Saturday, 7th September 2024

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವ ಹೊತ್ತಲ್ಲಿ ಸೋಮನಾಥ ಮಂದಿರದ ನೆನಪು!

ಅಂದು ಸರ್ದಾರ್ ಪಟೇಲರು ಮತ್ತು ಮುನ್ಷಿ ಪಟ್ಟಾಗಿ ನಿಂತುಕೊಳ್ಳದಿದ್ದರೆ ಇಂದು ಭವ್ಯ ಸೋಮನಾಥ ಮಂದಿರ ತಲೆಯೆತ್ತಿ ನಿಲ್ಲುತ್ತಿರಲಿಲ್ಲ. ಇಂಥ ಅದ್ಭುತಗಳು ನಡೆಯುವುದು ನಮ್ಮ ದೇಶದಲ್ಲಿ ಮಾತ್ರ! ಬಹು ಸಂಖ್ಯಾಾತ ಹಿಂದೂಗಳು ತಮ್ಮ ಆರಾಧ್ಯ ದೈವ ಶ್ರೀರಾಮನಿಗೆ ಒಂದು ದೇಗುಲ ನಿರ್ಮಿಸಲು ಇಷ್ಟು ವರ್ಷಗಳ ಕಾಲ ಕೋರ್ಟಿನಲ್ಲಿ ಹೊಡೆದಾಡಬೇಕಾಗಿ ಬಂದಿದ್ದೇ ಒಂದು ದೊಡ್ಡ ದೌರ್ಭಾಗ್ಯ. ಇಂಥ ವೈಚಿತ್ರಗಳು ಜಗತ್ತಿಿನ ಯಾವ ದೇಶದಲ್ಲೂ ನಡೆಯಲಿಕ್ಕಿಿಲ್ಲ. ಅಮೆರಿಕದಲ್ಲೋ, ಲಂಡನ್ನಿಿನಲ್ಲೋ, ಪ್ಯಾಾರಿಸ್ಸಿಿನಲ್ಲೋ ಒಂದು ಚರ್ಚ್ ನಿರ್ಮಿಸಲು ಇಷ್ಟೆೆಲ್ಲಾ ಸೆಣಸುವ ಅಗತ್ಯವಿಲ್ಲ ಅಥವಾ ಕೋರ್ಟ್ […]

ಮುಂದೆ ಓದಿ

ಡಯಾಬಿಟಿಸ್ ಮತ್ತು ಕುಟುಂಬ

ತನ್ನಿಮಿತ್ತ  ಗಣಪತಿ ವಿ. ಅವಧಾನಿ,  ಪ್ರತಿ ವರ್ಷ ನವಂಬರ್ 14ನ್ನು ‘ವಿಶ್ವ ಸಕ್ಕರೆ ಕಾಯಿಲೆ ದಿನ’ ಎಂದು ಆಚರಿಸುತ್ತಾಾರೆ. ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆ ಇದೀಗ ಜಗತ್ತಿಿನ...

ಮುಂದೆ ಓದಿ

ಅನರ್ಹರಿಗೆ ನಡುಮನೆಲ್ ಕೂರಿಸಿ ನಡ ಮುರಿದಂಗಾಗ್ಯದೆ!

ವೆಂಕಟೇಶ ಆರ್.ದಾಸ್ ಲೇ ಸೀನಾ, ಎಲ್ಲೋೋಗಿದ್ಯೋೋ ಎರಡ್ ದಿನದಿಂದ ಕಾಣ್ತಿಿತ್ತಿಿಲ್ಲ, ಮೂರ್ ದಿನಾ ಇರ್ತಿಯಾ, ಮೂರ್ ದಿನಾ ಇರೋದಿಲ್ಲ ಏನ್ಲಾಾ ನಿನ್ ಗೋಳು ಅಂತ ಅರಳೀಕಟ್ಟೆೆ ಮ್ಯಾಾಲ್...

ಮುಂದೆ ಓದಿ

ಆಳುಗರ ಕೈಗೆ ಸಿಲುಕಿ ನಲುಗಿದೆ ಇತಿಹಾಸ !

ಪ್ರಸ್ತುತ ಡ್ಯಾನಿ ಪಿರೇರಾ, ಅಧ್ಯಾಪಕ, ಮೈಸೂರು  ಇತಿಹಾಸಕಾರ ಸರಕಾರದ ಮರ್ಜಿಗೆ ಸಿಲುಕಿ ಅಥವಾ ಇತಿಹಾಸಕಾರನ ಪೂರ್ವಗ್ರಹ ಚಿಂತನೆಗಳ ಕರಿನೆರಳು ಐತಿಹಾಸಿಕ ವ್ಯಕ್ತಿಿಗಳ ಮೇಲೂ ಬಿದ್ದಿದೆ ಎನ್ನುವುದು ರುಜುವಾತ್ತಾಾಗಿದೆ...

ಮುಂದೆ ಓದಿ

ಬಿಜೆಪಿ-ಶಿವಸೇನೆ ಜಗಳದಿಂದ ಎನ್‌ಡಿಎ ಮಿತ್ರ ಪಕ್ಷಗಳು ಕಲಿಯಬೇಕಾದ್ದೇನು?

