Friday, 18th October 2024

Ramya- Sandalwood Queen

ಜನ್ಮದಿನದ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ

ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾಗೆ ಇಂದು ಜನ್ಮದಿನದ ಸಂಭ್ರಮ. ಚಿತ್ರರಂಗದಿಂದ ದೂರವಿದ್ದರೂ ಅಭಿಮಾನಿ ಗಳು, ಸ್ಯಾಂಡಲ್ ವುಡ್ ಕಲಾವಿದರು ಮರೆತಿಲ್ಲ. ಬರ್ತ್ ಡೇಗೆ ಸಾಮಾಜಿಕ ಜಾಲತಾಣದಲ್ಲಿ ಸ್ಯಾಂಡಲ್ ವುಡ್ ಕಲಾವಿದರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಇವರಿ ಗೆಲ್ಲಾ ರಮ್ಯಾ ಧನ್ಯವಾದ ಸಲ್ಲಿಸಿದ್ದಾರೆ. ತಮಗೀಗ 39 ವರ್ಷ ವಯಸ್ಸಾಯ್ತು ಎಂದೂ ಹೇಳಿಕೊಂಡಿದ್ದಾರೆ. ‘ನಿಮ್ಮ ಹಾರೈಕೆಗೆ ಧನ್ಯವಾದಗಳು. ಸದ್ಯಕ್ಕೆ ಅಟ್ಲಾಂಟಿಕ್ ಸಾಗರ ಪ್ರದೇಶದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗಿದೆ, ಹಾಗಿದ್ದರೂ 39 ನೇ ವಯಸ್ಸನ್ನು ಸಂಭ್ರಮದಿಂದ ಬರಮಾಡಿ ಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಮುಂದೆ ಓದಿ

33ನೇ ವರ್ಷಕ್ಕೆ ಕಾಲಿಟ್ಟ ನಟಿ ಯಾಮಿ

ಮುಂಬೈ: ಬಾಲಿವುಡ್ ನಟಿ ಯಾಮಿ ಗೌತಮ್, ವಿಕ್ಕಿ ಡೋನರ್‌, ಉರಿ ಮುಂತಾದ ಚಿತ್ರಗಳಿಂದ ಮನೆ ಮಾತಾದವರು. ಇತ್ತೀಚೆಗಷ್ಟೇ, ವಿವಾಹವಾದ ನಟಿ ಯಾಮಿ, ಅವರಿಗೆ ಇದು ಮೊದಲ ಹುಟ್ಟು...

ಮುಂದೆ ಓದಿ

ShubhaPoonjamarriage

ದಾಂಪತ್ಯ ಜೀವನಕ್ಕೆ ಶುಭಾ ಪೂಂಜಾ ಶೀಘ್ರದಲ್ಲೇ ಎಂಟ್ರಿ

ಬೆಂಗಳೂರು : ದಾಂಪತ್ಯ ಜೀವನಕ್ಕೆ ನಟಿ ಶುಭಾ ಪೂಂಜಾ ಡಿಸೆಂಬರ್ ನಲ್ಲಿ ಕಾಲಿಡಲಿದ್ದಾರೆ ಎನ್ನ ಲಾಗುತ್ತಿದೆ. ಸ್ವತಃ ನಟಿಯೇ ಈಗಾಗಲೇ ಮದುವೆ ತಯಾರಿಗಳು ಕೂಡ ನಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ....

ಮುಂದೆ ಓದಿ

ದುಬೈನಲ್ಲಿ ಕನ್ನಡದ ಕಂಪು

ದುಬೈ: ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಹೆಮ್ಮೆ ಮಂಜು ಡ್ರಮ್ಸ್ ಅವರು ದುಬೈನಲ್ಲಿ ಕನ್ನಡದ ಕಂಪು ಪಸರಿಸಲಿದ್ದಾರೆ. ಈಗಾಗಲೇ ಆರಂಭವಾಗಿರುವ ದುಬೈ ಎಕ್ಸ್’ಪೊ 2020ರಲ್ಲಿ ಮಂಜು ಅವರು...

