ್ಯೆೆಗಳು ಗಣನೀಯ ಸಂಖ್ಯೆೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಕರ್ನಾಟಕ...

ಮುಂದೆ ಓದಿ

ರಾಷ್ಟ್ರೀಯ ಪೌರತ್ವ ಕಾಯಿದೆ ಜಾರಿಯಾದರೆ ಇವರಿಗೇಕೆ ಆತಂಕ?

ಪ್ರಚಲಿತ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು  ದೇಶದಾದ್ಯಂತ, ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಯ ವಿಚಾರ ಮತ್ತೊೊಮ್ಮೆೆ ಮುನ್ನೆೆಲೆಗೆ ಬಂದಿರುವುದು ಗಮನಾರ್ಹ. ಮೂರು ನೆರೆ ರಾಷ್ಟ್ರಗಳಾದ ಪಾಕಿಸ್ತಾಾನ, ಬಾಂಗ್ಲಾಾದೇಶ...

ಮುಂದೆ ಓದಿ

ನಿಮ್ಮ ಮಗನಿಗೆ ನೀವು ಹೇಳದ 34 ಪಾಠಗಳು

ಅಮೆರಿಕದ ಗಂಡಸರ ಬಗ್ಗೆೆ ಒಂದು ಮಾತಿದೆ. ಹೆಂಡತಿ ತಾಯಿಯಾಗುತ್ತಾಾಳೆ ಎಂಬುದು ಗೊತ್ತಾಾಗುತ್ತಿಿದ್ದಂತೆ ಗಂಡ ಫಾದರ್ ಕ್ಲಾಾಸಿಗೆ ಹೋಗ್ತಾಾನಂತೆ. ಇಷ್ಟು ದಿನಗಳ ವರೆಗೆ ಆತ ಗಂಡನಾಗಿದ್ದ. ಆದರೆ, ಅವನಿಗೆ...

ಮುಂದೆ ಓದಿ

ಆಚರಣೆಗಳನ್ನು ವೈಜ್ಞಾನಿಕ ಹಿನ್ನೆೆಲೆಯಲ್ಲಿಯೂ ಪರಿಗಣಿಸಬೇಕಿದೆ!

ಪ್ರಚಲಿತ  ಮೋಹನದಾಸ ಕಿಣಿ, ಕಾಪು  ಭಾರತೀಯ ಸಂಸ್ಕೃತಿಯ ಆಚಾರ-ವಿಚಾರ, ಆಚರಣೆ-ನಂಬಿಕೆಗಳು ಅನಾದಿಕಾಲದಿಂದ ಕೇವಲ ಶಾಸ್ತ್ರದ ಆಧಾರದಲ್ಲಿ ಮಾತ್ರವಲ್ಲ, ವೈಜ್ಞಾನಿಕ ತಳಹದಿಯ ಮೇಲೂ ನಿರ್ಮಾಣವಾದವುಗಳಾಗಿವೆ. ಆದುದರಿಂದ ಅಂತಹ ಆಚರಣೆಗಳನ್ನು...

ಮುಂದೆ ಓದಿ

ಕೊನೆ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ

ಚರ್ಚೆ ರಾಂ ಎಲ್ಲಂಗಳ  ಇತಿಹಾಸ ಮರುಕಳಿಸುತ್ತದೆ ಎನ್ನಲಾಗುತ್ತದೆ. ಪ್ರಸ್ತುತ ಮಹಾರಾಷ್ಟ್ರದಲ್ಲಾಗುತ್ತಿಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಅದು ಹೌದೆನಿಸುತ್ತದೆ. ಯಥಾವತ್ತಾಾಗಿ ಅಲ್ಲದೇ ಹೋದರೂ ಗತ ವರ್ಷದಲ್ಲಿ ನಮ್ಮ ರಾಜ್ಯದಲ್ಲಿ...

ಮುಂದೆ ಓದಿ

ನನ್ನ ಹೆಸರಲ್ಲಿ ಬರೆಯಲು ಭಟ್ಟರೇನು ಡಮ್ಮಿನಾ?

ನನ್ನ ಅನಿಸಿಕೆ ಸುಳ್ಳಾಾಯಿತು! ‘ವಿಶ್ವವಾಣಿ’ಯಲ್ಲಿ ಅದೇ ನನ್ನ ಕೊನೆ ಅಂಕಣ ಅಂದುಕೊಂಡಿದ್ದೆ. ಅದು ನನ್ನ ಮತ್ತು ಪತ್ರಿಿಕೆಯ ಸಂಬಂಧ ನಿರ್ಧರಿಸುವಂತಿತ್ತು. ಆದದ್ದಾಗಲಿ ಎಂದು ಕಳುಹಿಸಿದೆ. ಸಂಪಾದಕರಾದ ವಿಶ್ವೇಶ್ವರ...

ಮುಂದೆ ಓದಿ

ಪಠ್ಯದಲ್ಲಿ ಬೇಕು ನಾಲ್ವಡಿ ಕೃಷ್ಣರಾಜ ಒಡೆಯರ ಕಥೆ!

ಇತಿಹಾಸ ಮುರುಗೇಶ ಆರ್ ನಿರಾಣಿ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಸಣ್ಣ ರಾಜ್ಯಗಳ ಮತ್ತು ಸಂಸ್ಥಾಾನಗಳ ಆಡಳಿತ ನಡೆಸಿದ ಬಹಳಷ್ಟು ಅರಸರು ಅತಿಯಾದ ವೈಭವ, ಜನರ ಶೋಷಣೆಯಲ್ಲಿ ಕಾಲ...

ಮುಂದೆ ಓದಿ

ಖಾಸಗಿ ಶಾಲೆಗಳಿಗೆ ಅಕ್ಷರ ದಾಸೋಹ ಬೇಕೆ?

ಅಭಿಪ್ರಾಯ ಪ್ರಹ್ಲಾದ್ ವಾ ಪತ್ತಾರ, ಕಲಬುರಗಿ  ಖಾಸಗಿ ಕನ್ನಡ ಮಾಧ್ಯಮದ ಶಾಲೆಗಳಿಗೂ ಅಕ್ಷರ ದಾಸೋಹ ಯೋಜನೆ ವಿಸ್ತರಿಸುವ ಪ್ರಸ್ತಾಾಪ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕೇಳಿ ಬಂದಿದೆ. ಇದು...

ಮುಂದೆ ಓದಿ

ನಾವು ಓದಬೇಕಾಗಿದ್ದು ಟಿಪ್ಪುುವಿನ ಇತಿಹಾಸವನ್ನಲ್ಲ, ಮದಕರಿ ನಾಯಕರ ವೀರ ಚರಿತ್ರೆ

ಅಭಿಮತ ಮಾರುತೀಶ್ ಅಗ್ರಾರ, ತುಮಕೂರು  ವೀರಾಧಿವೀರರ, ರಾಷ್ಟ್ರ ಪುರುಷರ, ಕೆಚ್ಚೆೆದೆಯ ಹೋರಾಟಗಾರರ, ದೇಶಭಕ್ತರ ಅದೆಷ್ಟೋೋ ವೀರಗಾಥೆಯನ್ನು ಈ ನೆಲ ಈಗಲೂ ತನ್ನ ಕಾಲ ಗರ್ಭದಲ್ಲಿ ಹುದುಗಿಟ್ಟುಕೊಂಡಿದೆ. ಅಂಥ...

ಮುಂದೆ ಓದಿ