Monday, 16th September 2024

ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ಸವಾಲು ಎದುರಿಸಲು ಸಾಧ್ಯವೇ?

ದಿಲೀಪ್ ಕುಮಾರ್ ಸಂಪಡ್ಕ, ಶಿಕ್ಷಕರು ಆಧುನಿಕ ಶಿಕ್ಷಣ ವ್ಯವಸ್ಥೆೆಯನ್ನು ಅವಲೋಕಿಸಿದಾಗ ವಿದ್ಯಾಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ದೇಶದ ಬಗ್ಗೆೆ ಕಾಳಜಿ, ಸೇವಾ ಮನೋಭಾವನೆ, ಭಾವೈಕ್ಯತೆ ಹಾಗೂ ತನ್ನ ಜೀವನದ ಸ್ಪಷ್ಟ ಗುರಿಗಳ ನಿರ್ಧಾರ ಮಾಡುವಲ್ಲಿ ನಿಖರತೆಯ ಕೊರತೆಯಾಗುತ್ತಿಿದೆ ಎಂಬ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಆಗಾಗ್ಗೆೆ ಚರ್ಚೆಯಾಗುತ್ತಿಿರುತ್ತದೆ. ಇಂದಿನ ವಿದ್ಯಾಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ಮಾತು ಅಕ್ಷರಃ ಸತ್ಯ. ಇಂದಿನ ಯವ ಜನಾಂಗವನ್ನು ಒಬ್ಬ ಪರಿಪೂರ್ಣ ನಾಗರಿಕನಾಗಿ ರೂಪಿಸುವ ಹೊಣೆ ಶಿಕ್ಷಣದ ವ್ಯವಸ್ಥೆೆಯ ಮೇಲಿದೆ. ವಿದ್ಯಾಾರ್ಥಿಗಳಿಗೆ ಪಠ್ಯ ವಿಚಾರಗಳನ್ನು ಹೊರತುಪಡಿಸಿ, […]

ಮುಂದೆ ಓದಿ

ಜಯವೀರ ಬ್ರಾಹ್ಮಣ ಇತ್ಯಾದಿ ಕುರಿತು

ಪ್ರತಿಕ್ರಿಯೆ *ದೇವಿ ಮಹೇಶ್ವರ ಹಂಪಿನಾಯ್ಡು, ಬೆಂಗಳೂರು. ಜಯವೀರರ ಇತ್ತೀಚಿನ ಲೇಖನ ನಿಜಕ್ಕೂ ಗುಬ್ಬಿಿಯ ಮೇಲೆ ಬ್ರಹ್ಮಾಾಸ್ತ್ರದ ಬೇಟೆಯಾಡಿದಂತಹ ಅನುಭವ ಉಂಟುಮಾಡಿದೆ. ಇದು ಕೇವಲ ಬ್ರಾಾಹ್ಮಣರಿಗಲ್ಲದೆ ಬೇರೆ ವರ್ಗದವರ...

ಮುಂದೆ ಓದಿ

ಬ್ರಾಹ್ಮಣರನ್ನು ಬೈಯ್ಯಲು ಜಯವೀರ ಮೇಲಿಂದ ಉದುರಿದ್ದಾರೆಯೇ?

ಅಭಿಮತ ಪಿ. ವಿಷ್ಣುಶರ್ಮಾ ಶ್ರೀಜಯವೀರ ವಿಕ್ರಮ ಸಂಪತ್‌ಗೌಡರ ‘ ಪ್ರಶ್ನೆೆ ಮಾಡಲು ಬ್ರಾಾಹ್ಮಣರೇನು ಮೇಲಿಂದ ಇಳಿದು ಬಂದವರಾ?’ ಲೇಖನದ ಕುರಿತು ಒಂದು ಪ್ರತಿಕ್ರಿಿಯೆ. ಜಯವೀರ ಅವರು ಈ...

ಮುಂದೆ ಓದಿ

ಕೇವಲ ಐಡಿಯಾಗಳಿಂದ ವ್ಯವಹಾರ ಕಟ್ಟಲು ಸಾಧ್ಯವೇ?

ಮೊಟ್ಟ ಮೊದಲನೆಯದಾಗಿ ಈಗಿನ ಯುವಕರಿಗೆ ತಾಳ್ಮೆೆಯೇ ಇಲ್ಲ. ಇಂದಿನ ಯುವಕರಿಗೆ ರಾತ್ರಿಿ ಮಲಗಿ ಬೆಳಗ್ಗೆೆ ಏಳುವಷ್ಟರಲ್ಲಿ ಕೋಟ್ಯಧಿಪತಿಗಳಾಗಬೇಕು. ಯಾರೂ ಸಹ ಕಷ್ಟಪಡಲು ತಯಾರಿರುವುದಿಲ್ಲ. ಹಿಂದಿನ ದೊಡ್ಡ ವ್ಯವಹಾರಸ್ಥರು...

ಮುಂದೆ ಓದಿ

ಫ್ಯೂಡಲ್ ಮನಸ್ಥಿತಿಯ ಭಾರತ ಬದಲಾಗುವುದೆಂದು?

