Wednesday, 30th October 2024

ಪಿಪಿಎಫ್; ತೆರಿಗೆ ಮುಕ್ತ ಉಳಿತಾಯ ಸಾಧನ

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆಯು ದೀರ್ಘಾವಧಿಯ ಹೂಡಿಕೆ ಆಯ್ಕೆೆಯಾಗಿದ್ದು, ಇದು ಆಕರ್ಷಕ ಬಡ್ಡಿಿದರವನ್ನು ನೀಡುತ್ತದೆ ಮತ್ತು ಹೂಡಿಕೆ ಮಾಡಿದ ಮೊತ್ತದ ಮೇಲಿನ ಆದಾಯವನ್ನು ನೀಡುತ್ತದೆ. ಗಳಿಸಿದ ಬಡ್ಡಿಿ ಮತ್ತು ಆದಾಯವನ್ನು ಆದಾಯ ತೆರಿಗೆ ಅಡಿಯಲ್ಲಿ ತೆರಿಗೆ ವಿಧಿಸಲಾಗುವುದಿಲ್ಲ. ಈ ಯೋಜನೆಯಡಿ ಒಬ್ಬರು ಪಿಪಿಎಫ್ ಖಾತೆಯನ್ನು ತೆರೆಯಬೇಕಾಗುತ್ತದೆ ಪಿಪಿಎಫ್ ಖಾತೆಯನ್ನು ಪ್ಟ್‌ೋ ಆಫೀಸ್ ಅಥವಾ ಸ್ಟೇಟ್ ಬ್ಯಾಾಂಕ್ ಆಫ್ ಇಂಡಿಯಾ ಅಥವಾ ಪಂಜಾಬ್ ನ್ಯಾಾಷನಲ್ ಬ್ಯಾಾಂಕ್‌ನಂಥ ಯಾವುದೇ ರಾಷ್ಟ್ರೀಕೃತ ಬ್ಯಾಾಂಕಿನೊಂದಿಗೆ ತೆರೆಯಬಹುದು. ಈ ದಿನಗಳಲ್ಲಿ, ಐಸಿಐಸಿಐ, ಎಚ್‌ಡಿಎಫ್‌ಸಿ […]

ಮುಂದೆ ಓದಿ

ಯಾವುದು ಹಿಂಸೆ, ಯಾವುದು ಅಹಿಂಸೆ?

ಅವಲೋಕನ  ಡಾ. ಸಿ.ಜಿ. ರಾಘವೇಂದ್ರ ವೈಲಾಯು  ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದ ನಲಂದಾ, ವಿಕ್ರಮಶಿಲಾ, ತಕ್ಷಶಿಲಾದಂಥ ಬೃಹತ್ ವಿಶ್ವವಿದ್ಯಾಲಯ ಗಳು ಕೇವಲ ಬೆರಳೆಣಿಕೆಯಷ್ಟು ಸಂಖ್ಯೆೆಯ ಆಕ್ರಮಣ ಕಾರರಿಂದ ನಾಶವಾಯಿತೆಂದರೆ,...

ಮುಂದೆ ಓದಿ

ಆಕೆಗೆ 78 ವರ್ಷ, ಕಣ್ಣುಗಳಲ್ಲಿ ಉತ್ಸಾಹದ ಮಿಂಚು!

ಅದು ಕಾಲೇಜಿನ ಮೊದಲ ದಿನ. ಅಲ್ಲಿ ಎಲ್ಲರೂ ಅಪರಿಚಿತರು. ಮೊದಲ ದಿನದ ಮೊದಲ ತರಗತಿ ತೆಗೆದುಕೊಂಡ ಪ್ರೊೊಫೆಸರ್ ಎಲ್ಲರಿಗೂ ತಮ್ಮ ತಮ್ಮ ಪರಿಚಯ ಮಾಡಿಕೊಡಿ ಎಂದು ಹೇಳಿದರು....

ಮುಂದೆ ಓದಿ

ಹಸುಗೂಸಿನ ಮೇಲು ಇಂಗ್ಲಿಷ್ ಹೇರಿಕೆ ಬೇಕೆ!

 ಈಶ್ವರ್ ಎನ್. ಭಟ್ಕಳ DON’t go, come baby stop! ಹೀಗೆ ನೀವು ಕೂಡ ಯಾವ ಕನ್ನಡಿಗ ತಂದೆ-ತಾಯಿಯಾದರೂ ಅರ್ಧಂಬರ್ಧ ಇಂಗ್ಲಿಷನ್ನೂ ಉಪಯೋಗಿಸಿಕೊಂಡು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ...

