Tuesday, 27th February 2024

ಮೂವರು ನಟಿಯರಿಗೆ ಎನ್‌ಸಿಬಿ ನೋಟೀಸು

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣ ಕುರಿತಂತೆ, ಹಲವು ಖ್ಯಾತ ನಟಿಯರ ಹೆಸರು ಬೆಳಕಿಗೆ ಬರುತ್ತಿದೆ. ಎನ್‌ಸಿಬಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ನಟಿ ದೀಪಿಕಾ ಪಡುಕೋಣೆ ಸೇರಿ ಮೂವರಿಗೆ ನೋಟೀಸು ನೀಡಿದೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ದಾ ಕಪೂರ್‌ಗೆ ವಿಚಾರಣೆಗೆ ಹಾಜರಾಗವಂತೆ ನೋಟೀಸು ನೀಡಿದೆ. ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣ ಕುರಿತಂತೆ, ಈಗಾಗಲೇ ನಟಿ ರಿಯಾ ಚಕ್ರವರ್ತಿ ಜೈಲಲ್ಲಿದ್ದಾರೆ.

ಮುಂದೆ ಓದಿ

ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ ದಿಗಂತ್

ಬೆಂಗಳೂರು: ಸ್ಯಾಂಡಲ್ ವುಡ್‍ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿ, ನಟ ದಿಗಂತ್ ಎರಡನೇ ಬಾರಿ ಸಿಸಿಬಿ ವಿಚಾರಣೆ ಎದುರಿಸಿದ್ದಾರೆ. ನಗರದ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ...

ಮುಂದೆ ಓದಿ

ಟೈಮ್ಸ್ ಪಟ್ಟಿಯಲ್ಲಿ ನಟ ಆಯುಷ್ಮಾನ್: ಹೊಗಳಿದ ದೀಪಿಕಾ

ಮುಂಬೈ: ಟೈಮ್ಸ್ ಮ್ಯಾಗಜೀನ್‍ನ ನೂರು ಮಂದಿ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಭಾರತೀಯ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಒಬ್ಬರೆಂದು ಗೌರವಕ್ಕೆ ಭಾಜರಾಗಿದ್ದು, ನಟಿ ದೀಪಿಕಾ ಪಡುಕೋಣೆ ಹೊಗಳಿದ್ದಾರೆ. ಇದು...

ಮುಂದೆ ಓದಿ

ಸಿಸಿಬಿ ಕಚೇರಿಗೆ ಆಗಮಿಸಿದ ನಟ ದಿಗಂತ್​

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣ ಸಂಬಂಧ ಸಂಬಂಧ ಮತ್ತೊಮ್ಮೆ ವಿಚಾರಣೆ ಎದುರಿಸಲು ನಟ ದಿಗಂತ್​ ಬುಧವಾರ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದರು. ಕಳೆದ ಸೆ.17ರಂದು...

ಮುಂದೆ ಓದಿ

ಮಾದಕ ನಟಿ ಪೂನಂ ಪಾಂಡೆ ಪತಿ ಬಂಧನ

ಮುಂಬೈ: ಮಾದಕ ನಟಿ ಪೂನಂ ಪಾಂಡೆಯವರನ್ನು ಶೋಷಣೆ ಮಾಡಿದ,  ಮಾನಸಿಕ ಹಿಂಸೆ ನೀಡಿದ ಆರೋಪಕ್ಕಾಗಿ, ಪತಿ ಸ್ಯಾಮ್ ಬೊಂಬೆಯವರನ್ನು ಗೋವಾದಲ್ಲಿ ಬಂಧಿಸಲಾಗಿದೆ. ದಕ್ಷಿಣ ಗೋವಾದ ಕಾಕಾನೋವಾ ಗ್ರಾಮದಲ್ಲಿ...

ಮುಂದೆ ಓದಿ

ಸಿಸಿಬಿ ವಿಚಾರಣೆಗೆ ಹಾಜರಾಗಲು ನಟ ದಿಗಂತ್‌ಗೆ ಮತ್ತೊಮ್ಮೆ ನೋಟಿಸ್

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ಮತ್ತೊಮ್ಮೆ ನೋಟಿಸ್ ನೀಡಿದೆ. ಇಂದು 11 ಗಂಟೆಗೆ...

ಮುಂದೆ ಓದಿ

ನಾನು ಡ್ರಗ್ ಪೆಡ್ಲರ್ ಅಲ್ಲ: ಕಿರುತೆರೆ ನಟಿ ಗೀತಾ ಭಟ್

ಬೆಂಗಳೂರು: ವಿಚಾರಣೆ ವೇಳೆ ಐಎಸ್‍ಡಿ ಕೇಳಿದ 40 ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದು ತಿಳಿಸಿದ ಕಿರುತೆರೆ ನಟಿ ಗೀತಾ ಭಟ್ ಅವರು, ನಾನು ಡ್ರಗ್ ಪೆಡ್ಲರ್ ಅಲ್ಲ ಎಂದು...

ಮುಂದೆ ಓದಿ

ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ಅ.6ರವರೆಗೆ ವಿಸ್ತರಣೆ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದಲ್ಲಿರುವ ನಟಿ ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನವನ್ನು ವಿಶೇಷ ಎನ್ ಡಿಪಿಎಸ್ ನ್ಯಾಯಾಲಯ ಮುಂದಿನ...

ಮುಂದೆ ಓದಿ

ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್ ಕರೊನಾಗೆ ಬಲಿ

ನವದೆಹಲಿ: ಕರೊನಾ ವೈರಸ್​ಗೆ ತುತ್ತಾಗಿ, ಚಿಕಿತ್ಸೆ ಪಡೆಯುತ್ತಿದ್ದ ಮರಾಠಿ ನಟಿ ಆಶಾಲತಾ ವಾಬ್​ಗಾಂವ್ಕರ್(79) ಮಂಗಳವಾರ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಮಹಾರಾಷ್ಟ್ರದ...

ಮುಂದೆ ಓದಿ

ಐಎಸ್ಡಿ ವಿಚಾರಣೆ ಒಪ್ಪಿಕೊಂಡ ಲೂಸ್ ಮಾದ ಯೋಗಿ

ಬೆಂಗಳೂರು: ಸ್ಯಾಂಡಲ್‍ವುಡ್‍ ಡ್ರಗ್‍ ನಂಟು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟ ಲೂಸ್ ಮಾದ ಯೋಗೇಶ್ ಅ ವರು ಮಂಗಳವಾರ ಐಎಸ್ಡಿ ವಿಚಾರಣೆಗೆ ಹೋಗಿದ್ದನ್ನು ಒಪ್ಪಿಕೊಂಡಿದ್ದಾರೆ. ಸೋಮವಾರ ಐಎಸ್ಡಿ...

ಮುಂದೆ ಓದಿ

error: Content is protected !!