ಚರ್ಚೆ ರಾಜದೀಪ್ ಸರ್ದೇಸಾಯಿ, ಪತ್ರಕರ್ತರು  ಮಹಾರಾಷ್ಟ್ರದ ಈ ಮಹಾಭಾರತ ಎನ್‌ಡಿಎ ಮೈತ್ರಿಕೂಟವೆಂಬ ಪ್ರಯೋಗದ ಅಂತ್ಯಕ್ಕೆ ನಾಂದಿಯಾಗಲಿದೆಯೇ? ಇಂದು ಶಿವಸೇನೆಗೆ ಆದ ಗತಿಯೇ ನಾಳೆ ಬಿಹಾರದಲ್ಲಿ ಜೆಡಿಯುನ ನಿತೀಶ್...

ಮುಂದೆ ಓದಿ

ಉದ್ಧವ್ , ನಿಮ್ಮೊಳಗೆ ಇದ್ದದ್ದು ಹುಲಿಯಲ್ಲ, ಕಳ್ಳಬೆಕ್ಕು!

ಬೇಟೆ ಬಾಳ್ ಠಾಕ್ರೆೆ ತಮ್ಮ ಮಗ ಮತ್ತು ಮೊಮ್ಮಗನಿಂದ ಇಂಥ ದೊಡ್ಡ ಮೋಸ, ದ್ರೋಹವನ್ನು ನಿರೀಕ್ಷಿಸಿರಲಿಕ್ಕಿಿಲ್ಲ. ಸ್ವರ್ಗದಲ್ಲಿರುವ ಅವರ ಆತ್ಮ ಅದೆಷ್ಟು ಜೋರಾಗಿ ಚೀರಿರಬಹುದು? ಸ್ವಲ್ಪವಾದರೂ ಮಾನ,...

ಮುಂದೆ ಓದಿ

ಮಹಾತೀರ್ಪುಃ ಪ್ರಬುದ್ಧತೆ ಮೆರೆದ ಭಾರತೀಯರು

ಅಭಿಮತ  ಮುರುಗೇಶ ಆರ್. ನಿರಾಣಿ, ಶಾಸಕರು, ಬೀಳಗಿ ಸುಮಾರು ಒಂದೂವರೆ ಶತಮಾನದಿಂದ ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥೆೆಯ ಮೇಲೆ ಗಾಢ ಪರಿಣಾಮ ಬೀರಿದ ಅಯೋಧ್ಯೆೆಯ...

ಮುಂದೆ ಓದಿ

ಉದ್ದಿಮೆಗಳ ಸ್ಥಾಪನೆಗೆ ಸವಲತ್ತುಗಳಿಗಿಂತ ಅಡೆತಡೆಗಳೇ ಹೆಚ್ಚು!

ಸಿದ್ಧಾರ್ಥ ವಾಡೆನ್ನವರ, ಲೇಖಕರು ಉದ್ದಿಮೆಗಳ ಸ್ಥಾಾಪನೆಗೆ ಸವಲತ್ತುಗಳ ಬದಲಾಗಿ ಅಡೆತಡೆಗಳೇ ಅಧಿಕ. ಅಧಿಕಾರಿ ವರ್ಗ, ಭ್ರಷ್ಟಾಾಚಾರ, ಕಾರ್ಮಿಕರು, ಪ್ರಾಾದೇಶಿಕ ಪ್ರೀತಿ, ಕಳ್ಳ ಮಾರುಕಟ್ಟೆೆ, ಸಾಮಾಜಿಕ ಸಾಮರಸ್ಯ ಇಲ್ಲದೇ...

ಮುಂದೆ ಓದಿ

ಈಗ ರಾಜರು ಇಲ್ಲ, ಆದರೆ ಪ್ರಜೆಸತ್ತೆೆ ಇದೆ ಎನ್ನುವುದು ಅನುಮಾನ

ವಿಪರ್ಯಾಸ ಬೇಳೂರು ರಾಘವ ಶೆಟ್ಟಿ, ಉಡುಪಿ   ಈ ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಶಕ್ತವಾಗಿಲ್ಲವಾದರೆ ಇನ್ನು ಎಷ್ಟು ಕಾಲ ಬೇಕಾದೀತು? ಈ...

ಮುಂದೆ ಓದಿ

ಶೋಕಿಸಬೇಕಿದ್ದ ದಿನವನ್ನೂ ಶೋಕಿ ದಿನವಾಗಿಸಿದ ಅಲಿಬಾಬಾ!

ರೋಹಿತ್ ಚಕ್ರತೀರ್ಥ ಅಲಿಬಾಬ ವರ್ಷ ವರ್ಷ ಹೆಬ್ಬಾಾವಿನಂತೆ ಉದ್ದಕ್ಕೂ ಅಡ್ಡಕ್ಕೂ ಬೆಳೆಯುತ್ತಿದೆ. ಹೆಬ್ಬಾಾವಿನಂತೆ ದೇಶದಲ್ಲಿರುವ ಎಲ್ಲ ಸಣ್ಣಪಟ್ಟ ಉದ್ಯಮಗಳನ್ನೂ ಅದು ಆಪೋಶನ ತೆಗೆದುಕೊಳ್ಳುತ್ತಿದೆ. ಅಲಿಬಾಬದ ಎದುರಲ್ಲಿ ನಿಂತು...

ಮುಂದೆ ಓದಿ

error: Content is protected !!