ಮುಂದೆ ಓದಿ

ನಾವು ಬೆಳಕಿನ ದಾರಿಯಲ್ಲಿ ನಡೆದು ವಿಶ್ವಾತ್ಮರಾಗೋಣ

ಆಧ್ಯಾತ್ಮ ಜ್ಯೋತಿರ್ಮಯಿ ವಿಶ್ವಾತ್ಮಂ. ತೇರದಾಳ ಅಸತೋಮಾ ಸದ್ಗಮಯ ತಮಸೋಮಾ ಜೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ ನಾವು ಯಾವ ದಿಸೆಯಲ್ಲಿ ಪಯಣಿಸುತ್ತಿದ್ದೇವೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ...

ಮುಂದೆ ಓದಿ

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಮೀನಾಮೇಷ ಎಣಿಸುವುದೇಕೆ?

ಅಭಿಪ್ರಾಯ ಬಸವರಾಜ ಎನ್. ಬೋದೂರು, ಕೊಪ್ಪಳ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಶಾಲೆಗೊಬ್ಬ ದೈಹಿಕ ಶಿಕ್ಷಣ ಶಿಕ್ಷಕರಿದ್ದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಯೊಂದು ಕ್ರೀಡೆಯಲ್ಲಿಯೂ ಜಯಬೇರಿ ಭಾರಿಸಿ ಭಾರತದ...

ಮುಂದೆ ಓದಿ

ನನ್ನ ಒಂದು ಟ್ವೀಟ್, ಅದರಿಂದಾದ ಪ್ರಮಾದ, ಅದಕ್ಕೊಂದು ಕ್ಷಮೆ, ಇತ್ಯಾದಿ

 ನೂರೆಂಟು ವಿಶ್ವ ಎರಡು ತಿಂಗಳ ಹಿಂದೆ, ಬೆಂಗಳೂರಿನ ದಂಡು ಪ್ರದೇಶದಲ್ಲಿರುವ ಕೆಲವು ಇಂಗ್ಲಿಿಷ್ ಹೆಸರುಗಳುಳ್ಳ ರಸ್ತೆೆಗಳ ಹೆಸರುಗಳನ್ನು ಪಟ್ಟಿ ಮಾಡಬೇಕೆಂದು, ಬೆಂಗಳೂರಿನ ರಸ್ತೆೆಗಳ ಬಗ್ಗೆೆ ಸಾಕಷ್ಟು ಸಂಶೋಧನೆ...

ಮುಂದೆ ಓದಿ

ಸಿಇಟಿ ವಿರುದ್ಧ ನೀಟ್, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ!

ಇಂದು ನೀಟ್‌ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾಾರ್ಥಿಗಳ ಸಂಖ್ಯೆೆ ಗಮನಿಸಿದರೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಸಾಧನೆ ತೀರಾ ಕಡಿಮೆ.  ಗೊರೂರು ಶಿವೇಶ್, ಪತ್ರಕರ್ತರು...

ಮುಂದೆ ಓದಿ

ಯಾರು ಏನೇ ಹೇಳಲಿ, ನಾನು ಆ ನರಭಕ್ಷಕ ಹುಲಿ ಪರ!

ಬೇಟೆ ‘ಸಾಮಾಜಿಕ ಜಾಲತಾಣ ಎಂಬುದು ಭಾರತದಲ್ಲೊಂದೇ ಹತ್ತು ವರ್ಷಗಳ ಹಿಂದೆ ಬಂದಿದ್ದರೆ, ಈ ದೇಶದಲ್ಲಿ ಬಡತನ, ಹಸಿವು, ನಿರುದ್ಯೋೋಗ, ಅನಕ್ಷರತೆ ಸೇರಿದಂತೆ ಯಾವ ಸಮಸ್ಯೆೆಯೂ ಇರುತ್ತಿಿರಲಿಲ್ಲ. ಅಷ್ಟೇ...

ಮುಂದೆ ಓದಿ

ಕೀಳರಿಮೆ ಕಳಚಿ ಬೆಳೆದ ದಲಿತ ಉದ್ಯಮಿಗಳ ಅಪರೂಪದ ಸಾಮಾಜಿಕ ಸೇವೆ..

ಯಶೋಗಾಥೆ ದಲಿತ ವರ್ಗಕ್ಕೆೆ ಸೇರಿದ 13 ಯುವಕರು ಮತ್ತು ಇಬ್ಬರು ಯುವತಿಯರು ದೊಡ್ಡ ‘ಉದ್ಯೋೋಗಪತಿ’ಗಳಾಗಿ ಬೆಳೆದ ಸಾಹಸದ ಕಥೆಗಳು ಇಂತಹ ಸ್ಫೂರ್ತಿಯ ಝಲಕ ಈ ಲೇಖನದಲ್ಲಿದೆ. ಮುರುಗೇಶ...

ಮುಂದೆ ಓದಿ