Sunday, 8th September 2024

ಫ್ಯಾಂಟಮ್ ಅಲ್ಲ, ‘ವಿಕ್ರಾಂತ್ ರೋಣ’: ಬುರ್ಜ್ ಖಲೀಫಾ ಮೇಲೆ ಲೋಗೋ ಬಿಡುಗಡೆ

ಬೆಂಗಳೂರು: ಕನ್ನಡದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನಲ್ಲಿ ‘ಫ್ಯಾಂಟಮ್’ ಸಿನಿಮಾದ ಶೀರ್ಷಿಕೆಯನ್ನು ಚಿತ್ರತಂಡ ‘ವಿಕ್ರಾಂತ್ ರೋಣ’ ಎಂದು ಬದಲಾಯಿಸಿದೆ. ನಿರ್ದೇಶಕ ಅನೂಪ್ ಭಂಡಾರಿ, ‘ಫ್ಯಾಂಟಮ್’ ಸಿನಿಮಾ ಹೊಸ ಶೀರ್ಷಿಕೆಯೊಂದಿಗೆ ತೆರೆ ಮೇಲೆ ಬರಲಿದ್ದು, ಮುಂಬರುವ ಜನವರಿ 31 ರಂದು ಪ್ರಪಂಚದ ಎತ್ತರದ ಕಟ್ಟಡ ಬುರ್ಜ್ ಖಲೀಫಾ ದ ಮೇಲೆ ಚಿತ್ರದ ಹೊಸ ಶೀರ್ಷಿಕೆಯ ಲೋಗೋ ವನ್ನು ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ. ಸಿನಿಮಾದ ಶೀರ್ಷಿಕೆ ಬದಲಾಗುವ ಕುರಿತಾಗಿ ಈ ಹಿಂದೆಯೇ ಹಲವಾರು […]

ಮುಂದೆ ಓದಿ

ಸುಶಾಂತ್‍ ನೆನಪಿನಲ್ಲಿ ವಿದ್ಯಾರ್ಥಿ ವೇತನ: ಸಹೋದರಿ ಶ್ವೇತಾ

ಮುಂಬೈ: ಕಳೆದ ವರ್ಷ ಸಾವಿಗೀಡಾದ ಯುವ ನಟ ಸುಶಾಂತ್‍ ಸಿಂಗ್‍‍ ರಾಜಪೂತ್‍ ಅವರ 35ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ, ಆತನ ಸಹೋದರಿ ತೆಗೆದುಕೊಂಡ ನಿರ್ಧಾರವೊಂದು ಎಲ್ಲರ ಮೆಚ್ಚುಗೆಗೆ...

ಮುಂದೆ ಓದಿ

ಮಾನಹಾನಿ ಪ್ರಕರಣ: ನಟಿ ಕಂಗನಾ ರಾಣಾವತ್‌’ಗೆ ನೋಟಿಸ್‌

ಮುಂಬೈ:‌ ಲೇಖಕ ಮತ್ತು ಗೀತ ರಚನೆಕಾರ ಜಾವೇದ್ ಅಖ್ತರ್ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ಮುಂಬೈ ಪೊಲೀಸರು ನೋಟಿಸ್‌ ಜಾರಿ...

ಮುಂದೆ ಓದಿ

ಡ್ರಗ್ಸ್ ಬ್ರೇಕಿಂಗ್‌: ರಾಗಿಣಿಗೆ ಬೇಲ್‌

ನವದೆಹಲಿ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದಂತ ನಟಿ ರಾಗಿಣಿಗೆ ಕೊನೆಗೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 140 ದಿನಗಳಿಂದ ಜೈಲಿನಲ್ಲಿದ್ದ ನಟಿ...

