Thursday, 31st October 2024

ಕೇವಲ ಸರಕಾರದ ಹೊಣೆಯಲ್ಲ; ಎಲ್ಲರದ್ದು

ವಿನುತಾ ಗೌಡ ಒಂದೆರಡು ವಾರಗಳ ಹಿಂದಿನವರೆಗೂ ತೀರಾ ಒಣಒಣವಾಗಿ ಬಳಕೆಯಾಗುತ್ತಿದ್ದ ಸಾಂಕ್ರಾಮಿಕತೆ ಎಂಬ ಪದ ಈಗ ರಾಕ್ಷಸಾಕಾರವಾಗಿ ಜಗತ್ತಿನ ಮುಂದೆ ನಿಂತುಬಿಟ್ಟಿದೆ. ಏಕೆಂದರೆ ಕರೋನಾ ಎಂಬ ಮಹಾಮಾರಿ ಪ್ರಪಂಚದ ನಿದ್ರೆ ಕೆಡಿಸಿದೆ. ಶ್ರೀಮಂತ ಎನಿಸಿಕೊಂಡ ದೇಶಗಳನೇಕ ದೇಶಗಳು ಕರೋನಾದ ಮುಂದೆ ಮಂಡಿಯೂರಿ ತಲೆಬಾಗಿದೆ. ಇಟಲಿಯಂಥ ದೇಶ ಕೂಡಾ ಪರಿಸ್ಥಿತಿ ನಮ್ಮ ಕೈಮೀರಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದೆ. ಚೀನಾದಂಥ ಚೀನಾವೇ ತನ್ನೆಲ್ಲಾ ಶಕ್ತಿಯನ್ನು ವೈರಸ್ ನಿಗ್ರಹಕ್ಕೆ ಬಳಸಿಕೊಳ್ಳುತ್ತಿದೆ. ಜಾಗತಿಕ ರಂಗದಲ್ಲಿ ಈಗ ವೈರಸ್ ಬಿಟ್ಟರೆ ಬೇರೇನೂ ಇಲ್ಲವೇನೋ ಎಂಬಂತೆ […]

ಮುಂದೆ ಓದಿ

ಪ್ರತಿರೋಧ ಎದುರಿಸಬೇಕಾದೀತು ಚೀನಾ!

ದಾಸ್ ಕ್ಯಾಪಿಟಲ್ ಟಿ. ದೇವಿದಾಸ್ ಬರಹಗಾರ, ಶಿಕ್ಷಕ ನದಿನೀರಿನ ವಿಷಯದಲ್ಲಿ ಚೀನಾ ಎರಡು ಬಗೆಯ ಮಾರ್ಗಗಳನ್ನು ಅನುಸರಿಸುತ್ತದೆ. ಒಂದು, ಕೃತಕ ಸರೋವರಗಳನ್ನು ನಿರ್ಮಿಸುವುದರ ಮೂಲಕ, ಡ್ಯಾಾಂಗಳನ್ನು ಕಟ್ಟಿ...

ಮುಂದೆ ಓದಿ

ಮಾನವನ ಮೀಸೆ ಮಣ್ಣಾಗಿಸಿದ ಕರೋನಾ!

ಡಾ. ಶ್ರೀಕಾಂತ ಭಟ್, ಹ್ಯಾಾಂಬರ್ಗ್, ಜರ್ಮನಿ ಮಾನವ ಕಟ್ಟಿದ ಬೃಹದಾಕಾರದ ಹಡಗುಗಳು ಹಾಗೆಯೇ ನಿಂತಿವೆ, ಕ್ಷಣ-ಕ್ಷಣವೂ ಹಾರುತಿದ್ದ ವಿಮಾನಗಳು ಕೂತು ಕಣ್ಣೀರ ಸುರಿಸಿವೆ, ಸರ-ಸರ ಓಡುತಿದ್ದ ರೈಲುಗಳು...

ಮುಂದೆ ಓದಿ

ಸಾಮಾಜಿಕ, ಆರ್ಥಿಕ ಹೊಣೆಗಾರಿಕೆ ಈಗಿನ ಹೆಚ್ಚುಗಾರಿಕೆ

ವಸಂತ ನಾಡಿಗೇರ ಕರೋನಾ ಕರೋನಾ ಕರೋನಾ.. ಈಗ ನಿಂತರೂ ಕುಂತರೂ ಎಲ್ಲೆಲ್ಲೂ, ಯಾವಾಗಲೂ ಅದೇ ಸುದ್ದಿ. ತಲೆಚಿಟ್ಟು ಹಿಡಿಯುವಷ್ಟು, ತಲೆಸಿಡಿಯುವಷ್ಟು. ಹಾಗೆಂದು ಅದನ್ನು ಬಿಟ್ಟು ಮಾತನಾಡಲು ಈಗ...

ಮುಂದೆ ಓದಿ

ಮತ್ತೂರಲ್ಲಿ ಸಂಸ್ಕೃತ ಇದ್ದಂತೆ ಆ ಊರಲ್ಲಿ ಶಿಳ್ಳೆ ಅಂತೆ!

ಶ್ರೀವತ್ಸ ಜೋಶಿ ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ… ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ… – ಈ ಸಾಲುಗಳನ್ನು...

