Wednesday, 30th October 2024

ಮುಂಬೈ ಪೊಲೀಸರ ಕಸ್ಟಡಿಗೆ ಭೂಗತ ಪಾತಕಿ ರವಿ ಪೂಜಾರಿ

ಮುಂಬೈ: ಭೂಗತ ಪಾತಕಿ ರವಿ ಪೂಜಾರಿಯನ್ನ ಮಂಗಳವಾರ ಮುಂಬೈಗೆ ಕರೆತರಲಾಗಿದೆ. ಕಳೆದ ವಾರ ಬೆಂಗಳೂರು ಕೋರ್ಟ್​ನಲ್ಲಿ ಸುದೀರ್ಘ ವಾದ – ವಿವಾದದ ಬಳಿಕ ಮುಂಬೈ ಪೊಲೀಸರಿಗೆ ಪೂಜಾರಿ ಕಸ್ಟಡಿ ನೀಡಲಾ ಗಿದೆ. ರವಿ ಪೂಜಾರಿ ಮಾರ್ಚ್​ 9ನೇ ತಾರೀಖಿನವರೆಗೂ ಮುಂಬೈ ಪೊಲೀಸರ ಕಸ್ಟಡಿಯಲ್ಲೇ ಇರಲಿದ್ದಾನೆ. ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ ಭೂಗತಪಾತಕಿ ರವಿ ಪೂಜಾರಿ ಯನ್ನ 2020ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪೊಲೀಸರು ಸೆನೆಗಲ್​ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.

ಮುಂದೆ ಓದಿ

ದೆಹಲಿ ಹಿಂಸಾಚಾರ: ಪ್ರಮುಖ ಆರೋಪಿಗಳ ಬಂಧನ

ಜಮ್ಮು: ಕಳೆದ ಜನವರಿ 26 ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ಸಂಭವಿಸಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಜಮ್ಮುವಿನಲ್ಲಿ...

ಮುಂದೆ ಓದಿ

ಯುಪಿಎಲ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 23 ಕಾರ್ಮಿಕರಿಗೆ ಗಾಯ

ಭರೂಚ್ : ಗುಜರಾತ್‌ ರಾಜ್ಯದ ಭರೂಚ್ ಜಿಲ್ಲೆಯ ಜಗಡಿಯಾದಲ್ಲಿರುವ ಯುಪಿಎಲ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, 23 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಕಾರ್ಖಾನೆ ಸುತ್ತಮುತ್ತಲಿನ...

ಮುಂದೆ ಓದಿ

ಷೇರುಪೇಟೆ: ಸಂವೇದಿ ಸೂಚ್ಯಂಕದಲ್ಲಿ 300 ಅಂಕಗಳ ಏರಿಕೆ

ಮುಂಬೈ: ಸತತ ಕುಸಿತ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಮಂಗಳವಾದ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300 ಅಂಕಗಳಷ್ಟು ಏರಿಕೆ ಕಂಡಿವೆ. ಮುಂಬೈ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಬಿಎಸ್...

ಮುಂದೆ ಓದಿ

ಕಾರ್ಮಿಕರ ವಸತಿ ಕಟ್ಟಡದಲ್ಲಿ ಅಗ್ನಿ ಅವಗಢ: ಓರ್ವ ಸಜೀವ ದಹನ

ಥಾಣೆ: ಪೂರ್ವ ದೊಂಬಿವಿಲಿಯ ವಸತಿ ಸಂಕೀರ್ಣದಲ್ಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿ ಓರ್ವ ವ್ಯಕ್ತಿ ಸಜೀವ ದಹನಗೊಂಡಿದ್ದು, ಮತ್ತೊಬ್ಬ ಗಾಯಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ...

ಮುಂದೆ ಓದಿ

ಹಿಮ ದುರಂತ: ಮೃತರ ಸಂಖ್ಯೆ 67ಕ್ಕೆ ಏರಿಕೆ

ಚಮೋಲಿ: ಉತ್ತರಾಖಂಡದ ಹಿಮ ದುರಂತದಲ್ಲಿ ಬಲಿಯಾದವರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಫೆ. 7ರಂದು ಉತ್ತರಾಖಂಡದ ಚಮೋಲಿಯಲ್ಲಿ ಹಿಮ ಸ್ಫೋಟಗೊಂಡ ಪರಿಣಾಮ ಪ್ರವಾಹ ಉಂಟಾಗಿತ್ತು. ಕಳೆದ 15 ದಿನಗಳಿಂದ...

ಮುಂದೆ ಓದಿ

ಪುಣೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ: ಫೆ.28ರವರೆಗೆ ಶಿಕ್ಷಣ ಸಂಸ್ಥೆಗಳು ಬಂದ್‌

ಪುಣೆ : ಪುಣೆಯಲ್ಲಿ ಶನಿವಾರ 849 ಮಂದಿ ಕೋವಿಡ್ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ, ಜಿಲ್ಲಾಡಳಿತವು ರಾತ್ರಿ ಕರ್ಫ್ಯೂ ಹೇರಿದೆ. ಮಹಾರಾಷ್ಟ್ರ ಸರ್ಕಾರ ಹೊಸ ಮಾರ್ಗಸೂಚಿ ಜಾರಿಗೊಳಿಸಿದ್ದು,...

ಮುಂದೆ ಓದಿ

ರಿಂಕು ಶರ್ಮಾ ಕೊಲೆ ಪ್ರಕರಣ: ಮತ್ತೆ 4 ಆರೋಪಿಗಳ ಬಂಧನ

ನವದೆಹಲಿ: ರಿಂಕು ಶರ್ಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಭಾನುವಾರ ಹೇಳಿದ್ದಾರೆ. ದೀನ್‌ ಮೊಹ್ದ್‌, ದಿಲ್ಷನ್‌, ಫಯಾಜ್‌ ಹಾಗೂ ಫೈಜನ್‌ ಬಂಧಿತರು....

ಮುಂದೆ ಓದಿ

ಮಹಾರಾಷ್ಟ್ರದಲ್ಲಿ ಮತ್ತೆ ರಾತ್ರಿ ಕರ್ಫ್ಯೂಗೆ ಚಿಂತನೆ

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಸಂಜೆ 5 ಗಂಟೆಯಿಂದ ಮುಂಜಾನೆ 5...

ಮುಂದೆ ಓದಿ

ಪರಿಸರ ಪ್ರೇಮವೆಂದರೆ ಕರೆ ಕೊಡೋದಲ್ಲ, ಕೆರೆ ಕಟ್ಟಿಸೋದು!

ವಾರದ ತಾರೆ: ಬಬಿತಾ ರಜಪೂತ್‌ ವಿಶೇಷ ಲೇಖನ: ವಿರಾಜ್‌ ಕೆ.ಅಣಜಿ ಪರಿಸರ ಹೋರಾಟಗಾರರ ಕೆಲಸವೀಗ ಪರಿಸರಕ್ಕಿಂತ ಬದಲಾಗಿ ವೇದಿಕೆಗಳಲ್ಲೇ ಹೆಚ್ಚಾಗಿ ನಡೆಯುತ್ತಿರುವುದು ವಿಪರ್ಯಾಸ. ಮಾಧ್ಯಮ, ಸಾಮಾಜಿಕ ಜಾಲತಾಣ...

ಮುಂದೆ ಓದಿ