ಮುಂದೆ ಓದಿ

ವಿವಾದ ಹುಟ್ಟಿಸಿದ ಟ್ವೀಟ್‌ ಡಿಲೀಟ್ ಮಾಡಿದ ಕಂಗನಾ

ಮುಂಬೈ: ತಲೆ ತೆಗೆಯುವ ಕಾಲ ಬಂದಿದೆ ಎಂಬ ಕಂಗ‌ನಾ ರಾಣಾವತ್ ಅವರ ಟ್ವೀಟ್ ವಿವಾದ ಹುಟ್ಟಿಸಿದ್ದು, ಕಂಗನಾ ತಮ್ಮ ಹೇಳಿಕೆಯನ್ನು ಡಿಲಿಟ್ ಮಾಡಿದ್ದಾರೆ.‌ ಸೈಫ್ ಅಲಿ ಖಾನ್ ಅವರ...

ಮುಂದೆ ಓದಿ

ʼತಾಂಡವ್‌ʼ ವೆಬ್‌ ಸೀರೀಸ್‌: ಕಂಗನಾ ಟ್ವೀಟ್‌ ಸದ್ದು

ನಬದೆಹಲಿ: ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ʼತಾಂಡವ್‌ʼ ವೆಬ್‌ ಸೀರೀಸ್‌ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ...

ಮುಂದೆ ಓದಿ

ರಾಷ್ಟ್ರೀಯ ಕಲಾ ವಿಭೂಷಣ ರಾಷ್ಟ್ರಪ್ರಶಸ್ತಿಗೆ ನಟಿ ಗಿರಿಜಾ ಲೋಕೇಶ್‍ ಆಯ್ಕೆ

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂ.ಪ್ರ.ಟ್ರಸ್ಟ್ 28ನೇ ವಾರ್ಷಿಕೋತ್ಸವ ನೆಲಮಂಗಲ: ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಕಳೆದ 27 ವರ್ಷದಲ್ಲಿ, ಸಾಂಸ್ಕೃತಿಕ ಲೋಕದಲ್ಲಿ ಆನೆಯಂತೆ ನಡೆದು,...

ಮುಂದೆ ಓದಿ

ಭಾರತದ ಕೊರೋನಾ ಲಸಿಕೆ ಡ್ರೈವ್ ಬಗ್ಗೆ ನಟಿ ಪ್ರಿಯಾಂಕಾ ಮೆಚ್ಚುಗೆ

ನವದೆಹಲಿ : ದೇಶಾದ್ಯಂತ ಕೊರೊನಾ ವ್ಯಾಕ್ಸಿನ್​​ ವಿತರಣೆಯಾಗುತ್ತಿದ್ದು, ಬಾಲಿವುಡ್​ ನಟಿ ಹಾಗೂ ಯುನಿಸೆಫ್ ಗುಡ್‌ವಿಲ್ ರಾಯಭಾರಿ ಪ್ರಿಯಾಂಕಾ ಚೋಪ್ರಾ ಭಾರತದ ಕೊರೋನಾ ಲಸಿಕೆ ಡ್ರೈವ್ ಬಗ್ಗೆ ಮೆಚ್ಚುಗೆ...

ಮುಂದೆ ಓದಿ

ಗೋವಾ ಫಿಲ್ಮ್ ಫೆಸ್ಟ್’ಗೆ ಚಾಲನೆ ನೀಡಿದ ಕಿಚ್ಚ ಸುದೀಪ್‌

ಪಣಜಿ: ಇಂದಿನಿಂದ ಆರಂಭಗೊಳ್ಳುತ್ತಿರುವ 51ನೇ ಭಾರತೀಯ ಅಂತಾ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸ್ಯಾಂಡಲ್‍ ವುಡ್ ನಟ,  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಕಾರ್ಯಕ್ರ ಮಕ್ಕೆ...

ಮುಂದೆ ಓದಿ

ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶ

ಬೆಂಗಳೂರು : ಕನ್ನಡ ಚಿತ್ರ ರಂಗದ ಹಿರಿಯ ನಟ ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ವಿಧಿವಶರಾಗಿದ್ದಾರೆ. ನಟನೆ, ಸಂಭಾಷಣೆ ಹಾಗೂ ನಿರ್ದೇಶನದಿಂದ ಜನಪ್ರಿಯತೆ ಗಳಿಸಿದ್ದ ಕುಣಿಗಲ್ ನಾಗಭೂಷಣ್...

ಮುಂದೆ ಓದಿ

error: Content is protected !!