Sunday, 27th October 2024

ಬಾಲಾಕೋಟ್‌ ಘಟನೆ: ಉಗ್ರರ ಮಾರಣಹೋಮ ಒಪ್ಪಿಕೊಂಡ ಪಾಕ್‌

ನವದೆಹಲಿ: ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ್ದ ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಮೃತಪಟ್ಟಿರುವು ದಾಗಿ ಪಾಕಿಸ್ತಾನ ಕೊನೆಗೂ ಒಪ್ಪಿಕೊಂಡಿದೆ. ಪಾಕಿಸ್ತಾನದ ಮಾಜಿ ರಾಯಭಾರಿ ಅಘಾ ಹಿಲಾಲಿ ಈ ಬಗ್ಗೆ ಹೇಳಿಕೆ ನೀಡಿದ್ದು, 2019 ರ ಫೆಬ್ರವರಿ 26 ರಂದು ನಡೆದ ಬಾಲಾ ಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಭಾರತ ಅಂತಾರಾಷ್ಟ್ರೀಯ ಗಡಿ ದಾಟಿ ಬಾಲಾಕೋಟ್ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ 300 ಜನ ಸಾವನ್ನಪ್ಪಿದ್ದರು. ನಾನು ಪರೋಕ್ಷವಾಗಿ […]

ಮುಂದೆ ಓದಿ

ಜ.14ರಂದು 23 ಭಾರತೀಯ ನಾವೀಕರು ಸ್ವದೇಶಕ್ಕೆ

ನವದೆಹಲಿ: ಇದೇ ಜನವರಿ ತಿಂಗಳ 14ರಂದು ಚೀನಾದಲ್ಲಿ ಸಿಲುಕಿರುವ 23 ಭಾರತೀಯ ನಾವೀಕರು ದೇಶಕ್ಕೆ ಹಿಂದಿರುಗಲಿದ್ದಾರೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಚೀನಾದಲ್ಲಿ ಸಿಲುಕಿದ್ದ...

ಮುಂದೆ ಓದಿ

ನೇತಾಜಿ ಜನ್ಮದಿನ ಸ್ಮರಣೆ ಆಚರಣೆಗೆ ಪ್ರಧಾನಿ ನೇತೃತ್ವದಲ್ಲಿ ಸಮಿತಿ ರಚನೆ

ನವದೆಹಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಸ್ಮರಣೆ ಆಚರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ‘ಜನವರಿ...

ಮುಂದೆ ಓದಿ

ಪಶ್ಚಿಮ ಬಂಗಾಳದಲ್ಲಿ ’ಏಕ್ ಮುಟ್ಟಿ ಚಾವಲ್’ ಅಭಿಯಾನಕ್ಕೆ ಚಾಲನೆ

ಕೋಲ್ಕತ್ತ: ಕೇಂದ್ರ ಸರ್ಕಾರವು ರೈತ ವಿರೋಧಿ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿರುವ ಬೆನ್ನಲ್ಲೇ  ಪಶ್ಚಿಮ ಬಂಗಾಳದಲ್ಲಿ ‘ಏಕ್ ಮುಟ್ಟಿ ಚಾವಲ್‌’ (ಒಂದು ಹಿಡಿ ಅಕ್ಕಿ)...

ಮುಂದೆ ಓದಿ

ರೂಪಾಂತರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 90ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ರೂಪಾಂತರಿ ಕೊರೊನಾ ವೈರಸ್ ಸೋಂಕಿಗೆ ಭಾರತದಲ್ಲಿ ಇದುವರೆಗೂ 90 ಮಂದಿ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಶನಿವಾರ ಹೊಸ ರೂಪಾಂತರಿ ಕೊರೊನಾದ...

ಮುಂದೆ ಓದಿ

ಫೆ.2ರಿಂದ ಬೆಳಗಾವಿ-ಚೆನ್ನೈ ವಿಮಾನ ಸೇವೆ ಆರಂಭ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಿಂದ ಚೆನ್ನೈಗೆ ನೇರ ವಿಮಾನ ಕಾರ್ಯಾಚರಣೆ ಫೆ.2ರಿಂದ ಆರಂಭಗೊಳ್ಳಲಿದೆ. ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನ ಹಾರಾಟ ನಡೆಸಲಿದೆ. ಪ್ರತಿ ವಾರದ ಮಂಗಳವಾರ, ಗುರುವಾರ...

ಮುಂದೆ ಓದಿ

ಕಳ್ಳಬಟ್ಟಿ ಸೇವಿಸಿ ಐವರ ಸಾವು, 16 ಮಂದಿ ಅಸ್ವಸ್ಥ

ಬುಲಂದ್‌ಶಹರ್‌: ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಜೀತ್‌ಗಾಲಿ ಗ್ರಾಮದಲ್ಲಿ ಕಳ್ಳಬಟ್ಟಿ ಸೇವಿಸಿ ಐವರು ಸಾವನ್ನ ಪ್ಪಿ, 16 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು,...

ಮುಂದೆ ಓದಿ

ಉತ್ತರಾಖಂಡ, ಒಡಿಶಾದಲ್ಲಿ ಲಘು ಭೂಕಂಪ

ಕಂಧಮಾಲ್: ಉತ್ತರಾಖಂಡ, ಒಡಿಶಾ ರಾಜ್ಯಗಳಲ್ಲಿ ಶನಿವಾರ ಲಘು ಭೂಕಂಪ ಸಂಭವಿಸಿದ್ದು, 3.3 ರಷ್ಟು ತೀವ್ರತೆ ದಾಖಲಾ ಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಉತ್ತರಾಖಂಡದ...

ಮುಂದೆ ಓದಿ

ಮಾಧವ ಸಿನ್ಹ ಸೋಲಂಕಿ ನಿಧನಕ್ಕೆ ಮೋದಿ ಸಂತಾಪ

ನವದೆಹಲಿ: ನಾಲ್ಕು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಧವ ಸಿನ್ಹ ಸೋಲಂಕಿ (93) ಶನಿವಾರ ನಿಧನರಾದರು. ಮಾಧವಸಿನ್ಹ ನಿಧನಕ್ಕೆ ಪ್ರಧಾನಿ...

ಮುಂದೆ ಓದಿ

ಮಹಾರಾಷ್ಟ್ರ ಘಟನೆ: ಪ್ರಧಾನಿ ಮೋದಿ ಸಂತಾಪ

ಮಹಾರಾಷ್ಟ್ರ: ಭೀಕರ ಅಗ್ನಿ ದುರಂತದಲ್ಲಿ ಹತ್ತು ಮಕ್ಕಳು ಸಜೀವ ದಹನವಾಗಿದ್ದು, ಪ್ರಧಾನಿ ಮೋದಿ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ ಮೋದಿ, ‘ಮಹಾರಾಷ್ಟ್ರದ...

ಮುಂದೆ ಓದಿ