Thursday, 19th September 2024

ಪತ್ರಕರ್ತನಿಗೆ ಸಂಪಾದಕ ಸ್ಥಾನಕ್ಕಿಂತ ಮಿಗಿಲಾದ ಗೌರವ ಇಲ್ಲ!

ಒಬ್ಬ ಅಥವಾ ಪತ್ರಕರ್ತ ಏಕಾಏಕಿ ರಾಜಕಾರಣಿಯ ಪಡಸಾಲೆ ಸೇರಿಬಿಟ್ಟರೆ, ಬಹಳ ಬೇಸರವಾಗುವುದು ಅವನನ್ನು ಅಷ್ಟು ವರ್ಷಗಳ ಕಾಲ ಹಿಂಬಾಲಿಸಿದ ಓದುಗರಿಗೆ! ಪತ್ರಕರ್ತರಿಗೆ ಯಾರಾದರೂ GO To Hell ಅಂತ ಬೈದರೆ, ತಕ್ಷಣ Hell ಗೆ ಹೋಗಲು ಸಾಧ್ಯವಾಗುವುದಾದರೆ ಅದರಂಥ ಅದ್ಭುತ ಇನ್ನೊೊಂದಿಲ್ಲವಂತೆ. ಕಾರಣ ನರಕದಲ್ಲಿ ಸಿಗುವಷ್ಟು ಸ್ಟೋೋರಿಗಳು ಬೇರೆಲ್ಲೂ ಸಿಗುವುದಿಲ್ಲವಂತೆ. ಅದೇ ಯಾರಾದರೂ ಪತ್ರಕರ್ತರನ್ನು ಸ್ವರ್ಗಕ್ಕೆೆ ಕಳಿಸಿದರೆ ಹೆಚ್ಚೆೆಂದರೆ ಅಲ್ಲಿ ಆತನಿಗೆ ಭಾನುವಾರದ ಪುರವಣಿಗೆ ಮುಖಪುಟ ಲೇಖನಕ್ಕೆೆ ಒಂದು ವಸ್ತು ಪತ್ರಕರ್ತರು ಇರಬೇಕಾದ ಜಾಗ ನರಕವೇ ಹೊರತು […]

ಮುಂದೆ ಓದಿ

ಕುಮಾರಣ್ಣ‘ಇಸ್ವಾಸ ದ್ರೋಹ’ ಮಾಡಕ್ಕಿಲ್ಲ, ಅಂದ್ರೆ ನಂಬೋದ್ಯಾರು!

ಹಳ್ಳಿಕಟ್ಟೆೆ ಲೇ, ಸೀನ ಎಲ್ಲೋಗಿದ್ಯೋೋ ಹಾಳಾದನೆ, ಮೂರ್ ದಿನದಿಂದ ಪತ್ತೇನೆ ಇತ್ತುಲ್ಲಾ, ಎಲ್ಲೋ ನಮ್ಮ ಮಲ್ಯನಂಗ್ ದೇಶಾಂತ್ರ ಹೊಗ್ಬುಟ್ನೇನೋ, ಎಷ್ಟೇ ಆಗ್ಲಿಿ ಆವಪ್ಪನ್ ಋಣದಲ್ ಬದ್ಕೊೊ ಬಡೈದ...

ಮುಂದೆ ಓದಿ

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಮಹತ್ವ

ಆಚರಣೆ ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ,ಪುತ್ತೂರು  ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 14 ರಿಂದ 20 ನೇ ತಾರೀಖಿನವರೆಗೆ 66 ನೇ ಸಹಕಾರಿ ಸಪ್ತಾಾಹವನ್ನು ದೇಶಾದ್ಯಂತ ಆಚರಿಸಲಾಗುತ್ತಿಿದೆ....

ಮುಂದೆ ಓದಿ

ಸಿಡಿಯೋ ಮತ್ತೊಂದು ಒಟ್ಟಿನಲ್ಲಿ ಸುದ್ದಿಯಲ್ಲಿದ್ದರಾಯಿತು.

ಚರ್ಚೆ ರಾಂ ಎಲ್ಲಂಗಳ, ಮಂಗಳೂರು  ‘ಬಿಜೆಪಿಯಿಂದ ಸಿಡಿ ಬಿಡುಗಡೆ’ ಸುದ್ದಿ ಕೇಳಿ ಸಂಭ್ರಮಿಸಬೇಕಿಲ್ಲ. ಖುಷಿ ಪಡಬೇಕಿಲ್ಲ. ಯಾಕೆಂದರೆ ಇದು ಯಾವುದೇ ಸಿನಿಮಾ ಹಾಡುಗಳ ಸಿಡಿಯಲ್ಲ. ಆಲ್ಬಂ ಸಾಂಗ್‌ಸ್‌...

ಮುಂದೆ ಓದಿ

ದೆಹಲಿಗೆ ಉಸಿರುಗಟ್ಟಿದಾಗ ಪಟಾಕಿಶೂರರು ಅವುಡುಗಚ್ಚಿಕೊಂಡಿದ್ದರು ಏಕೆ?

* ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ! ಅಕ್ಷರಶಃ ದಿಲ್ಲಿ ಉಸಿರುಗಟ್ಟಿ...

ಮುಂದೆ ಓದಿ

ಹಿಂದಿ ಹೇರಿಕೆ, ಇಂಗ್ಲಿಷ್ ವಾಕರಿಕೆ ಎಂಬ ಭಾಷಾಂಧತೆ

ಅಭಿಮತ ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ವಕೀಲರು ಧಾರವಾಡ  ಕನ್ನಡ ಎಂಬ ಭಾಷಾ ವ್ಯಾಪಾರದ ಅಥವಾ ಮಾತೃಭಾಷೆ ಎಂಬ ಸುತ್ತ ನಡೆಯುತ್ತಿರುವ ಈ ಅಭಿಮಾನಕ್ಕೆೆ ಅಥವಾ ಭಾಷಾಂಧತೆಗೆ ಆಘಾತವನ್ನು...

ಮುಂದೆ ಓದಿ

ಮನುಕುಲದ ಅದ್ಭುತ ಪ್ರತಿಭೆ, ವಿಜ್ಞಾನಿ ಮೇಡಮ್ ಕ್ಯೂರಿ…

 ತನ್ನಿಮಿತ್ತ ಲೇಖನ ಕ್ಯಾನ್ಸರ್ ರೋಗದ ಚಿಕಿತ್ಸೆೆಯಲ್ಲಿ ಬಳಸುವ ರೇಡಿಯಂನಂತಹ ಬಹು ಉಪಯೋಗಿ ವಿಕಿರಣಶೀಲ ಧಾತುವನ್ನು ಕಂಡುಹಿಡಿದ ಶ್ರೇಯಸ್ಸು ಕಾರಣರಾದ ಮೇಡಮ್ ಕ್ಯೂರಿ ರವರ ಇಂದು 152ನೇಯ ಜನ್ಮ...

ಮುಂದೆ ಓದಿ

ಕಾಶ್ಮೀರ ಭಾರತದಲ್ಲಿ ಲೀನವಾದಾಗ ಅಂಬೇಡ್ಕರ್ ನೆನಪಾದರು.

ಅಭಿಪ್ರಾಯ ಕುಮಾರ್ ಶೇಣಿ, ರಾಜ್ಯಶಾಸ್ತ್ರ ಉಪನ್ಯಾಾಸಕರು, ಪುತ್ತೂರು  ಮೋದಿ ಸರಕಾರದ ಎರಡನೇ ಅವಧಿಗೆ ಕೈಗೊಂಡ ದಿಟ್ಟ ನಿರ್ಧಾರದಿಂದ ಸಂವಿಧಾನದ 370 ನೇ ವಿಧಿ ಮತ್ತು 35-ಎ ಕಲಂ...

ಮುಂದೆ ಓದಿ

ಶ್ರೀರಾಮನ ಹುಟ್ಟಿಗಷ್ಟೇ ಸೀಮಿತವಲ್ಲ ಅಯೋಧ್ಯೆ

ಅಯೋಧ್ಯೆೆ ಎಂದರೆ ಬರಿಯ ಹೆಸರಲ್ಲ, ಬರಿಯ ನಗರವಲ್ಲ, ಅದೊಂದು ಜೀವಂತ ಸಂಸ್ಕೃತಿ. ಭಾರತೀಯ ಪರಂಪರೆಯ ಸಮರ್ಥ ಪ್ರತಿನಿಧಿ. ಬರಹವನ್ನು ಪ್ರಾಾಚೀನರು ಅಕ್ಷರ ಎಂದರು. ಅ-ಕ್ಷರ ಎಂದರೆ ನಾಶವಿಲ್ಲದ್ದು...

ಮುಂದೆ ಓದಿ

ತಮ್ಮದೇ ಸರ್ಕಾರದಲ್ಲಿ ‘ನಡುಗಡ್ಡ’ ಅದರಾ ಯಡಿಯೂರಪ್ಪ

ರಂಜಿತ್ ಎಚ್. ಅಶ್ವತ್ಥ ಯಡಿಯೂರಪ್ಪ ಅವರ ಹಿಡಿತ ರಾಜ್ಯ ಬಿಜೆಪಿಯಲ್ಲಿ ಕಡಿತವಾಗುತ್ತಿಿದ್ದಂತೆ, ಅಷ್ಟೇ ವೇಗದಲ್ಲಿ ಇಲ್ಲಿ ತಮ್ಮ ಅದಿಪತ್ಯ ಸ್ಥಾಾಪಿಸಿಕೊಳ್ಳಲು ಸಂತೋಷ್ ಓಡಾಡುತ್ತಿಿದ್ದಾಾರೆ. ಕೇಂದ್ರ ಬಿಜೆಪಿಯಲ್ಲಿ ಪ್ರಧಾನ...

ಮುಂದೆ ಓದಿ