ಕಳವಳ ಡಾ. ಮಲ್ಲಿಕಾರ್ಜುನ ಗುಮ್ಮಗೋಳ ತನಗೆ ಏನಾದರೂ ಸಿಗುತ್ತದೆ ಎಂಬ ಕಾರಣಕ್ಕೆೆ ಆತನ ವಂದಿಮಾಗಧ ಪರಿಚಾರಕರು ಕಳ್ಳ ನಾಯಕನನ್ನು ಆರಾಧಿಸ ಅಂಗಾಲು ನೆಕ್ಕುವ, ಆತ್ಮವಂಚನೆಯಿಲ್ಲದೆ ಬಹುಪರಾಕ ಹೇಳುವ...

ಮುಂದೆ ಓದಿ

ಆದಾಯ ಅಸಮಾನತೆಯ ಪ್ರತಿಧ್ವನಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’

ವಿಜಯಕುಮಾರ್ ಎಸ್. ಅಂಟೀನ ಬೆಂಗಳೂರು. ನೊಬೆಲ್ ಪ್ರಶಸ್ತಿಿಗೆ ಭಾಜನರಾದ ಅಭಿಜಿತ್ ಬ್ಯಾಾನರ್ಜಿ ಮತ್ತು ಎಸ್ತರ್ ಡುಫ್ಲೋೋ ಅವರ ಕೃತಿ ‘ಗುಡ್ ಎಕನಾಮಿಕ್‌ಸ್‌ ಫಾರ್ ಹಾರ್ಡ್ ಟೈಮ್ಸ್’ನ ಇಣುಕು...

ಮುಂದೆ ಓದಿ

ಭಾಷೆಗೆ ವ್ಯಾಕರಣ ಅನಿವಾರ್ಯವೇ?

ಡಾ. ಪ್ರಮೀಳಾ ಮಾಧವ್, ಬೆಂಗಳೂರು ಇತ್ತೀಚೆಗೆ ಭಾಷೆ ಮತ್ತು ಸಾಹಿತ್ಯಕ್ಕೆೆ ಸಂಬಂಧಿಸಿದಂತೆ ವ್ಯಾಾಕರಣ ಅನಗತ್ಯವೆಂಬ ಅಭಿಪ್ರಾಾಯ ಹೆಚ್ಚುಹೆಚ್ಚಾಾಗಿ ಕೇಳಿಬರುತ್ತಿಿದೆ. ಹಳ್ಳಿಿಯ ಅನಕ್ಷರಸ್ಥ ಜನರ ಮಾತಿನಲ್ಲಿ ನಗರದ ವಿದ್ಯಾಾವಂತರ...

ಮುಂದೆ ಓದಿ

ಮಕ್ಕಳ ಪ್ರತಿಭೆಯನ್ನು ಹತ್ತಿಕ್ಕುತ್ತಿರುವ ಪ್ರಭಾವ

ಗೊರೂರು ಶಿವೇಶ್, ಹವ್ಯಾಸಿ ಬರಹಗಾರರು ನೈಜ ಪ್ರತಿಭೆ ಗಟ್ಟಿಿ ಬೀಜದ ರೀತಿ. ಗೊಬ್ಬರ, ನೀರು, ಹವಾಮಾನದ ವೈಪರೀತ್ಯ ಅದರ ಬೆಳವಣಿಗೆಯನ್ನು ಮಟ್ಟಿಿಗೆ ಕುಂಠಿತಗೊಳಿಸಬಹುದೇ ವಿನಃ ಅವುಗಳ ಬೆಳವಣಿಗೆಯನ್ನು...

ಮುಂದೆ ಓದಿ

ಆವನು ಶಾಲೆಗೆ ಹೋಗದೇ ಇರಲು ಎರಡು ಕಾರಣಗಳು

ನಮ್ಮ ಸುತ್ತಲಿನ ಜನರು ಮತ್ತು ಮನೆಯವರು ಏನು ಹೇಳುತ್ತಾಾರೋ ಅದು ನಿಮ್ಮ ಜೀವನದ ಮೇಲೆ ಮಹತ್ತು ಎನಿಸುವ ಪರಿಣಾಮ ಬೀರಬಹುದು. ಆದ್ದರಿಂದ ಇತರರು ನೀಡಿದ ಸಲಹೆಗಳನ್ನು ನಾಲ್ಕಾಾರು...

ಮುಂದೆ ಓದಿ

ಯಾರಿಗೆ ಬೇಕು ಬಿಲಿಯನೇರ್ ಪ್ರೆೆಸಿಡೆಂಟ್ ಹುದ್ದೆೆ?

ಪ್ರಜಾಪ್ರಭುತ್ವದ ಇತಿಹಾಸದುದ್ದಕ್ಕೂ ನೋಡಿ. ರಾಜಕಾರಣಿಗಳಿಗೆ ಚುನಾವಣೆಯ ಖರ್ಚಿಗೆಂದು ಹಣ ನೀಡುತ್ತಲೇ ಬಂದಿದ್ದಾಾರೆ. ತನ್ಮೂಲಕ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಅವರದು ಒಂಥರಾ ವಿಶೇಷವಾದ ಸಮಾಜಸೇವೆ! *ಅಲನ್ ಜೇಕಬ್ ಇಂದು ಶ್ರೀಮಂತ...

ಮುಂದೆ ಓದಿ