Saturday, 27th July 2024

ಕಂಗನಾ ಅವಾರ್ಡ್ ವಾಪಸ್‌ ಕರೋ – ವೈರಲ್‌ ಆದ ಅಭಿಯಾನ

ಮುಂಬೈ: ’ಕಂಗನಾ ಅವಾರ್ಡ್‌ ವಾಪಸ್ ಕರೋ’‌ ಎನ್ನುವ ಟ್ಯಾಗ್ ಲೈನೊಂದು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಸುಶಾಂತ್‌ ಸಿಂಗ್‌ ರಾಜಪೂ‌ತ್‌ ಸಾವಿನ ವಿಚಾರದಲ್ಲಿ ಪ್ರೇಯಸಿ ರಿಯಾ ಚಕ್ರವರ್ತಿ ಜೈಲು ಪಾಲಾಗಿ ದ್ದರು. ಸುಮಾರು ಒಂದು ತಿಂಗಳ ಬಳಿಕ, ಎನ್‌ಡಿಪಿಎಸ್‌ ನ್ಯಾಯಾಲಯ ನಟಿಗೆ ಷರತ್ತುಬದ್ದ ಜಾಮೀನು ನೀಡಿದೆ. ಇತ್ತೀಚೆಗಷ್ಟೇ, ಕಂಗನಾ ರಾಣಾವತ್‌ ಅವರು ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿಕೆ ನೀಡಿದ್ದರು. ಸುಶಾಂತ್‌ ಸಿಂಗ್‌ ರಾಜಪೂತ್‌ ಸಾವಿನ ವಿಚಾರದಲ್ಲಿ ನನ್ನ ಹೇಳಿಕೆ ಸುಳ್ಳಾದರೆ, ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಹೇಳಿಕೆ […]

ಮುಂದೆ ಓದಿ

ಡ್ರಗ್ಸ್ ಜಾಲದ ನಂಟು: ರಿಯಾ ಚಕ್ರವರ್ತಿ ಸಹೋದರನಿಗೆ ಜಾಮೀನಿಲ್ಲ

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಚಕ್ರವರ್ತಿ ಸಹೋದರ ಶೌವಿಕ್ ಚಕ್ರವರ್ತಿಯ...

ಮುಂದೆ ಓದಿ

ರಿಯಾ ಚಕ್ರವರ್ತಿಗೆ ಸಿಕ್ಕಿತು ಜಾಮೀನು

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಚಕ್ರವರ್ತಿಗೆ ಕೊನೆಗೂ ಕೋರ್ಟ್ ನಿಂದ...

ಮುಂದೆ ಓದಿ

ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ ನಿಧನ

ನವದೆಹಲಿ: ಬಾಲಿವುಡ್ ನಟ ಸಿಂಗಂ ಖ್ಯಾತಿಯ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿ...

ಮುಂದೆ ಓದಿ

ನಾಳೆ ’ತೇರಿ ಆಂಖೋ ಮೆ’ ಟೀಸರ್‌ ರಿಲೀಸ್

ಮುಂಬೈ: ನಟಿ ದಿವ್ಯಾ ಖೋಸ್ಲಾ ಕುಮಾರ್‌ ಅವರ ಟಿ-ಸಿರೀಸ್ ತೇರಿ ಆಂಖೋ ಮೇ ಟೀಸರ್‌ ಅ.7ರಂದು ರಿಲೀಸ್ ಆಗುತ್ತಿದೆ. ಉತ್ತಮ ಮೆಲೋಡಿಯಸ್‌ ಟ್ರ‍್ಯಾಕ್, ಹದಿಹರೆಯದ ಹೃದಯಕ್ಕೆ ತಟ್ಟುವ...

ಮುಂದೆ ಓದಿ

ರಿಯಾ ಚಕ್ರವರ್ತಿಗಿಲ್ಲ ಬೇಲ್‌, ಬಂಧನ ಅವಧಿ ವಿಸ್ತರಣೆ

ಮುಂಬೈ: ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ರಾಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಹಾಗೂ ಆಕೆ ಸಹೋದರ ಶೋವಿಕ್ ಚಕ್ರವರ್ತಿ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ...

ಮುಂದೆ ಓದಿ

ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ ನಿಧನ

ಬೆಂಗಳೂರು : ಹಿರಿಯ ಚಿತ್ರ ನಿರ್ದೇಶಕ ನಾಗೇಶ್ ಬಾಬ (82) ಮಂಗಳವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಆರ್.ನಾಗೇಂದ್ರರಾವ್ ನಿರ್ದೇಶನದ ‘ಪ್ರೇಮದ ಪುತ್ರಿ’ (1957)...

ಮುಂದೆ ಓದಿ

ಸರ್ಪ್ರೈಸ್​ ನೀಡಿದ ಕಾಜಲ್ ಅಗರ್ವಾಲ್, ಹಸೆಮಣೆ ಏರಲು ಡೇಟ್ ಫಿಕ್ಸ್

ಹೈದರಾಬಾದ್: ಟಾಲಿವುಡ್​ ನಟಿ ಕಾಜಲ್​ ಅಗರ್​ವಾಲ್ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ. ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಟ್ಚ್ಲು ಎಂಬು ವವರನ್ನು ಕಾಜಲ್​...

ಮುಂದೆ ಓದಿ

‘ಪೊಗರು’ ಧ್ರುವ ಸರ್ಜಾಗೆ 32ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಸ್ಯಾಂಡಲ್ ವುಡ್ ಆಕ್ಷನ್ ಪ್ರಿನ್ಸ್ ‘ಪೊಗರು’ ಧ್ರುವ ಸರ್ಜಾ ಅವರಿಗೆ ಮಂಗಳವಾರ 32ನೇ ಜನ್ಮದಿನದ ಸಂಭ್ರಮ. ಪೊಗರು ಚಿತ್ರದ ಶೂಟಿಂಗ್ ಸೆಟ್ ನಲ್ಲಿ ವಿಶೇಷ ದಿನ...

ಮುಂದೆ ಓದಿ

ಬಾಹುಬಲಿ ನಟಿಗೆ ಕೊರೋನಾ ಸೋಂಕು ದೃಢ

ಹೈದರಾಬಾದ್: ಮಿಲ್ಕಿ ಬ್ಯೂಟಿ ಖ್ಯಾತಿ ನಟಿ ತಮನ್ನಾಗೆ ಕೊರೋನಾ ಸೋಂಕು ದೃಢಪಟ್ಟಿದೆ. ಹೈದ್ರಾಬಾದ್ನಲ್ಲಿ ಶೂಟಿಂಗ್ನಲ್ಲಿದ್ದ ನಟಿ ಅನಾರೋಗ್ಯಕ್ಕೆ ಒಳಗಾಗಿದ್ದು, ಪರೀಕ್ಷೆಗೆ ಒಳಪಟ್ಟಾಗ  ಕೋವಿಡ್ ಸೋಂಕು ಪತ್ತೆಯಾಗಿದೆ. ಸದ್ಯ ಆಸ್ಪತ್ರೆಗೆ...

ಮುಂದೆ ಓದಿ

error: Content is protected !!