ಮುಂದೆ ಓದಿ

ಹಿರಿಯ ನಟ ರಾಜೇಶ್ ಅವರ ಪತ್ನಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರ ಪತ್ನಿ ಪಾರ್ವತಮ್ಮ(78 ವರ್ಷ) ನಿಧನ ಹೊಂದಿದ್ದಾರೆ. ಹಿರಿಯ ನಟ ರಾಜೇಶ್ ಅವರ ಪತ್ನಿ ಪಾರ್ವತಮ್ಮ ಬೆಂಗಳೂರಿನ ವಿದ್ಯಾರಣ್ಯಪುರದ...

ಮುಂದೆ ಓದಿ

ಸಪ್ತಪದಿ ತುಳಿದ ನಿರ್ದೇಶಕ ಎಸ್​.ನಾರಾಯಣ್​ ಪುತ್ರ ಪಂಕಜ್​- ರಕ್ಷಾ

ಮೈಸೂರು: ಕನ್ನಡ ಚಿತ್ರರಂಗದ ನಿರ್ದೇಶಕ, ನಟ ಎಸ್​. ನಾರಾಯಣ್​ ಪುತ್ರ ಪಂಕಜ್​ ನಾರಾಯಣ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ರಕ್ಷಾ ಜೊತೆ ಪಂಕಜ್​...

ಮುಂದೆ ಓದಿ

ತೆರೆಗೆ ಬರಲು ಸಾಯಿ ಪಲ್ಲವಿ ಸಹೋದರಿ ರೆಡಿ

ಚೆನ್ನೈ: ನಟಿ ಸಾಯಿ ಪಲ್ಲವಿ ಅವರು ಚಿತ್ರರಂಗದಲ್ಲಿ ಮಾಡಿರುವ ಸಾಧನೆ ದೊಡ್ಡದು. ಈಗಾಗಲೇ ಅವರು ಬಹುಭಾಷಾ ಕಲಾವಿದೆಯಾಗಿ ಮಿಂಚಿದ್ದಾರೆ. ಟಾಲಿವುಡ್​, ಕಾಲಿವುಡ್​, ಮಲಯಾಳಂ ಸಿನಿಮಾಗಳಲ್ಲಿ ಸ್ಟಾರ್​ ನಟರಿಗೆ...

ಮುಂದೆ ಓದಿ

ನಟ, ರಾಜಕಾರಣಿ ಕಮಲ್ ಹಾಸನ್’ಗೆ ಕರೋನಾ ಪಾಸಿಟಿವ್

ಚೆನ್ನೈ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರಿಗೆ ಕರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು, ಐಸೋಲೇಷನ್ ನಲ್ಲಿ ಅವರಿಗೆ ಚಿಕಿತ್ಸೆ...

ಮುಂದೆ ಓದಿ

ವರುಣನ ಕಾಟಕ್ಕೆ ತುತ್ತಾದವರಿಗೆ ’ಸೋನು ಸೂದ್’ ಆಪತ್ಭಾಂಧವ

ಮುಂಬೈ: ಕೊವಿಡ್​ ಕಾಣಿಸಿಕೊಂಡ ನಂತರ ಸಾಕಷ್ಟು ಜನರ ಪಾಲಿಗೆ ಅಕ್ಷರಶಃ ದೇವರಾಗಿದ್ದಾರೆ ಬಾಲಿವುಡ್ ನಟ ಸೋನು ಸೂದ್. ತಿರುಮಲ ತಿರುಪತಿಯಲ್ಲಿ‌ ಭಾರಿ ಮಳೆಯ ಕಾರಣದಿಂದ ಎರಡು ದಿನ‌ ಭಕ್ತರಿಗೆ...

ಮುಂದೆ ಓದಿ

ನಟ ಅಲ್ಲು ಅರ್ಜುನ್​ ಬೆಂಬಲಕ್ಕೆ ನಿಂತ ಧಕ್ ಧಕ್ ರವೀನಾ

ಮುಂಬೈ: ಅಲ್ಲು ಅರ್ಜುನ್  ನಟನೆಯ ‘ಪುಷ್ಪ’ ಸಿನಿಮಾ ತೆಲುಗು ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.  ಸಿನಿಮಾ ರಿಲೀಸ್​ ಆಗಲು ಒಂದು ತಿಂಗಳು ಮಾತ್ರ ಬಾಕಿ ಇದೆ....

ಮುಂದೆ ಓದಿ