Friday, 25th October 2024

ಕೊಳವೆ ಬಾವಿಗೆ ಬಿದ್ದಿದ್ದ ಮಗು ಪ್ರಹ್ಲಾದ್​ ಸಾವು

ನಿವಾರಿ : ಅವಿರತ ಕಾರ್ಯಾಚರಣೆ (90 ಗಂಟೆ) ಹೊರತಾಗಿಯೂ ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರ ಗ್ರಾಮದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾವನ್ನಪ್ಪಿದೆ. 3 ವರ್ಷದ ಮಗು ಪ್ರಹ್ಲಾದ್​ ತೆರೆದ ಕೊಳವೆಬಾವಿ ಬಿದ್ದಿದ್ದ. ಪ್ರಹ್ಲಾದ್​ ರಕ್ಷಣೆಗೆ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ಸಾಗಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಸೇನೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಬುಧವಾರ ಬೆಳಗ್ಗೆ ಬೋರ್‌ವೆಲ್‌ನಲ್ಲಿ ಬಿದ್ದ ಮಗುವನ್ನು ಸತತ ಕಾರ್ಯಾಚರಣೆ ಬಳಿಕ ಭಾನುವಾರ ನಸುಕಿನ ಜಾವ 4 […]

ಮುಂದೆ ಓದಿ

ಪಿಎಸ್ಎಲ್ವಿ-ಸಿ49 ಉಪಗ್ರಹ ಯಶಸ್ವಿ ಉಡಾವಣೆ

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೇರಿದಂತೆ ಒಂಬತ್ತು ಅಂತಾರಾಷ್ಟ್ರೀಯ ಉಪಗ್ರಹ ಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹನ ಸಿ49 ಉಪಗ್ರಹವನ್ನ ಶನಿವಾರ ಶ್ರೀಹರಿಕೋಟಾದ ಸತೀಶ್...

ಮುಂದೆ ಓದಿ

‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆಗೆ ಐದು ವರ್ಷ

ನವದೆಹಲಿ: ಸೇನಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಕ್ಷೇಮಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಒಂದು ಶ್ರೇಣಿ, ಒಂದು ಪಿಂಚಣಿ(ಒಆರ್ ಒಪಿ)’ ಯೋಜನೆಯ ಐದನೇ ವರ್ಷಾಚರಣೆಯ ದಿನವಾದ ಇಂದು...

ಮುಂದೆ ಓದಿ

ಕೇಂದ್ರ ಮಾಹಿತಿ ಆಯೋಗಕ್ಕೆ ಯಶ್‌ವರ್ಧನ್‌ ಕುಮಾರ್ ಸಿನ್ಹಾ ಮುಖ್ಯ ಆಯುಕ್ತ

ನವದೆಹಲಿ: ಹಾಲಿ ಮಾಹಿತಿ ಆಯುಕ್ತ ಯಶ್‌ವರ್ಧನ್‌ ಕುಮಾರ್ ಸಿನ್ಹಾ ಅವರನ್ನು ಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತರಾಗಿ ನೇಮಕ ಮಾಡಲಾಗಿದೆ ಎಂದು ಶನಿವಾರ ಪ್ರಕಟಣೆ ತಿಳಿಸಿದೆ. ರಾಷ್ಟ್ರಪತಿ...

ಮುಂದೆ ಓದಿ

ಚುನಾವಣಾ ಕರ್ತವ್ಯನಿರತ ಅಧಿಕಾರಿ ಹೃದಯಾಘಾತದಿಂದ ಸಾವು

ಬಿಹಾರ: ಮತಗಟ್ಟೆ ಅಧಿಕಾರಿಯೊಬ್ಬರು ಚುನಾವಣಾ ಕರ್ತವ್ಯನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಿಹಾರದಲ್ಲಿ 15 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯ ಬಿರುಸಿನ ಚಟುವಟಿಕೆ ವೇಳೆ ದುರಂತ ಸಂಭವಿಸಿದೆ....

ಮುಂದೆ ಓದಿ

ಒಡಿಶಾದಲ್ಲಿ ಡಿ.31ರ ವರೆಗೆ ಶಾಲೆಗಳನ್ನು ತೆರೆಯಲ್ಲ: ಶಿಕ್ಷಣ ಇಲಾಖೆ

ಒಡಿಶಾ : ಡಿಸೆಂಬರ್ 31ರ ವರೆಗೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರ ಘೋಷಿಸಿದೆ. ಡಿಸೆಂಬರ್ ಮಧ್ಯಭಾಗದಲ್ಲಿ ಕೊವಿಡ್-19 ನ ಎರಡನೇ ಅಲೆ ದೇಶಕ್ಕೆ...

ಮುಂದೆ ಓದಿ

ಶ್ರೀಹರಿ ಕೋಟಾದಲ್ಲಿ ಇಒಎಸ್​-01 ಇಂದು ಉಡಾವಣೆ

ಚೆನ್ನೈ: ಇಒಎಸ್​-01 ಸೇರಿ 10 ಉಪಗ್ರಹ ಶ್ರೀಹರಿ ಕೋಟಾದ ಮೊದಲನೇ ಲಾಂಚ್​ ಪ್ಯಾಡ್​ನಿಂದ ಶನಿವಾರ ಉಡಾವಣೆಯಾಗ ಲಿದೆ. ಇಒಎಸ್​-01 ಉಪಗ್ರಹ ಈ ಮೊದಲು ರಿಯಾಸ್ಯಾಟ್​-2ಬಿಆರ್​2 ಆಗಿತ್ತು. ಅದರಲ್ಲಿ...

ಮುಂದೆ ಓದಿ

ಬಿಹಾರ ವಿಧಾನಸಭೆಯ ಅಂತಿಮ ಹಂತದ ಮತದಾನ ಆರಂಭ

ಪಟ್ನಾ: ಬಿಹಾರ ವಿಧಾನಸಭೆಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಶನಿವಾರ ಆರಂಭವಾಗಿದೆ. 78 ಕ್ಷೇತ್ರ ಗಳಲ್ಲಿ ನಡೆಯುತ್ತಿರುವ ಮತದಾನವು ಬಿಹಾರ ಚುನಾವಣಾ ಫಲಿತಾಂಶದ ಮೇಲೆ...

ಮುಂದೆ ಓದಿ

ಲಾಲು ಜಾಮೀನು ಅರ್ಜಿಯ ವಿಚಾರಣೆ ಮುಂದಕ್ಕೆ

ರಾಂಚಿ: ಮೇವು ಹಗರಣದ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿರುವ ಬಿಹಾರದ ಮಾಜಿ ಮುಖ್ಯ ಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್...

ಮುಂದೆ ಓದಿ

ಮನಾಲಿಯಲ್ಲಿ ರಾಕ್ ಸಾಲ್ಟ್ ಉತ್ಪಾದನೆ ಶೀಘ್ರ ಆರಂಭ

ಮನಾಲಿ(ಹಿಮಾಚಲ ಪ್ರದೇಶ): ಕಳೆದ ಐದು ದಶಕಗಳ ನಂತರ ದೇಶದ ಉತ್ತರ ಭಾಗದ ರಾಜ್ಯಗಳ ಲ್ಲೊಂದಾದ ಹಿಮಾಚಲ ಪ್ರದೇಶದಲ್ಲಿ ಗಣಿಗಾರಿಕೆ ಮೂರು ತಿಂಗಳಲ್ಲಿ ಆರಂಭವಾಗುತ್ತಿದ್ದು, ರಾಕ್ ಸಾಲ್ಟ್ ಉತ್ಪಾದನೆ...

ಮುಂದೆ ಓದಿ