ಮುಂದೆ ಓದಿ

ಚೀನಾ ಮಾಡಿದ ಆ ಒಂದು ಸಣ್ಣ ಎಡವಟ್ಟಿನ ಪರಿಣಾಮ!

ವಿಶ್ವೇಶ್ವರ ಭಟ್ ಇಡೀ ಜಗತ್ತು ಚೀನಾದ ಮೇಲೆ ಮುರುಕೊಂಡು ಬಿದ್ದಿದೆ. ಇಷ್ಟೆೆಲ್ಲಾ ಅವಾಂತರಗಳಿಗೆ ನೀನೆ ಕಾರಣ ಎಂದು ಇಡೀ ಜಗತ್ತು ಆ ದೇಶದತ್ತ ಆಕ್ರೋಶದಿಂದ ಬೊಟ್ಟು ಮಾಡಿ...

ಮುಂದೆ ಓದಿ

ಸಾರ್ವಜನಿಕ ವ್ಯವಸ್ಥೆೆಯಲ್ಲಿ ತಲೆದೋರುವ ಸರ್ವರ್ ಸಮಸ್ಯೆೆ!

ಸಮಸ್ಯೆೆ ಆದರ್ಶ್ ಶೆಟ್ಟಿಿ ಉಪ್ಪಿಿನಂಗಡಿ, ಪುತ್ತೂರು  ಜನಸಾಮಾನ್ಯರು ದಿನನಿತ್ಯ ನೂರಾರು ಉದ್ದೇಶಗಳಿಗಾಗಿ ಬ್ಯಾಾಂಕ್‌ಗಳಿಗೆ ತೆರಳಿ ವ್ಯವಹರಿಸುವುದು ಸಾಮಾನ್ಯ. ಇವುಗಳಲ್ಲಿ ರಾಷ್ಟ್ರೀಕೃತ ಬ್ಯಾಾಂಕ್‌ಗಳಿರಬಹುದು ಅಥವಾ ಸಹಕಾರಿ ಬ್ಯಾಾಂಕ್‌ಗಳಿರಬಹುದು. ಶ್ರೀಮಂತರಿಂದ...

ಮುಂದೆ ಓದಿ

ಕಣ್ಣೀರಿದು…ಕಣ್ಣೀರಿದು..ಗೌಡ್ರು ಪಾರ್ಟಿಗಂಟಿಕೊಂಡ ಶಾಪ ಇದು!

– ವೆಂಕಟೇಶ ಆರ್. ದಾಸ್ ಕಣ್ಣೀರಿದು…ಕಣ್ಣೀರಿದು…..ಗೌಡ್ರು ಫ್ಯಾಾಮಿಲಿಗಂಟಿದ ಶಾಪ ಇದು…ಕರ್ಮ ಇದು ನಮ್ಮ ಕರ್ಮ ಇದು…ಅಂತ ಪದ ಹೇಳ್ಕೊೊಂಡು ಪಡ್ಡೆೆ ಹೈಕ್ಳೆೆಲ್ಲ ಆಟ ಆಡ್ತಿಿದ್ದ ಅರಳಿ ಕಟ್ಟೆೆ...

ಮುಂದೆ ಓದಿ

ಲವ್- ಅಫೇರ್- ದೋಖಾ ಪ್ರಕರಣಗಳ ಹೆಚ್ಚಳ ಆತಂಕ

ಅವಲೋಕನ ಎಲ್.ಪಿ. ಕುಲಕರ್ಣಿ, ಬಾದಾಮಿ  ಕರ್ನಾಟಕದಲ್ಲೂ ಪ್ರೀತಿ-ಪ್ರೇಮಕ್ಕೆೆ ಸಂಬಂಧಿಸಿದ ಹತ್ಯೆೆಗಳು ಗಣನೀಯ ಸಂಖ್ಯೆೆಯಲ್ಲೇ ನಡೆದಿವೆ. 2017ರಲ್ಲಿ ಇಂತಹ ಹತ್ಯೆೆಗಳು ಹೆಚ್ಚಿಿನ ಸಂಖ್ಯೆೆಯಲ್ಲಿ ನಡೆದ ರಾಜ್ಯಗಳ ಪಟ್ಟಿಿಯಲ್ಲಿ ಕರ್ನಾಟಕ...

ಮುಂದೆ ಓದಿ

ರಾಷ್ಟ್ರೀಯ ಪೌರತ್ವ ಕಾಯಿದೆ ಜಾರಿಯಾದರೆ ಇವರಿಗೇಕೆ ಆತಂಕ?

ಪ್ರಚಲಿತ ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು  ದೇಶದಾದ್ಯಂತ, ರಾಷ್ಟ್ರೀಯ ಪೌರತ್ವ ನೋಂದಣಿ ತಿದ್ದುಪಡಿ ಕಾಯಿದೆಯ ವಿಚಾರ ಮತ್ತೊೊಮ್ಮೆೆ ಮುನ್ನೆೆಲೆಗೆ ಬಂದಿರುವುದು ಗಮನಾರ್ಹ. ಮೂರು ನೆರೆ ರಾಷ್ಟ್ರಗಳಾದ ಪಾಕಿಸ್ತಾಾನ, ಬಾಂಗ್ಲಾಾದೇಶ...

ಮುಂದೆ ಓದಿ